ಮೇ23ನೇ ತಾರೀಕು ಭಯಂಕರ ಹುಣ್ಣಿಮೆ!5ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಶನಿ+ಆಂಜನೇಯ ಕೃಪೆ 

ಮೇ ಇಪ್ಪತ್ಮೂರನೇ ತಾರೀಖು ಬಹಳ ಭಯಂಕರವಾದಂತಹ ಉದ್ದಿಮೆ ಇದೆ. ಈ ಹುಣ್ಣಿಮೆ ಮುಗಿದ ನಂತರ ಈ ಐದು ರಾಶಿಯವರಿಗೆ ಬಾರಿ ಅದೃಷ್ಟ ಎಂಬುದು ಶುರುವಾಗುತ್ತೆ. ಶನಿ ದೇವ ಮತ್ತು ಆಂಜನೇಯ ಸ್ವಾಮಿಯ ಕೃಪೆಯಿಂದಾಗಿ ಇವರ ಜೀವನ ಹೊಸ ತಿರುವನ್ನು ಪಡೆದುಕೊಳ್ಳುತ್ತ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ.

ಈ ರಾಶಿಯವರಿಗೆ ಹುಣ್ಣಿಮೆ ಮುಗಿದ ನಂತರ ರಾಜಯೋಗ ಮತ್ತು ಹಣಕಾಸು ಎಲ್ಲವೂ ಕೂಡ ಅಭಿವೃದ್ಧಿಯಾಗಲು ಸಾಧ್ಯವಾಗುತ್ತೆ. ಮುಟ್ಟಿದ್ದೆಲ್ಲ ಬಂಗಾರ ಆಗುವಂತೆ ಎಲ್ಲ ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ನೀವು ಮಾಡುವ ಉದ್ಯೋಗದಲ್ಲಿ ಒಳ್ಳೆಯ ಪ್ರಯೋಜನವನ್ನು ಪಡೆಯುತ್ತೀರ.

ಹಿರಿಯರ ಮಾರ್ಗದರ್ಶನದ ಮೂಲಕ ನೀವು ನಿಮ್ಮ ಕೆಲಸ ಮಾಡಿದೆ. ಆದರೆ ತುಂಬಾನೇ ಒಳಿತನ್ನು ಕಾಣಲು ಸಾಧ್ಯವಾಗುತ್ತೆ. ವ್ಯಾಪಾರ ವ್ಯವಹಾರವನ್ನು ಮಾಡುವಂತಹ ವ್ಯಕ್ತಿಗಳು ವ್ಯಾಪಾರದಲ್ಲಿ ಪ್ರಗತಿಯನ್ನು ಕಾಣುತ್ತೀರ.

ವ್ಯಾಪಾರದಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ.ಅವುಗಳು ಸಂಪೂರ್ಣವಾಗಿ ದೂರ ಆಗುತ್ತೆ.ನಿಮ್ಮ ಜೀವನದಲ್ಲಿ ಬಂಧು ಮಿತ್ರರ ಬೆಂಬಲ ಎಂಬುದು ಹೆಚ್ಚಾಗುತ್ತೆ. ಆದ್ದರಿಂದ ಅನೇಕ ಕ್ಷೇತ್ರಗಳಲ್ಲಿ ನೀವು ಅನುಕೂಲಕರ ವಾತಾವರಣವನ್ನು ಪಡೆದುಕೊಳ್ಳಬಹುದು. ಹೊಸ ವಾಹನವನ್ನು ಖರೀದಿ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳಿಗೆ ಈ ಸಮಯ ತುಂಬಾ ಉತ್ತಮವಾಗಿದೆ.

ನೀವು ಖರೀದಿ ಮಾಡಲು ಸಾಧ್ಯವಾಗುತ್ತೆ. ಆರ್ಥಿಕವಾಗಿ ಅಭಿವೃದ್ಧಿಯನ್ನು ಕಂಡುಕೊಳ್ಳುತ್ತೀರ ವೃತ್ತಿಪರ ವ್ಯವಹಾರದಲ್ಲಿ ಕಠಿಣ ಪರಿಶ್ರಮ ಎಂಬುದು ಇದ್ದರೆ ಖಂಡಿತ ಫಲವನ್ನು ನೀವು ಪಡೆಯಬಹುದು.

ಪರಿಶ್ರಮ ಇಲ್ಲದೆ ಇದ್ದರೆ ನೀವು ವಿಫಲವನ್ನು ಪಡೆಯುವ ಸಾಧ್ಯತೆ ಇರುತ್ತದೆ.ನೀವು ಯಾವುದೇ ಕೆಲಸ ಮಾಡುವಾಗ ತುಂಬಾ ನಿಷ್ಠೆ ಮತ್ತು ಸದ್ಯ ಮೂಲಕ ಕೆಲಸವನ್ನು ಮಾಡಬೇಕು. ಇದರಿಂದ ತುಂಬಾನೇ ಒಳಿತಾಗುತ್ತೆ. ಯಾವುದಾದರೂ ವಿಚಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸರಿಯಾದ ರೀತಿಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಿ.

ಏಕೆಂದರೆ ನೀವು ತೆಗೆದುಕೊಳ್ಳುವ ನಿರ್ಧಾರದಿಂದ ನಿಮ್ಮ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ನೀವು ಮಾಡುವುದರಿಂದ ತುಂಬಾನೇ ಪ್ರಯೋಜನವನ್ನು ಪಡೆಯುತ್ತೀರ.

ಹಾಗೆ ಉತ್ತಮ ಜನರನ್ನು ಕೂಡ ಪಡೆಯಲು ಸಾಧ್ಯವಾಗುತ್ತೆ. ಮದುವೆಯಾಗದೆ ಇರುವಂತಹ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ನಿಮ್ಮ ಮನೆಯಲ್ಲಿ ಸಂಭ್ರಮದ ಸಡಗರದ ವಾತಾವರಣಗಳು ಸೃಷ್ಟಿಯಾಗತ್ತೆ.ಇಷ್ಟೆಲ್ಲ ಲಾಭ, ಅದೃಷ್ಟವನ್ನು ಮೇ ಇಪ್ಪತ್ಮೂರನೇ ತಾರೀಖು ನಿಮ್ಮ ಮುಗಿದ ನಂತರ ಪಡೆಯಲಿರುವ ಅದೃಷ್ಟವಂತ ರಾಶಿಗಳು ಯಾವುದು ಎಂದರೆ ವೃಶ್ಚಿಕ ರಾಶಿ ಸಿಂಹ ರಾಶಿ ಧನಸ್ಸು ರಾಶಿ, ತುಲಾ ರಾಶಿ, ಕನ್ಯಾ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೇ ಈಗಲೇ ಭಕ್ತಿಯಿಂದ ಶನಿದೇವ ಮತ್ತು ಆಂಜನೇಯ ನಮ: ಅಂತ ಕಮೆಂಟ್ ಮಾಡಿ.

Related Post

Leave a Comment