ಶುಕ್ರ ಗ್ರಹದ ಮಹಾಗೋಚರ : ಶನಿಯ ರಾಶಿಗೆ ಶುಕ್ರನ ಪ್ರವೇಶ, ಇಲ್ಲಿಂದ ಈ ರಾಶಿಯವರಿಗೆ ಅಪಾರ ಧನ-ಸಂಪತ್ತು..!

ಶುಕ್ರ ಗ್ರಹದ ಮಹಾ ಗೋಚಾರ, ಶನಿಯ ರಾಶಿಗೆ ಶುಕ್ರನ ಪ್ರವೇಶ ಇಲ್ಲಿಂದ ಈ ರಾಶಿಯವರಿಗೆ ಅಪಾರ ಧನ ಸಂಪತ್ತು ವೀಕ್ಷಕರೇ ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ ಮಾರ್ಚ್ 7 ರಂದು ಐಷಾರಾಮಿ ಜೀವನದ ಕಾರಣವಾಗಿರುವ ಶುಕ್ರನು ನ್ಯಾಯಪಾಲಕನಾದ ಶನಿಯ ರಾಶಿಚಕ್ರ ಚಿಹ್ನೆಯಾದ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ವೈದಿಕ ಜ್ಯೋತಿಷ್ಯದಲ್ಲಿ ಸಂತೋಷ, ಸಮೃದ್ಧಿ ಸಂಪತ್ತು ಮತ್ತು ಐಶ್ವರ್ಯ ಕಾರಣ ಒಂದು ಎಂದು ಪರಿಗಣಿಸಲಾಗಿರುವ ಶುಕ್ರನು ಬೆಳಗ್ಗೆ 10.33 ಕ್ಕೆ ಶನಿಯ ರಾಶಿಚಕ್ರ ಚಿಹ್ನೆಯಾದ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಶುಕ್ರನ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಯವರ ಮೇಲೆ ಶುಭ ಅಥವಾ ಅಶುಭ ಪರಿಣಾಮಗಳನ್ನು ಉಂಟುಮಾಡುತ್ತದೆ.

ಆದಾಗ್ಯೂ ಈ ಸಮಯದಲ್ಲಿ ಶುಕ್ರನು ಕೆಲವು ರಾಶಿಯವರ ಜೀವನದಲ್ಲಿ ಧನಸಂಪತ್ತನ್ನು ಸುರಿಸಲಿದ್ದಾರೆ. ಅವರ ಬದುಕಿನಲ್ಲಿ ಪ್ರೀತಿಯ ಪ್ರವೇಶವಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಬನ್ನಿ ಶುಕ್ರ ದೇವನ ಮಹಾ ಪರಿವರ್ತನೆಯಿಂದಾಗಿ ವಿಶೇಷ ಅದೃಷ್ಟದ ಫಲಗಳನ್ನು ಪಡೆದುಕೊಳ್ಳಲಿರುವ ಆ ರಾಶಿಗಳು ಯಾವುವು ಅನ್ನೊದನ್ನ ತಿಳಿದುಕೊಳ್ಳೋಣ.

ಶುಕ್ರನ ಸಂಚಾರದಿಂದ ಮೊಟ್ಟಮೊದಲಿಗೆ ಮೇಷ ರಾಶಿಯ ಜನರು ಶುಭ ಫಲಗಳನ್ನು ಪಡೆಯಲಿದ್ದಾರೆ.ಈ ಸಮಯದಲ್ಲಿ ವೃತ್ತಿಯಲ್ಲಿ ಪ್ರಗತಿ ಕಂಡು ಬರಲಿದೆ.

ಮೇಷ ರಾಶಿಯ ವ್ಯಾಪಾರಸ್ಥರಿಗೆ ಆರ್ಥಿಕ ಲಾಭವಾಗಲಿದೆ.ಈ ವಿಶೇಷ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ಪ್ರೇಮದ ಪ್ರಾಪ್ತಿಯಾಗಲಿದೆ.ನೌಕರಿ ವಂಚಿತರು ಪ್ರಯತ್ನಿಸಿದರೆ ಈ ಚಿತ್ರ ನೌಕರಿಯ ಪ್ರಾಪ್ತಿ ಉಂಟಾಗಲಿದೆ.ವಿಶೇಷವಾಗಿ ಇಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕೂಡ ವೃದ್ಧಿಯಾಗಬಹುದಾಗಿದೆ. ಇನ್ನು ಶುಕ್ರನ ರಾಶಿ ಬದಲಾವಣೆಯು ಪುಷ್ ಅಪ್ ರಾಶಿಯವರ ಬದುಕಿನಲ್ಲಿ ಧನಾತ್ಮಕ ಫಲಗಳನ್ನು ತರಲಿದೆ.ಈ ಸಮಯದಲ್ಲಿ ಸಾಮಾಜಿಕ ಜೀವನದಲ್ಲಿ ನಿಮ್ಮದೇ ಆದ ಛಾಪು ಮೂಡಿಸುವಿರಿ. ಉದ್ಯೋಗ ರಂಗದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಅಪಾರ ಧನ ಪ್ರಾಪ್ತಿಯಾಗಲಿದೆ.

ವೃಷಭ ರಾಶಿಯ ಜಾತಕದವರು. ಖಂಡಿತ ಧನ ಧಾನ್ಯದಿಂದ ಸಂಪನ್ನಗೊಳ್ಳುವ ಯೋಗವನ್ನು ಹೊಂದಲಿದ್ದಾರೆ. ಇನ್ನು ಶನಿಯ ರಾಶಿಚಕ್ರ ಚಿಹ್ನೆಯಲ್ಲಿ ಶುಕ್ರನ ಪ್ರವೇಶವು ಕರ್ಕಾಟಕ ರಾಶಿಯವರ ಜೀವನದಲ್ಲಿ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.

ಈ ಸಮಯದಲ್ಲಿ ನೀವು ಉದ್ಯೋಗ ರಂಗದಲ್ಲಿ ಪ್ರಗತಿ ಯನ್ನು ಕಾಣಬಹುದು.ದೂರದೃಷ್ಟಿಯ ಚಿಂತನೆಯು ಹೊಸ ಆಲೋಚನೆಗಳನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳಿ. ಹೀಗಾಗಿ ಇಲ್ಲಿ ನೀವು ನಿಮ್ಮ ಕೆಲಸ ಕಾರ್ಯಗಳಲ್ಲಿ ಖಂಡಿತ ಇಚ್ಛಿತ ಪರಿಣಾಮಗಳನ್ನು ಹೊಂದಲಿದ್ದೀರಿ.

ಇನ್ನು ಶುಕ್ರ ರಾಶಿ ಪರಿವರ್ತನೆಯು ಸಿಂಹ ರಾಶಿಯವರ ಜೀವನದಲ್ಲಿ ಉತ್ತಮ ಸಮಯವನ್ನು ತರುತ್ತಿದೆ.ಈ ವೇಳೆ ವೃತ್ತಿ ಬದುಕಿನಲ್ಲಿನ್ನು ಕಾಣುವಿರಿ.ಇದರಿಂದ ಹಣಕಾಸಿನ ಸ್ಥಿತಿ ಸುಧಾರಿಸಲಿದೆ.ನಿಮ್ಮ ಜೀವನದಲ್ಲಿ ಪ್ರೇಮ ಮರುಕಳಿಸಲಿದೆ. ನಿಮ್ಮಿಂದ ದೂರಗೊಂಡಿದ್ದ ಸಂಬಂಧಗಳು ಕೂಡ ಇಲ್ಲಿ ಖಂಡಿತ ನಿಮ್ಮೊಂದಿಗೆ ಬೆಳೆದುಕೊಳ್ಳಬಹುದಾದಯೋಗವಿರಲಿದೆ. ಒಟ್ಟಿನಲ್ಲಿ ಇಲ್ಲಿ ಶುಕ್ರ ದೇವನ ಮಹಾ ಪರಿವರ್ತನೆಯು ಖಂಡಿತ ಈ ಎಲ್ಲ ರಾಶಿಯ ಜನರ ಜೀವನದಲ್ಲಿ ಹೊಸ ಬೆಳಕು ಉಂಟುಮಾಡಲಿದ್ದು, ಬಹುತೇಕ ಶುಭ ಫಲಗಳ ಸುರಿಮಳೆ ಉಂಟಾಗಿದೆ.

Related Post

Leave a Comment