ಸೆಪ್ಟೆಂಬರ್ 29 ಭಯಂಕರ ಹುಣ್ಣಿಮೆಮುಗಿದ 8 ವರ್ಷಗಳು 4 ರಾಶಿಯವರಿಗೆ ಮಹಾ ರಾಜಯೋಗ!

ಎಲ್ಲರಿಗೂ ನಮಸ್ಕಾರ ಇದೆ. ಸೆಪ್ಟೆಂಬರ್ ಇಪ್ಪತ್ತೊಂಬತ್ತನೇ ತಾರೀಖು ಭಯಂಕರ ಹೊಂದಿದೆ. ಈ ಹುಣ್ಣಿಮೆ ಮುಗಿದ 8 ವರ್ಷ ಗಳು ಮಹಾರಾಜ ಯೋಗ ಆಂಜನೇಯ ಸ್ವಾಮಿಯ ಅನುಗ್ರಹ ದಿಂದ ನಾಲ್ಕು ರಾಶಿಯವರು ರಾತ್ರೋರಾತ್ರಿ ಶ್ರೀಮಂತ ರಾಗುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ.

ನಿಮ್ಮ ಆರೋಗ್ಯದ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಬೇಕು. ಆದರೆ ವ್ಯಾಪಾರ ದಲ್ಲಿ ನಿಮಗೆ ಲಾಭ ವಾಗುವುದು, ಉದ್ಯೋಗಸ್ಥರಿಗೆ ಬಡ್ತಿ ಯೋಗ ವಿದೆ. ಈ ಸಮಯ ವು ನಿಮಗೆ ಸುಖಮಯ ವಾಗಿರುವುದು ಭೂಮಿ ಮತ್ತು ಆಸ್ತಿಯ ವಿಷಯ ದಲ್ಲಿ ನಿಮಗೆ ಲಾಭ ವಾಗುವುದು. ಉದ್ಯೋಗದಲ್ಲಿ ಪ್ರಗತಿಯ ನ್ನು ಕಾಣುವಿರಿ. ಹಾಗೆ ವ್ಯಾಪಾರಿಗಳಾಗಿದ್ದರೆ ಇನ್ನಷ್ಟು ಆರ್ಥಿಕ ಲಾಭ ವಾಗಬಹುದು. ಈ ಸಮಯ ದಲ್ಲಿ ನಿಮಗೆ ದೂರ ಪ್ರಯಾಣದ ಯೋಗ ವಿದೆ. ನಿಮ್ಮ ತಂದೆಯೊಂದಿಗೆ ನಿಮ್ಮ ಸಂಬಂಧ ವನ್ನು ಹೆಚ್ಚು ಬಲ ಗೊಳಿಸಿ ವ್ಯಾಪಾರ ದಲ್ಲಿ ಲಾಭ ವಾಗುವುದರ ಜೊತೆ ಗೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿ ರುವುದು.

ಆದಾಯ ದೊಂದಿಗೆ ನಿಮ್ಮ ಖರ್ಚು ಸಹ ಹೆಚ್ಚಾಗುವುದು. ಈ ರಾಶಿಯವರ ಕುಟುಂಬ ಜೀವನ ದಲ್ಲಿ ಸಂತೋಷ ವಿರುವುದು ಸರಿಯಾಗಿ ಯೋಚನೆ ಮಾಡಿ ಕೆಲಸ ಮಾಡುವುದರಿಂದ ಲಾಭ ವಾಗುವುದು. ನಿಮ್ಮ ಸಾಹಸ ಪ್ರವೃತ್ತಿ ಹಾಗು ಆತ್ಮವಿಶ್ವಾಸ ಹೆಚ್ಚಾಗುವುದು. ನಿಮ್ಮ ಅಪೂರ್ಣ ವಾದ ಕೆಲಸ ಗಳು ಈ ಸಮಯ ದಲ್ಲಿ ಪೂರ್ಣಗೊಳ್ಳುತ್ತವೆ. ಉದ್ಯೋಗ ಮತ್ತು ವ್ಯಾಪಾರ ದಲ್ಲಿ ಸಕಾರಾತ್ಮಕ ಪರಿಣಾಮ ಗಳನ್ನು ಕಾಣ ಬಹುದು. ಕೆಲಸದಲ್ಲಿ ದೊಡ್ಡ ಜವಾಬ್ದಾರಿ ನಿಮಗೆ ದೊರಕುವುದು ಆರ್ಥಿಕ ಲಾಭ ಉಂಟಾಗುತ್ತ ದೆ. ಈ ರಾಶಿಯವರ ಉಳಿತಾಯ ದಲ್ಲಿ ಹೆಚ್ಚಳವಾಗುವುದು.

ವೃತ್ತಿ ಜೀವನ ದಲ್ಲಿ ಯಶಸ್ಸು ಗಳಿಸುವಿರಿ. ಕೆಲಸದಲ್ಲಿ ಪ್ರಗತಿಯ ನ್ನು ಕಾಣುವಿರಿ ಮತ್ತು ವ್ಯಾಪಾರ ದಲ್ಲಿ ಲಾಭ ಪಡೆಯುವಿರಿ. ನಿಮ್ಮ ಅಪೂರ್ಣ ವಾದ ಕೆಲಸ ಗಳು ಈ ಸಮಯ ದಲ್ಲಿ ಪೂರ್ಣಗೊಳ್ಳುವುದು. ನೀವು ಕೆಲಸದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಂದ ಪರಿಹಾರ ವನ್ನು ಪಡೆಯುತ್ತೀರ. ನೀವು ವ್ಯವಹಾರ ದಲ್ಲಿ ನಿಕಟ ವ್ಯಕ್ತಿಯಿಂದ ಸಹಾಯ ವನ್ನು ಪಡೆಯುತ್ತೀರ ಮತ್ತು ಅದರಿಂದ ನೀವು ಲಾಭ ವನ್ನು ಪಡೆಯುತ್ತೀರಿ. ನೀವು ಇಂದು ನಿಮ್ಮ ಕುಟುಂಬ ಜೀವನ ದಲ್ಲಿ ನಿಮ್ಮ ಸಹೋದರರೊಂದಿಗೆ ಸೌಹಾರ್ದಯುತ ಸಂಬಂಧ ವನ್ನು ಹೊಂದಿದ್ದರೆ ನೀವು ಅವರಿಂದ ಪ್ರಯೋಜನ ಪಡೆಯುತ್ತಿರಾ.

ಯಾವುದೇ ಹವ್ಯಾಸ ಗಳನ್ನು ಪೂರೈಸ ಲು ನೀವು ಹಣ ಮತ್ತು ಸಮಯ ಎರಡ ನ್ನೂ ವಹಿಸ ಬಹುದು. ನಿಮ್ಮ ಕೆಲವು ದಿಟ್ಟ ನಿರ್ಧಾರ ದಿಂದ ನೀವು ಇಂದು ಪ್ರಯೋಜನ ಪಡೆಯುತ್ತೀರಿ. ನಿಮ್ಮ ತಾಯಿಯ ಕಡೆಯೊಂದಿಗೆ ನಿಮ್ಮ ಸಂಬಂಧ ವು ಸುಧಾರಿಸುತ್ತದೆ. ನಿಮ್ಮ ಪೂರ್ವಜರ ಆಸ್ತಿ ಗೆ ಸಂಬಂಧಿಸಿದಂತೆ ಯಾವುದೇ ವಿವಾದ ಗಳು ನಡೆಯುತ್ತಿದ್ದರೆ ಇಂದು ನೀವು ಅದರಲ್ಲಿ ವಿಜಯ ವನ್ನು ಪಡೆಯ ಬಹುದು. ಇಂದು ನೀವು ಸರ್ಕಾರಿ ಕ್ಷೇತ್ರ ಕ್ಕೆ ಸಂಬಂಧಿಸಿದ ಕೆಲಸ ಗಳಲ್ಲಿ ಯಶಸ್ಸ ನ್ನು ಪಡೆಯುತ್ತೀರಾ? ಮನೆಯಲ್ಲಿ ಸಂತೋಷ ಮತ್ತು ಶಾಂತಿಗಾಗಿ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯ ಲು ಪ್ರಯತ್ನಿಸುವುದು ನಿಮಗೆ ಮುಖ್ಯ ವಾಗಿದೆ.

ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವು ಎಂದ ರೆ ಮಿಥುನ ರಾಶಿ, ಕನ್ಯಾ ರಾಶಿ ತುಲಾ ರಾಶಿ ಮತ್ತು ಕುಂಭ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರು. ಇಲ್ಲದಿದ್ದ ರು. ಆಂಜನೇಯಾಯ ನಮಃ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Related Post

Leave a Comment