ಜೂನ್ 23 ಮೊದಲ ಆಷಾಡ ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮಿ ದೇವಿ ಕೃಪೆ !

ಜೂನ್ 23ನೇ ತಾರೀಕು ಬಹಳ ವಿಶೇಷವಾದ ಆಷಾಡ ಶುಕ್ರವಾರ. ಈ ಆಷಾಡ ಶುಕ್ರವಾರದಿಂದ ಈ ಕೆಲವೊಂದು ರಾಶಿಯವರಿಗೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಆಶೀರ್ವಾದದಿಂದ ಮುಂದಿನ 6 ವರ್ಷಗಳು ಈ ರಾಶಿಯವರಿಗೆ ಅದೃಷ್ಟ. ಇವರು ಅಂದುಕೊಂಡಂತೆ ಜೀವನದಲ್ಲಿ ಸಹಬಾಳ್ವೆಯನ್ನು ನಡೆಸಿಕೊಂಡು ಹೋಗುತ್ತಾರೆ. ಈ ರಾಶಿಯವರ ಮನೆಯ ವಾತಾವರಣದಲ್ಲಿ ದೊಡ್ಡ ಸುಧಾಹರಣೆ ಕಂಡುಬರುತ್ತದೆ. ದೀರ್ಘಕಾಲದಿಂದ ನಡೆಯುತ್ತಿರುವ ವಿವಾದಗಳು ಪರಿಹಾರ ಆಗುವ ಸಾಧ್ಯತೆ ಇದೆ.

ಮನೆಯ ಹಿರಿಯರೊಂದಿಗೆ ಯಾವುದೇ ಪ್ರಮುಖ ಮತ್ತು ಗಂಭೀರ ವಿಚಾರಗಳನ್ನು ಚರ್ಚಿಸಿದರೆ ಕೆಲಸ ಕೈಗೂಡುತ್ತದೆ ಮತ್ತು ತುಂಬಾ ಬುದ್ಧಿವಂತಿಕೆಯಿಂದ ವ್ಯವಹರಿಸಬೇಕು.ಕೆಲಸವನ್ನು ಕಡಿಮೆ ಮಾಡಲು ನಿಮಗೆ ಸೂಚನೆಯನ್ನು ನೀಡಲಾಗಿದೆ.ಕೋಪವನ್ನು ಜಾಸ್ತಿ ಮಾಡಿಕೊಳ್ಳುವುದಕ್ಕೆ ಹೋಗಬಾರದು. ವ್ಯಾಪಾರಸ್ಥರು ಇಂದು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು.

ವಿಶೇಷವಾಗಿ ಕೆಲಸದಲ್ಲಿ ಆಮದು ಮತ್ತು ರಫ್ತು ವಿಚಾರಕ್ಕೆ ಸಂಬಂಧಿಸಿದರೆ ಅದಕ್ಕೆ ನಿರ್ಧರಿಸಿದಂತೆ ಫಲಿತಾಂಶವನ್ನು ಕೂಡ ಪಡೆಯುತ್ತೀರಿ. ವಿದ್ಯಾರ್ಥಿಗಳಿಗೆ ಬಹಳ ಶುಭ ದಿನವಾಗಿರುತ್ತದೆ.ನಿಮ್ಮ ಕೆಲಸದಲ್ಲಿ ಬಹಳ ಯಶಸ್ಸನ್ನು ಕಾಣುತ್ತೀರಾ.ಹಣದ ಹರಿವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ.ನಿಮ್ಮ ಆದಾಯ ಹೆಚ್ಚಿಸಲು ನಿಮ್ಮ ಪ್ರಯತ್ನ ಮುಂದುವರಿಸಬೇಕು. ಶೀಘ್ರದಲ್ಲೇ ಯಶಸ್ಸನ್ನು ಪಡೆಯಬಹುದು. ಇದು ವ್ಯಾಪಾರಸ್ಥರಿಗೆ ಬಹಳ ಶುಭವಾಗಲಿದೆ.ಸ್ವಲ್ಪ ಸಮಯವಿದ್ದಾಗ ನೀವು ನಿರೀಕ್ಷಿಸಿದಂತೆ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ.

ಕಚೇರಿಯಲ್ಲಿ ಯಾವುದೇ ಕೆಲಸವನ್ನು ನಿರ್ಲಕ್ಷ ವಹಿಸದೆ ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ. ಖಾಸಗಿ ಕೆಲಸ ಮಾಡಿದರೆ ಉತ್ತಮ ಧನಲಾಭವಾಗುವ ಸ್ಥಾನವನ್ನು ಪಡೆಯುತ್ತೀರಿ. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಸಂಗಾತಿಯೊಂದಿಗೆ ಸಂಬಂಧ ಸಾಮರಸ್ಯವಾಗಿರುತ್ತದೆ. ಆರು ವರ್ಷಗಳ ಕಾಲ ತಾಯಿ ಲಕ್ಷ್ಮಿ ದೇವಿಯ ಪುತ್ರರಾಗಿರುತ್ತಾರೆ.ಈ ಅದೃಷ್ಟವನ್ನು ಪಡೆಯುತ್ತಿರುವ ಆ 6 ರಾಶಿಗಳು ಯಾವುವು ಎಂದರೆ ವೃಷಭ ರಾಶಿ, ಮಿಥುನ ರಾಶಿ, ಸಿಂಹ ರಾಶಿ, ತುಲಾ ರಾಶಿ ವೃಶ್ಚಿಕ ರಾಶಿ ಮತ್ತು ಮೀನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ನೀವು ಓಂ ತಾಯಿ ಲಕ್ಷ್ಮಿ ದೇವಿ ನಮಃ ಎಂದು ಕಾಮೆಂಟ್ ಮಾಡಿ.

Related Post

Leave a Comment