29 ಬುಧವಾರದಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ತಿರುಕನು ಕುಬೇರನಗ್ತಾನೇ!

Kannada Astrology :ಮಾರ್ಚ್ 29ನೇ ತಾರೀಕು ಬಹಳ ವಿಶೇಷವಾದ ಬುಧವಾರ. ನಾಳೆಯಿಂದ ಈ ರಾಶಿಯವರಿಗೆ ಶುಕ್ರದೆಸೆ ಶುರುವಾಗುತ್ತದೆ ಕೋಟ್ಯಧಿಪತಿಗಳು ನೀವಾಗುತ್ತೀರಾ. ಶ್ರೀ ಕೃಷ್ಣರ ಅನುಗ್ರಹ ಸಿಗುವುದರಿಂದ ಬೇಡ ಎಂದರು ನಿಮ್ಮ ಅದೃಷ್ಟ ಖುಲಾಯಿಸುತ್ತದೆ. ತಿರುಕನು ಕೂಡ ಧನವಂತರು ಆಗುತ್ತಾರೆ. ಹಾಗಾಗಿ ಇವರು ತುಂಬಾನೇ ಅದೃಷ್ಟವಂತರು. ಶ್ರೀ ಕೃಷ್ಣರ ಕೃಪಾಕಟಾಕ್ಷ ಬೀಳುವುದರಿಂದ ಇವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅದರಲ್ಲಿ ಅಧಿಕವಾದ ಲಾಭವನ್ನು ಪಡೆಯುತ್ತಾರೆ.

ರಾಶಿ ಮಂಡಲದಲ್ಲಿ ಆಗುವಂತಹ ಬದಲಾವಣೆಯಿಂದ ರಾಶಿಚಕ್ರದಲ್ಲಿ ಇರುವಂತಹ ಎಲ್ಲಾ ರಾಶಿಗಳಿಗೂ ಅದ್ಭುತ ಫಲಗಳನ್ನು ಪಡೆದುಕೊಳ್ಳುತ್ತಾರೆ. ಈ ಕೆಲವು ರಾಶಿಯಲ್ಲಿ ಜನಿಸಿದವರಿಗೆ ರಾಜಯೋಗ ದೊರೆಯುತ್ತದೆ ಹಾಗೂ ಕುಬೇರ ಯೋಗವನ್ನು ಕೂಡ ಇವರು ಪಡೆದುಕೊಳ್ಳುವರು. ಇದರಿಂದಾಗಿ ರಾಶಿ ಮಂಡಲದಲ್ಲಿ ಆಗುವ ವಿಶೇಷ ಬದಲಾವಣೆಯಿಂದಾಗಿ ಈ ರಾಶಿಯಲ್ಲಿ ಜನಿಸಿದವರಿಗೆ ತುಂಬಾನೇ ಉತ್ತಮವಾದ ಯೋಗ ದೊರೆಯುತ್ತಿದೆ. ಇಲ್ಲಿಯವರೆಗೂ ಕಂಡ ಕನಸುಗಳು ನನಸು ಆಗುವಂತಹ ಅದೃಷ್ಟದ ಅವಕಾಶಗಳನ್ನು ಈ ರಾಶಿಯವರು ಪಡೆದುಕೊಳ್ಳುತ್ತಿದ್ದಾರೆ.

ನಾಳೆಯಿಂದ ಅಪರಿಚಿತರ ಪರಿಚಯದಿಂದಾಗಿ ಉತ್ತಮವಾದ ಸಲಹೆಗಳು ದೊರೆತು ಆ ಸಲಹೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಇದರಿಂದಗಿ ನಿಮಗೆ ಯಶಸ್ಸು ದೊರೆಯುತ್ತದೆ. ನೀವು ಮಾಡುವಂತಹ ಕೆಲಸದಲ್ಲಿ ಹೆಚ್ಚು ಆಸಕ್ತಿ ದೊರೆಯುತ್ತದೆ. ಉತ್ತಮ ಉದ್ಯೋಗವನ್ನು ಪಡೆದುಕೊಳ್ಳುತ್ತೀರಿ.ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪುಸ್ತಕವನ್ನು ಅರಿಯಬಾರದು. ಇದರಿಂದಾಗಿ ಸರಸ್ವತಿದೇವಿ ಮುನಿಸಿಕೊಂಡು ಹೋಗುತ್ತಾಳೆ.ಪುಸ್ತಕಕ್ಕೆ ಹೆಚ್ಚು ಮರ್ಯಾದೆ ಗೌರವವನ್ನು ಕೊಡಬೇಕು.ನಾಳೆಯಿಂದ ಮಂಜುನಾಥನ ದೇವಾಲಯಕ್ಕೆ ಹೋಗಿ ದರ್ಶನ ಮಾಡುವುದರಿಂದ ನಿಮ್ಮ ಪಾಪಗಳು ಕಳೆದು ಹೋಗುತ್ತದೆ.ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುವ ಆ ರಾಶಿಗಳು ಯಾವುವು ಎಂದರೆ ತುಲಾ ರಾಶಿ ಸಿಂಹ ರಾಶಿ ಕಟಕ ರಾಶಿ ಮಕರ ರಾಶಿ ಕುಂಭ ರಾಶಿ ಮತ್ತು ವೃಷಭ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಕೃಷ್ಣಯ ನಮಃ ಎಂದು ಕಾಮೆಂಟ್ ಮಾಡಿ.

Related Post

Leave a Comment