ಮಾರ್ಚ್ 25 ಭಯಂಕರ ಹುಣ್ಣಿಮೆ ಮುಗಿದ 68 ದಿನಗಳಲ್ಲಿ ಕೋಟ್ಯಾಧಿಪತಿಗಳಾಗುತ್ತೀರ 7 ರಾಶಿಯವರಿಗೆ ಅದೃಷ್ಟ!

ಅವರಿಗೂ ನಮಸ್ಕಾರ ವೀಕ್ಷಕರೆ ಇದೆ ಮಾರ್ಚ್ ಇಪ್ಪತ್ತೈದನೇ ತಾರೀಖು ಬಹಳ ಭಯಂಕರವಾಗಿರುವಂತಹ ಹೋಳಿ ಹುಣ್ಣಿಮೆ ಈ ಒಂದು ಮುಗಿದ ನಂತರ ಒಂಭೈನೂರ 50 ವರ್ಷಗಳ ನಂತರ ಈ ಕೆಲವೊಂದು ರಾಶಿಯವರಿಗೆ ಮಹಾರಾಜ ಯೋಗ ಆರಂಭವಾಗುತ್ತದೆ. ಇವರು ರಾಜರಂತೆ ಜೀವನವನ್ನು ನಡೆಸಲಿದ್ದಾರೆ.

ಈ ರಾಶಿಯವರಿಗೆ ಅದೃಷ್ಟ ಎನ್ನುವುದು ಬೆನ್ನ ಹಿಂದೆ ನಿಂತು ಕಾಪಾಡುತ್ತದೆ. ಇವರು ಮಾಡುವ ಕೆಲಸದಲ್ಲಿ ಇರುವಂತಹ ಅಡೆತಡೆಗಳು ದೂರವಾಗುತ್ತದೆ. ಇವರಿಗೆ ಮುಂದಿನ ದಿನಗಳಲ್ಲಿ ಮುಟ್ಟಿದ್ದೆಲ್ಲ ಬಂಗಾರವಾಗುವ ಸಮಯ ಪ್ರಾಪ್ತಿಯಾಗುತ್ತದೆ ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ಈ ಒಂದು ಭಯಂಕರವಾದ ಹುಣ್ಣಿಮೆ ಮುಗಿದ ನಂತರ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ

ಹೌದು. ಈ ರಾಶಿಯವರಿಗೆ ಹಲವಾರು ವರ್ಷಗಳ ನಂತರ ಒಂಭೈನೂರ 50 ವರ್ಷಗಳ ನಂತರ ಈ ಕೆಲವೊಂದು ಬಹಳ ವಿಶೇಷವಾದ ಗ್ರಹಗಳ ಚಲನವಲನದಿಂದಾಗಿ ಬಹಳಷ್ಟು ಅದೃಷ್ಟದ ಸಮಯ ಪ್ಗುತ್ತಿದೆ. ಇದರಿಂದಾಗಿ ಇವರು ಅಂದುಕೊಂಡ ಕೆಲಸಗಳಲ್ಲಿ ಅಪಾರವಾದ ಜಯ ಹಾಗೂ ಯಶಸ್ಸಿನ ಗಳಿಸಿಕೊಳ್ಳುತ್ತಾರೆ. ಇವರು ಮಾಡುವ ಕೆಲಸದಲ್ಲಿ ಎಲ್ಲಿಲ್ಲದ ಲಾಭವನ್ನು ಪಡೆದುಕೊಂಡು ಭರ್ಜರಿ ಆಗಿರುವಂತಹ ಯಶಸ್ಸು ಅವರ ಪಾಲಿಗೆ ದೊರೆಯುತ್ತದೆ.

ರಾಜಕೀಯ ಕ್ಷೇತ್ರದಲ್ಲಿರುವಂತಹ ಅಭ್ಯರ್ಥಿಗಳಿಗೂ ಕೂಡ ಒಂದು ಸಮಯ ಸೂಕ್ತವಾಗಿದ್ದು ಗೆಲುವು ನಿಮ್ಮದಾಗುತ್ತದೆ ಎಂದು ಹೇಳಬಹುದು. ವಿದ್ಯಾರ್ಥಿಗಳಿಗೆ ಉತ್ತಮವಾದ ಫಲಿತಾಂಶವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಮನೆಯಲ್ಲಿ ಇರುವಂತಹ ಕಲಹಗಳು, ಕಿರಿಕಿರಿಗಳು ದೂರವಾಗುವ ಸಾಧ್ಯತೆಯಿದೆ.

ನೀವು ಒಂದು ಭಯಂಕರವಾದ ಹೋಳಿ ಹುಣ್ಣಿಮೆಯ ನಂತರ ಈ ರಾಶಿಯವರಿಗೆ ಮಹಾಶಿವನ ಕೃಪಾಕಟಾಕ್ಷದಿಂದ.ಹೌದು. ಈ ರಾಶಿಯವರಿಗೆ ಹಿಂದಿನ ಒಂದು ಭಯಂಕರವಾಗಿರುವಂತಹ ಹುಣ್ಣಿಮೆ ಮುಗಿದ ನಂತರ ಎಲ್ಲ ರೀತಿಯ ಕೆಲಸದಲ್ಲೂ ಕೂಡ ಉತ್ತಮವಾದ ಯಶಸ್ಸನ್ನು ಸಾಧಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ರಾಶಿಯವರು ಇನ್ನು ಮುಂದೆ ಯಾವುದೇ ರೀತಿಯ ಹಣಕಾಸಿನ ಪರಿಸ್ಥಿತಿ ಯೋಚನೆ ಮಾಡುವ ಅವಶ್ಯಕತೆ ಇಲ್ಲ.

ಇವರಿಗೆ ಜೀವನದಲ್ಲಿ ಸೋಲು ಎನ್ನುವುದು ಕಂಡುಬರುವುದಿಲ್ಲ. ಎಲ್ಲ ರೀತಿಯಿಂದಲೂ ಇವರು ಸಮೃದ್ಧಿಕರವಾದ ಜೀವನವನ್ನು ಒಂದು ಭಯಂಕರವಾದ ಹುಣ್ಣಿಮೆ ಮುಗಿದ ನಂತರ ನಡೆಸುತ್ತಾರೆ. ಆರೋಗ್ಯದ ವಿಚಾರದಲ್ಲಿ ಚೇತರಿಕೆಯನ್ನು ಕಂಡು ಬರುತ್ತದೆ.

ಹೊಸದಾದ ಆಸ್ತಿ ಅಥವಾ ವಾಹನ ಖರೀದಿಗೆ ಸೂಕ್ತವಾದ ಸಮಯ ಪ್ರಾರಂಭವಾಗುತ್ತದೆ.ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವು ಎಂದರೆ ಕುಂಭ ರಾಶಿ ತುಲಾ ರಾಶಿ, ಮೇಷ ರಾಶಿ ಧನಸ್ಸು, ರಾಶಿ ಕರ್ಕಾಟಕ ರಾಶಿ, ವೃಷಭ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ: ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment