ಶ್ರೀ ನಾರಾಯಣ ಸ್ವರೂಪ ಆಮೆ ಸಿಕ್ಕರೆ ಏನು ಮಾಡಬೇಕು!

0 1,749

ಸಂಕಷ್ಟ ಎನ್ನುವುದು ಬೆಟ್ಟದಷ್ಟು ಇದ್ದರು ಭಗವಂತನ ಆಶೀರ್ವಾದದಿಂದ ನಿಮಗೆ ಇದ್ದರೆ ಅದು ಬೇಗ ನಿವಾರಣೆ ಆಗುತ್ತದೆ. ಜೀವನದಲ್ಲಿ ಕೆಲವು ವಸ್ತುಗಳು ಸಿಕ್ಕರೆ ಅದೃಷ್ಟ ಅಥವಾ ನತದೃಷ್ಟ ಇರುತ್ತದೆ. ನೀವು ರಸ್ತೆಯಲ್ಲಿ ಹೋಗುವಾಗ ಜೀವಂತವಾಗಿರುವ ಆಮೆ ಎಲ್ಲಾದರೂ ಸಿಕ್ಕರೆ ನಿಮಗೆ ಪುಣ್ಯ. ಅದನ್ನು ನೀವು ತೆಗೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಅದನ್ನು ಇಟ್ಟುಕೊಳ್ಳಿ. ಮನೆಗೆ ತಂದಾಗ ಅದನ್ನು ಮೊದಲು ಹೊಸ್ತಿಲಲ್ಲಿ ಇಟ್ಟು ಪೂಜೆಯನ್ನು ಮಾಡಿದ ನಂತರ ಅದನ್ನು ಮನೆಯ ಒಳಗೆ ತೆಗೆದುಕೊಂಡು ಹೋಗೀ. ಏಕೆಂದರೆ ಶ್ರೀಮನ್ ನಾರಾಯಣನ ಸ್ವರೂಪ.

ನಿಮ್ಮ ಮನೆಯಲ್ಲಿ ಇರುವ ಸಂಕಷ್ಟ ದರಿದ್ರಗಳನ್ನು ನಿವಾರಣೆ ಮಾಡುತ್ತದೆ. ಆಮೆಯನ್ನು ನೀವು ಶುದ್ಧವಾದ ನೀರಿನಲ್ಲಿ ಇಟ್ಟು ತಾವು ಪೂಜಿಸುವುದರಿಂದ ನಿಮ್ಮ ಮನೆಯಲ್ಲಿ ಇರುವ ಸಂಕಷ್ಟ ಬೇಗ ನಿವಾರಣೆ ಆಗುತ್ತದೆ. ಒಂದು ವೇಳೆ ನಿಮಗೆ ಇಟ್ಟುಕೊಳ್ಳಲು ಸಾಧ್ಯವಾಗದೆ ಇದ್ದರೆ ಅದನ್ನು ಗುರುಪೀಠ ಸ್ಥಳದಲ್ಲಿ ಕೊಟ್ಟು ಬನ್ನಿ. ಅದರ ಪೋಷಣೆ ಹೇಗೆ ಆಗುತ್ತದೆ ಹಾಗೆ ನಿಮ್ಮ ಸಂಕಷ್ಟಗಳು ನಿವಾರಣೆ ಆಗುತ್ತದೆ. ಒಂದು ವೇಳೆ ಆಮೆ ಸಿಕ್ಕರೆ ಅದು ಪೂರ್ವಜಿತ ಪುಣ್ಯ. ಅದನ್ನು ತೆಗೆದುಕೊಂಡು ಬಂದು ಪಾಲನೆ ಪೋಷಣೆ ಮಾಡಿ.

Leave A Reply

Your email address will not be published.