ಜೂಲೈ 31 ಸೋಮವಾರ ಮುಂದಿನ 20 ವರ್ಷಗಳು ಶುಕ್ರದೆಸೆ 7 ರಾಶಿಯವರಿಗೆ ದುಡ್ಡಿನ ಹೊಳೆ!

ಇಂದು ಜೂಲೈ 31ನೇ ತಾರೀಕು ಸೋಮವಾರ. ಮಂಜುನಾಥ ಕೃಪೆಯಿಂದ ಮುಂದಿನ 20 ವರ್ಷಗಳು ಶುಕ್ರದೆಸೆ 7 ರಾಶಿಯವರಿಗೆ ದುಡ್ಡಿನ ಹೊಳೆ ಹರಿಯಲಿದೆ.ಇಂದಿನ ಸೋಮವಾರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯಾ ಸಂಪೂರ್ಣ ಕೃಪಾ ಕಟಾಕ್ಷದಿಂದಾಗಿ ಈ 7 ರಾಶಿಯವರ ಜೀವನದಲ್ಲಿ ಸಾಕಷ್ಟು ಧನ ಪ್ರಾಪ್ತಿಯಾಗುತ್ತದೆ.ಇಂದಿನಿಂದ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹವನ್ನು ಪಡೆಯುವುದರ ಮೂಲಕ ತಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಸಮಸ್ಸೇಗಳನ್ನು ದೂರ ಮಾಡಿಕೊಳ್ಳಲ್ಲಿದ್ದಾರೆ.ಅಸ್ತಿ ಮತ್ತು ಹಣದ ವಿಚಾರದಲ್ಲಿ ಭದ್ರತೆ ಲಭಿಸುತ್ತದೆ ಹಾಗೂ ಆದಾಯದ ಮೂಲಗಳು ಹೆಚ್ಚಾಗಬಹುದು.

ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡುಬರುತ್ತದೆ. ಯಾವುದಾದರೂ ಕಾರ್ಯಗಳಿಗೆ ಹಣದ ವ್ಯವಸ್ಥೆಯನ್ನು ಮಾಡಲು ಮುಂದಾಗಿದ್ದಾರೆ ಅಂತಹ ವ್ಯವಸ್ಥೆಗಳನ್ನು ಕೈಗೊಳ್ಳಲಿದ್ದೀರಾ.ಮನೆಯಲ್ಲಿ ಆದಾಯದ ಮಟ್ಟ ಹೆಚ್ಚಾಗುತ್ತದೆ.ಕೆಲಸ ಕಾರ್ಯಗಳಲ್ಲಿ ಪ್ರಗತಿಗಳು ಕಂಡು ಬರುತ್ತದೆ.ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಮಂಜುನಾಥನ ಸ್ವಾಮಿಯ ಅನುಗ್ರಹದಿಂದಾಗಿ ಎಲ್ಲಾ ರೀತಿಯ ಸಾಲದ ಸಮಸ್ಸೆಯಿಂದ ಹೊರಬರುತ್ತಾರೆ.

ಮಾಡುವ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡು ಬರುತ್ತದೆ.ಪಾಲುದಾರಿಕೆಯಲ್ಲಿ ಹೂಡಿಕೆ ಮಾಡಿದವರಿಗೆ ಒಳ್ಳೆಯ ಲಾಭಗಳು ಸಿಗುತ್ತದೆ.ಹಿರಿಯರ ಅಸ್ತಿ ನಿಮಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ ಹಾಗೂ ಇವರು ತಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಣೆ ಮಾಡಿಕೊಳ್ಳಲ್ಲಿದ್ದಾರೆ. ಹಣಕಾಸಿನ ವ್ಯವಹಾರದಲ್ಲಿ ಮೋಸ ಹೋಗಿದ್ದಾರೆ ಅಂತಹ ಹಣ ನಿಮ್ಮ ಕೈಸೇರುವ ಅವಕಾಶ ಕಂಡು ಬರುತ್ತದೆ.

ಮಂಜುನಾಥ ಸ್ವಾಮಿಯ ಆರಾಧನೆ ಮಾಡಿದರೆ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಅನುಕೂಲತೆಯನ್ನು ಕಾಣಬಹುದು.ಇಷ್ಟೆಲ್ಲಾ ಅದೃಷ್ಟವನ್ನು ಇಂದಿನ ಸೋಮವಾರದಿಂದ ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ವೃಷಭ ರಾಶಿ ಮೇಷ ರಾಶಿ ಮೀನ ರಾಶಿ ಸಿಂಹ ರಾಶಿ ಕುಂಭ ರಾಶಿ ತುಲಾ ರಾಶಿ ಮತ್ತು ಧನಸ್ಸು ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರು ಓಂ ಮಂಜುನಾಥ ಸ್ವಾಮಿ ನಮಃ ಎಂದು ಕಾಮೆಂಟ್ ಮಾಡಿ

Related Post

Leave a Comment