ಸೆಪ್ಟೆಂಬರ್ 2 ಶನಿವಾರ 4 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಶುಕ್ರದೆಸೆ

ನಮಸ್ಕಾರ ಸ್ನೇಹಿತರೆ ಬಹಳ ವಿಶೇಷವಾದಂತಹ ಸೆಪ್ಟೆಂಬರ್ ಎರಡನೇ ತಾರೀಖು ಶನಿವಾರ ಈ ನಾಲ್ಕು ರಾಶಿಯವರ ಅದೃಷ್ಟ ಕೈ ಹಿಡಿಯ ಬೇಕಾದರೆ ಈ ನಾಲ್ಕು ರಾಶಿಯವರು ಶನಿ ದೇವರ ಕೃಪಾ ಕಟಾಕ್ಷ ವನ್ನ ಪಡೀತಾ ಇದ್ದಾರೆ. ಹೌದು ಶನಿ ದೇವರ ಅಖಂಡ ಭಕ್ತಿಯಿಂದ ಇವರು ಶನಿದೇವರ ಅಖಂಡ ವನ್ನು ಪಡೆದುಕೊಂಡು ಕರ್ಮಫಲ ದಾತ ಅನುಗ್ರಹ ಆಶೀರ್ವಾದ ವನ್ನು ಪಡೆದು ಕೊಳ್ತಿದ್ದಾರೆ. ಹಾಗಾದ್ರೆ ಈ ಒಂದು ಸೆಪ್ಟೆಂಬರ್ 2 ನೇ ತಾರೀಕಿನ ಶನಿವಾರ ದಿಂದ ಯಾವ ರಾಶಿ ವರಿಗೆ ಏನೆಲ್ಲ ಫಲ ಗಳು ಸಿಗ್ತಾ ಇದೆ? ಯಾವ ಲಾಭ ವನ್ನು ಪಡೆದುಕೊಳ್ಳುತ್ತಿದ್ದಾರೆ ನೋಡೋಣ ಬನ್ನಿ

ಹೌದು. ಈ ರಾಶಿಯವರ ಜೀವನ ದಲ್ಲಿ ಉತ್ತಮ ದಿನಗಳ ನ್ನ ಪ್ರಾರಂಭ ಮಾಡ ತಾ ಇದ್ದೆ. ಶನಿ ದೇವರು ಅಂತಾ ನೇ ಹೇಳ ಬಹುದು. ಈ ಜನರು ಪ್ರತಿ ಕೆಲಸದಲ್ಲಿ ಅದೃಷ್ಟ ವನ್ನು ಪಡೆಯುತ್ತಾರೆ. ಬಲ ವಾದ ಯಶಸ್ಸ ನ್ನು ಪಡೆದುಕೊಳ್ಳುತ್ತಾರೆ. ಒಂದರ ನಂತರ ಒಂದರಂತೆ ಯಶಸ್ಸ ನ್ನ ಪಡೀತಾ ಹೋಗ್ತಾರೆ ಅಂತ ಹೇಳಲಾಗ್ತಿದ್ದು ಈ ರಾಶಿಯವರಿಗೆ ಇಂದಿನಿಂದ ಶನಿ ಯು ಬಹಳಷ್ಟು ಲಾಭ ಗಳನ್ನು ನೀಡುತ್ತಾನೆ. ನಿಮ್ಮ ಆರೋಗ್ಯ ಉತ್ತಮ ವಾಗಿರುತ್ತದೆ. ತಂದೆಯ ಆರೋಗ್ಯ ವು ಸುಧಾರಿಸುತ್ತದೆ. ಶೀಘ್ರ ದಲ್ಲೇ ದೊಡ್ಡ ಯಶಸ್ಸ ನ್ನು ಪಡೆಯುತ್ತೀರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸು ತೆ, ಶಕ್ತಿಶಾಲಿ ಶನಿದೇವರ ಹಿಮ್ಮುಖ ಚಲನೆಯು ಈ ರಾಶಿ ಗೆ ಯಶಸ್ಸಿನ ನೀಡಿದೆ.

ಜೀವನ ದಲ್ಲಿ ಸಮಾಧಾನ ಮತ್ತು ಶಾಂತಿ ಇರುತ್ತ ದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಕೂಡ ಪಡೆದು ಕೊಳ್ತೀರಾ. ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೆಚ್ಚಿಗೆ ಆಗುತ್ತೆ. ಇನ್ನು ಈ ರಾಶಿಯವರು ಶನಿಯ ಕೃಪೆಯಿಂದ ಎಲ್ಲ ಕ್ಷೇತ್ರ ಗಳಲ್ಲಿ ಯಶಸ್ಸ ನ್ನು ಪಡೆದಿದ್ದಾರೆ. ವೃತ್ತಿ ವ್ಯವಹಾರ ದಲ್ಲಿ ಪ್ರಗತಿಯ ನ್ನ ಕೂಡ ಕಾಣ್ತಾರಂತೆ. ಹಣ ಮತ್ತು ಗೌರವ ಸಿಗ ಲಿದ್ದು, ಅದೃಷ್ಟದ ಬೆಂಬಲ ಇವರ ನ್ನ ಹಿಂಬಾಲಿಸು ತ್ತ ಅಂತ ಹೇಳ ಲಾಗ್ತಿದೆ. ಇನ್ನು ಈ ರಾಶಿಯವರಿಗೆ ಶನಿಯ ಹಿಮ್ಮುಖ ಚಲನೆಯಿಂದಾಗಿ ಬಲಶಾಲಿ ಯೋಗ ಗಳು ಸಿಗ್ತಾ ಇದೆ ಅಂತ ಹೇಳಲಾಗ್ತಿದ್ದು ಇವರ ಜಾತಕ ದಲ್ಲಿ ದೊಡ್ಡ ಬದಲಾವಣೆಯ ನ್ನೇ ಶನಿದೇವ ರು ತರ್ತಾನೆ ಅಂತ ಹೇಳ ಲಾಗ್ತಿದೆ.

ಇನ್ನು ಶನಿದೇವ ರು ಈ ನಾಲ್ಕು ರಾಶಿಯವರ ಜೀವನದ ಮೇಲೆ ಹೇಗೆ ಪರಿಣಾಮ ವನ್ನು ಬೀರುತ್ತಿದ್ದು, ಈ ರಾಶಿಯ ಜನರಿಗೆ ಬಹಳಷ್ಟು ಲಾಭ ಗಳು ಸಿಗ್ತಾ ಇರೋದ್ರಿಂದ ಆದಾಯ ಕೂಡ ಹೆಚ್ಚಿಗೆ ಆಗುವುದು. ಪರಿಣಾಮ ಈ ರಾಶಿಯವರು ಅತ್ಯಧಿಕ ಉತ್ತಮ ಹಾಗು ಶ್ರೀಮಂತಿಕೆಯ ಜೀವನ ವನ್ನು ನಡೆಸುತ್ತಾರೆ. ಇಷ್ಟೆಲ್ಲ ಲಾಭ ಮತ್ತು ಅದೃಷ್ಟ ವನ್ನು ಪಡೆದಿರುತ ಅದೃಷ್ಟವಂತ ನಾಲ್ಕು ರಾಶಿ ಗಳು ಯಾವು ಅಂದ್ರೆ ವೃಷಭ ರಾಶಿ, ಮಿಥುನ ರಾಶಿ, ತುಲಾ ರಾಶಿ ಮತ್ತು ಕರ್ಕಾಟಕ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ಶನಿ ದೇವಾಯ ನಮಃ ಅಂತ ಕಮೆಂಟ್ ಮಾಡಿ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ.

Related Post

Leave a Comment