ಮಾರ್ಚ್ 25 ಶಕ್ತಿಶಾಲಿ ಹುಣ್ಣಿಮೆ ಭಯಂಕರ ಚಂದ್ರ ಗ್ರಹಣ ಎಲ್ಲಿಲ್ಲದ ಮಹದೃಷ್ಟ ಮುಂದಿನ 750 ವರ್ಷ 8 ರಾಶಿಯವರಿಗೆ ಗುರುಬಲ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಹಿಂದೂ ಬಹಳ ಭಯಂಕರವಾಗಿರುವಂತಹ ಮಾರ್ಚ್ ಇಪ್ಪತ್ತೈದನೇ ತಾರೀಖು ಹುಣ್ಣಿಮೆ ಇರುವುದರಿಂದ ಈ ಒಂದು ಹೋಳಿ ಹುಣ್ಣಿಮೆ ಮುಗಿದ ನಂತರ ಈ ಕೆಲವೊಂದು ರಾಶಿಯವರಿಗೆ 750 ವರ್ಷಗಳವರೆಗೂ ಕೂಡ ಭಾರಿ ಅದೃಷ್ಟ ಹಾಗು ಶುಕ್ರ ದಶೆ ಗಜಕೇಸರಿ ಯೋಗ ಆರಂಭವಾಗುತ್ತದೆ. ಈ ಒಂದು ಭಯಂಕರವಾದ ಹೋಳಿ ಹುಣ್ಣಿಮೆಯ ನಂತರ ಈ ರಾಶಿಯವರ ಅದೃಷ್ಟ ಸಂಪೂರ್ಣವಾಗಿ ತಿರುವನ್ನ ಪಡೆದುಕೊಳ್ಳುತ್ತದೆ. ಇವರು ಕಾಣಿಸಲು ಕಂಡಿರದಂತಹ ಜೀವನವನ್ನು ಬರಮಾಡಿಕೊಳ್ಳುತ್ತಾರೆ.ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನು ನೋಡೋಣ ಬನ್ನಿ.

ಹೌದು ಈ ರಾಶಿಯವರಿಗೆ ಹಲವಾರು ಮೂಲಗಳಿಂದ ಆದಾಯದ ಪ್ರಮಾಣ ಬಂದರು ಕೂಡ ಇವರಿಗೆ ಹಲವಾರು ರೀತಿಯ ಖರ್ಚು ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.ಈ ಒಂದು ಭಯಂಕರವಾದ ಹೋಳಿ ಹುಣ್ಣಿಮೆ ಮುಗಿದ ನಂತರ ನಿಮ್ಮ ರಾಶಿಮಂಡಲದ ಕೆಲವೊಂದಿಷ್ಟು ವಿಶೇಷವಾದ ಬದಲಾವಣೆಯಿಂದ ನಿಮ್ಮ ಜೀವನದಲ್ಲಿ ದೊಡ್ಡ ಮಟ್ಟದ ತಿರುವನ್ನ ಪಡೆದುಕೊಳ್ಳುತ್ತದೆ. ಹಲವಾರು ದಿನಗಳ ನಂತರ ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡುತ್ತೀರ ಇದರಿಂದ ಮನಸ್ಸಿನ ಒತ್ತಡಗಳು ದೂರವಾಗುತ್ತದೆ.

ಇನ್ನು ರಾಜ ಯೋಗ ಗುರು ಬಲ ಕೂಡ ಪ್ರಾಪ್ತಿ ಆಗುತ್ತಿರುವುದರಿಂದ 795 ವರ್ಷಗಳ ನಂತರ ನಿಮ್ಮ ಜೀವನದಲ್ಲಿ ಉತ್ತಮವಾದ ದಿನಗಳು ಪ್ರಾರಂಭವಾಗುತ್ತದೆ. ನೀವು ಇಷ್ಟಪಟ್ಟ ಅಂತಹ ವ್ಯಕ್ತಿಯನ್ನು ಮದುವೆಯಾಗುವ ಸೌಭಾಗ್ಯ ಕೂಡ ದೊರೆಯುತ್ತದೆ.ಮಕ್ಕಳಿಲ್ಲದೆ ಇರುವಂತಹ ದಂಪತಿಗಳಿಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ. ಹಾಗೆ ಸಾಲದ ಸಮಸ್ಯೆಯಿಂದ ಮುಕ್ತಿಯನ್ನು ಹೊಂದುತ್ತೀರ. ನಿಮ್ಮ ಜೀವನದ ಎಲ್ಲಾ ವಿಧಾನಗಳು ಕೂಡ ದೂರವಾಗುವ ಸಾಧ್ಯತೆ ಇರುತ್ತದೆ.

ಈ ಒಂದು ಸಮಯ ನಿಮಗೆ ಪ್ರಶಸ್ತ್ಯವಾಗಿದೆ. ಹೊಸದಾದ ವ್ಯಾಪಾರ ವ್ಯವಹಾರ ಶುರು ಮಾಡಲು ಸೂಕ್ತವಾಗಿದೆ. ಈ ರಾಶಿಯವರು ಇನ್ನು ಮುಂದೆ ಹಣಕಾಸಿನ ವಿಚಾರದಲ್ಲಿ ಅತ್ಯುತ್ತಮವಾದ ಲಾಭವನ್ನು ಕಂಡುಕೊಳ್ಳುತ್ತಾರೆ.ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಬರ ಮಾಡಿಕೊಳ್ಳುವ ರಾಶಿಗಳು ಯಾವುವೆಂದರೆ ಮೇಷ ರಾಶಿ, ತುಲಾ ರಾಶಿ ಧನಸ್ಸು, ರಾಶಿ, ಕುಂಭ ರಾಶಿ, ವೃಶ್ಚಿಕ ರಾಶಿ,ಕರ್ಕಾಟಕ ರಾಶಿ, ಮೇಷ ರಾಶಿ, ಮಿಥುನ ರಾಶಿ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ. ಧನ್ಯವಾದಗಳು.

Related Post

Leave a Comment