ಫೆಬ್ರವರಿ 12 ಸೋಮವಾರ 7 ರಾಶಿಯವರಿಗೆ ಬಾರಿ. ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನ ಕೃಪೆಯಿಂದ

0 73

ನಮಸ್ಕಾರ ಇಂದು ಫೆಬ್ರವರಿ 12 ನೇ ತಾರೀಖು ವಿಶೇಷವಾದ ಬಂದು ಸೋಮವಾರ ಇಂದಿನಿಂದ ಸೋಮವಾರದಿಂದ ಮುಂದಿನ 2047 ರಲ್ಲಿ ಇವರು ಕೂಡ ಈ ಕೆಲವೊಂದು ರಾಶಿಗಳಿಗೆ ಬಾರಿ ಅದೃಷ್ಟ ಮತ್ತು ದುಡ್ಡಿನ ಸುರಿಮಳೆ ಸುರಿಯುತ್ತಿದೆ ಮತ್ತು ಗುರುಬಲ ಆರಂಭವಾಗುತ್ತೆ ಎಂದೇ ಹೇಳಬಹುದು. ತಿರುಕ ಕೂಡ ಶ್ರಿಮಂತನಾಗುತ್ತಾನೆ. ಇವರಿಗೆ ಸೋಮವಾರದಿಂದ ಈ ರಾಶಿಯವರಿಗೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸಂಪೂರ್ಣ ಕೃಪೆ ಇರೋದ್ರಿಂದ ಈ ಏಳು ರಾಶಿಯ ಜನರಿಗೆ ಬಾರಿ ಅದೃಷ್ಟ ಮತ್ತು ಶುಕ್ರ ದಶೆ ಗುರು ಬಲ ಆರಂಭವಾಗಿ ಕುಬೇರನಾಗುವ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಆದರೆ ಪೆಬ್ರವರಿ ಹನ್ನೆರಡನೇ ತಾರೀಕು ವಿಶೇಷವಾದ ಸೋಮವಾರದಿಂದ ಶ್ರೀ ಮಂಜುನಾಥನ ಕೃಪೆಯನ್ನು ಪಡೆದು ಯಾವ ರಾಶಿಗೆ ಯಾವ ಫಲಗಳು ಸಂಪೂರ್ಣ ಮಾಹಿತಿಯನ್ನುಕೊಳ್ತೀವಿ ಬನ್ನಿ

ಇoದು ವಿಶೇಷವಾದ ಸೋಮವಾರದಿಂದ ಈ ಕೆಲವೊಂದು ರಾಶಿಗಳಿಗೆ ಶ್ರೀ ಮಂಜುನಾಥನ ಕೃಪೆ ಸಿಗ್ತಾ ಇದ್ದು, ನಾಳೆಯಿಂದ ಈ ರಾಶಿಯವರಿಗೆ ಮುಂದಿನ 2047 ಮುಂದಿನ 2045 ವರ್ಷಗಳವರೆಗೂ ಕೂಡ ಈ ಎರಡು ರಾಶಿಯವರಿಗೆ ಬಾರಿ ಅದೃಷ್ಟ ಹಾಕು ಬಂದು ಶ್ರೀ ಮಂಜುನಾಥ ನೇರ ದೃಷ್ಟಿ ಬೀಳುತ್ತಿದೆ ಮತ್ತು ಇವರ ಮನೆಯಲ್ಲಿ ದುಡ್ಡಿನ ಆಗಮನವಾಗುತ್ತೆ ಅಂತಾನೆ ಹೇಳಬಹುದು. ಇನ್ನು ಈ ರಾಶಿಯವರು ತಮ್ಮ ಗುರಿಯನ್ನು ಸಾಧಿಸಲು ನಾಳೆಯಿಂದ ಇವರಿಗೆ ಒಂದು ಒಳ್ಳೆಯ ದಾರಿ ಸುಲಭವಾಗುತ್ತೆ. ಬೇರೆ ವಿಷಯಗಳನ್ನ ಬದಿಗಿಟ್ಟು.

ನಿಮ್ಮ ಕೆಲಸದ ಕಡೆ ನೀವು ಗಮನವನ್ನು ಕೊಡಿ. ಇದರಿಂದ ಹಣಕಾಸಿನ ವಿಷಯದಲ್ಲಿ ಕೂಡ ನಿಮಗೆ ಧನ ಪ್ರಾಪ್ತಿಯಾಗುತ್ತೆ ಅಂತಾನೇ ಹೇಳಬಹುದು ಮತ್ತು ನೀವು ಹೊಸ ಉದ್ಯಮವನ್ನು ಪ್ರಾರಂಭಿಸಬೇಕು ಅಂದುಕೊಂಡಿದ್ದೀನಿ ಮತ್ತು ಸ್ನೇಹಿತರು ನೀವು ಹೊಸ ಉದ್ಯಮವನ್ನು ಪ್ರಾರಂಭಿಸಬೇಕು ಅಂದುಕೊಂಡಿದ್ದೀನಿ. ವಿಶೇಷವಾದ ಸೋಮವಾರದಿಂದ ನೀವು ಆ ಒಂದು ಕೆಲಸವನ್ನು ಶುರು ಮಾಡಿದ್ರಿ. ನಿಮಗೆ ಒಂದು ಒಳ್ಳೆಯ ಸಮಯ ಅಂತಾನೇ ಹೇಳಬಹುದು ಮತ್ತು ಸಂತೋಷ ನಿಮ್ಮ ಮನೆಯಲ್ಲಿ ತುಂಬಿ ಗಂಡ ಹೆಂಡತಿ ನಡುವೆ ತಪ್ಪು ತಿಳುವಳಿಕೆ ಬರಬಹುದು.ಪ್ರೇಮಿಗಳು ಪ್ರೀತಿಯಲ್ಲಿ ಹೇಳ್ಕೊಂಡ್ರೆ ಪ್ರೀತಿ ಯ ಸ ಪ್ರತಿಯನ್ನು ಕಾಣುತ್ತೀರಿ. ನೀವು ಏನಾದ್ರು ಉದ್ಯಮಿಗಳಾಗಿದ್ದರೆ ಕಷ್ಟಪಟ್ಟು ಕೆಲಸವನ್ನು ಮಾಡಿದ್ದಲ್ಲಿ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ ನೀಡಬಹುದು. ವ್ಯಾಪಾರ ವ್ಯವಹಾರ ಮಾಡಲು ಇದು ಉತ್ತಮ ಸಮಯ ನಾಳೆ ಅಂತಾನೇ ಹೇಳಬಹುದು. ಆದ್ರೆ ಇಷ್ಟೆಲ್ಲಾ ಲಾಭಗಳನ್ನು ಪಡೆದು ನಾಳೆಯಿಂದ ಶ್ರೀಮಂಜುನಾಥನ ಕೃಪೆಯಿಂದ ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನೋಡಿ ಮೇಷ ರಾಶಿ, ಮೀನ ರಾಶಿ, ಮಿಥುನ ರಾಶಿ, ತುಲಾ ರಾಶಿ, ಕಟಕ ರಾಶಿ, ಕನ್ಯಾ ರಾಶಿ ಮತ್ತು ಧನಸ್ಸು ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶ್ರೀ ಮಂಜುನಾಥ ಸ್ವಾಮಿ ಅಂತ ಕಮೆಂಟ್ ಮಾಡಿ ಹಾಗೂ ಎಲ್ಲ ಕಡೆ ಶೇರ್ ಮಾಡಿ.

Leave A Reply

Your email address will not be published.