ಗಂಡ ನಿಮ್ಮ ಮಾತು ಕೇಳಬೇಕೇ? ಮಂಚದ ಕೆಳಗೆ ಇದನ್ನು ಇಟ್ಟು ನೋಡಿ!

ಇದು ಅದ್ಭುತವಾದ ವಿಶೇಷವಾದ ಶಕ್ತಿ ಉಪಾಯವಾಗಿದೆ. ಕುಟುಂಬದ ಮಧ್ಯ ಜಗಳ ಬಿನ್ನಾಭಿಪ್ರಾಯ ಇದ್ದಾಗ ಈ ಉಪಾಯ ಮಾಡಿದರೆ ಅನುಕೂಲ ಆಗುತ್ತದೆ. ಇದು ಒಂದು ವಶೀಕರಣ ಉಪಾಯವಾಗಿದೆ. ನಿಮಗೆ ಯಾವುದೇ ದೃಷ್ಟಿ ಇದ್ದರು ತೋಲಾಗುತ್ತದೆ. ಅಣ್ಣ ತಮ್ಮ ಹಾಗು ಅಕ್ಕ ತಂಗಿ ಹೀಗೆ ರಕ್ತ ಸಂಬಂಧದಲ್ಲಿ ಜಗಳ ಬಿನ್ನಾಭಿಪ್ರಾಯ ಇದ್ದರೆ ಈ ಉಪಾಯ ಮಾಡುವುದರಿಂದ ಅನುಕೂಲ ಆಗುತ್ತದೆ.ಇದು ಬಹಳ ಶಕ್ತಿವಂತ ಉಪಾಯವಾಗಿದೆ. ಈ ಉಪಾಯ ಯಾವುದೇ ಅನುಕೂಲಕ್ಕೆ ಮಾರ್ಗ ಸೂಚಿಸುತ್ತದೆ.ಗಂಡ ನಿಮ್ಮ ಮಾತು ಕೇಳುತ್ತಿಲ್ಲ ಎಂದರೆ ಈ ಒಂದು ಉಪಾಯ ಮಾಡಿ ನೋಡಿ. ಈ ಮಂತ್ರ ನಿಮ್ಮ ಗಂಡನಾನು ಹಿಡಿತ ಇಟ್ಟುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.

ಓಂ ಕಾಮ್ ಮಾಲಿನಿ ತಹ ತಹ ಸ್ವಾಹಾ..!!

108 ಬಾರಿ ಈ ಮಂತ್ರವನ್ನು ಹೇಳುತ್ತಾ ಮೀನು ಇರುವ ಮಣ್ಣು ಮಾತು ಹಸಿರು ಹುಲ್ಲು ತೆಗದುಕೊಂಡು ಮಿಶ್ರಣ ಮಾಡಿ. ಇದನ್ನು ಪ್ರತಿದಿನ ನಿಮ್ಮ ಹಣೆಗೆ ಹಚ್ಚುತ ಬಂದರೆ ನಿಮ್ಮ ಪತಿ ನಿಮ್ಮ ಕಡೆಗೆ ಅಕರ್ಷಿತ ರಾಗುತ್ತಾರೆ ಮತ್ತು ನೀವು ಹೇಳಿದ ಹಾಗೆ ನಡೆದುಕೊಳ್ಳುತ್ತಾರೆ.

ಕೈಬಿಟ್ಟು ಹೋದ ಪತಿಯನ್ನು ಮರಳಿ ಪಡೆಯುವುದಕ್ಕೆ ಮಂತ್ರ ಹೀಗಿದೆ.ನಿಮ್ಮ ಪತಿ ಕೆಲಸಕ್ಕೆ ಹೋದಾಗ ಮರು ದಿನ ಅವರು ಧರಿಸುವ ಬಟ್ಟೆಯನ್ನು ಮುಂದೆ ಇಟ್ಟು ಈ ಮಂತ್ರವನ್ನು 1008 ಬಾರಿ ಹೇಳಿ ಆ ಬಟ್ಟೆಗೆ ಶಕ್ತಿಯನ್ನ ತುಂಬಿ. ಇದನ್ನು 11 ದಿನಗಳಂತೆ ತಪ್ಪದೆ ಮಾಡಿ ಹಾಗು ಅವರು ಅದೇ ಬಟ್ಟೆಯನ್ನು ಧರಿಸುತ್ತಿದ್ದರೆ ಅನ್ನೋದನ್ನ ಖಚಿತ ಪಡಿಸಿಕೊಳ್ಳಿ. ಈ ರೀತಿ ಮಾಡಿದರೆ ನಿಮ್ಮ ಪತಿ ವಾಪಾಸ್ ಮರಳಿ ನಿಮಗೆ ಸಿಗುತ್ತಾರೆ. ನಿಮ್ಮ ಜೀವನದಲ್ಲಿ ಖುಷಿ ಮತ್ತು ಗಂಡನ ಪ್ರೀತಿ ಮರಳಿ ಸಿಗುತ್ತೆ.

ಓಂ ನಮೋ ಭಗವತೆ ರುದ್ರಯೇ ಅದೃಷ್ಟಿ ಲೇಖಿ ನರಸ್ವಾಹಾ ದುಹ ಕಂಝನೂರುಕಿ ಜುತ್ ಜುತ್ ಮಂತ್ರ ಈಶ್ವರೋ ವಚಹ.!!

ಈ ಮಂತ್ರವನ್ನು ಶುಕ್ಲ ಪಕ್ಷದ ಮೊದಲ ಸೋಮವಾರದಂದು ಪಠಣ ಮಾಡಬೇಕು. ಶಿವನಿಗೆ ಸಮರ್ಪಿತವಾದ ಈ ಮಂತ್ರ ನಿಮ್ಮ ಸಂಬಂಧವನ್ನು ಆರೋಗ್ಯಕರವಾಗಿಸುತ್ತದೆ. ಅದರಲ್ಲೂ ದೇವಸ್ಥಾನದಲ್ಲಿ ಈ ಮಂತ್ರ ಪಠಣವನ್ನು ಮಾಡಿದರೆ ಒಳ್ಳೆಯ ಫಲಿತಾಂಶ ದೊರಕಬಹುದು.

ನೀವು ಶಿವನ ದೇವಾಲಯಕ್ಕೆ ಹೋಗಲು ಸಾಧ್ಯವಾಗದಿದ್ದಲ್ಲಿ ನೀವು ಮನೆಯಲ್ಲಿಯೇ ಏಕಾಂಗಿಯಾಗಿ ಅಥವಾ ನಿಮ್ಮ ಸಂಗಾತಿ ಮತ್ತು ನೀವು ಇಬ್ಬರೂ ಸೇರಿ ಈ ಮಂತ್ರವನ್ನು ಪಠಿಸಬಹುದು.ಇದು ನಿಮ್ಮ ಜಗಳಮುಕ್ತ ಸಂಬಂಧಕ್ಕೆ ಮತ್ತಷ್ಟು ಪ್ರಯೋಜನ ನೀಡುತ್ತದೆ. ಮಂತ್ರವನ್ನು ಕನಿಷ್ಠ 21 ದಿನಗಳವರೆಗೆ ಮರೆಯದೇ ಪಠಿಸುವುದನ್ನು ಮುಂದುವರಿಸಬೇಕು.

 “ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿ ಪತಿವೇದನಂ ಉರ್ವಾರುಕಮಿವ ಬಂಧನಾತ್ ದಿತೋ ಮುಕ್ಷಿಯಮಮುತ್:”

ದಂಪತಿಗಳಿಗೆ ಮತ್ತೊಂದು ಸಾಮಾನ್ಯ ಪರಿಹಾರವೆಂದರೆ ಗೌರಿ ಶಂಕರ ರುದ್ರಾಕ್ಷಿ ಮಾಲೆ ಧಾರಣೆ. ಇದು ದಂಪತಿಗಳ ನಡುವಿನ ಪ್ರೀತಿಯನ್ನು ಹೆಚ್ಚಿಸಿ ಇಬ್ಬರೂ ಅನ್ಯೂನ್ಯವಾಗಿರಲು ಸಹಾಯ ಮಾಡುತ್ತದೆ.

ಇನ್ನೂ “ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿ ಪತಿವೇದನಂ ಉರ್ವಾರುಕಮಿವ ಬಂಧನಾತ್ ದಿತೋ ಮುಕ್ಷಿಯಮಮುತ್:” ಈ ಮಂತ್ರವು ದಂಪತಿಗಳ ನಡುವೆ ಸಾಮರಸ್ಯವನ್ನು ಹೆಚ್ಚಿಸಲು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ.

Related Post

Leave a Comment