ಆಗಸ್ಟ್ 1ನೇ ತಾರೀಕು ಭಯಂಕರ ಹುಣ್ಣಿಮೆ ಇದೆ 9 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ ಮುಟ್ಟಿದ್ದೆಲ್ಲಾ ಚಿನ್ನ!

ಆಗಸ್ಟ್ 1 ನೇ ತಾರೀಕಿನಿಂದ ತುಂಬಾ ವಿಶೇಷವಾದ ಭಯಂಕರವಾದ ಹುಣ್ಣಿಮೆ ಇದೆ. ಈ ಒಂದು ಹುಣ್ಣಿಮೆ ಇರುವುದರಿಂದ ಈ 9 ರಾಶಿಯವರಿಗೆ ಶನಿದೇವನ ಮತ್ತು ಹನುಮಂತನಾ ಸಂಪೂರ್ಣ ಕೃಪೆ ಸಿಗಲಿದೆ. ಈ ಕೆಲವೊಂದು ರಾಶಿಯವರಿಗೆ ಎಲ್ಲಿಲ್ಲದ ಮಹಾರಾಜಯೋಗ ಶುರು ಆಗುತ್ತದೆ ಎಂದು ಹೇಳಬಹುದು. ಇವರಿಗೆ ಧನ ಪ್ರಾಪ್ತಿ ಶುರು ಆಗುತ್ತದೆ ಎಂದು ಹೇಳಬಹುದು. ಈ ಒಂದು ಹುಣ್ಣಿಮೆ ಮುಗಿದ ನಂತರ ದುಡ್ಡಿನ ಸುರಿಮಳೆ ಸುರಿಯುತ್ತದೆ ಹಾಗು ಧನ ಪ್ರಾಪ್ತಿಯಾಗುತ್ತದೆ.

ಇವರಿಗೆ ಶನಿದೇವನ ಮತ್ತು ಹನುಮಂತನಾ ಆಶೀರ್ವಾದ ಸಿಗುತ್ತದೆ. ಹಾಗಾಗಿ ಈ ರಾಶಿಯವರು ಮಾಡುವ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಒಳ್ಳೆಯ ಧನ ಲಾಭವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಬಹುದು. ಇವರು ಮಾಡುವ ಪ್ರತಿಯೊಂದು ಕೆಲಸದಲ್ಲಿ ಕೂಡ ಒಳ್ಳೆಯ ಜಯವನ್ನು ಸಾಧಿಸುತ್ತಾರೆ ಹಾಗು ಮುಂದಿನ ತಿಂಗಳಿಂದ ವಿಶೇಷವಾದ ಯೋಗ ಕೂಡ ಇವರಿಗೆ ಕೂಡಿ ಬರುತ್ತದೆ.

ಇವರ ಮುಂದಿನ ಜೀವನದಲ್ಲಿ ಬಾರಿ ಧನ ಲಾಭ ಆಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಇವರ ಸುಖ ಶಾಂತಿ ನೆಮ್ಮದಿಯನ್ನು ಇನ್ನು ಮುಂದೆ ಅನುಭವಿಸುತ್ತಾರೆ. ಈ ರಾಶಿಯವರು ನಿರೀಕ್ಷೆ ಮಾಡಿದಂತೆ ಹಣವನ್ನು ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ. ಎಲ್ಲಿಗಾದರೂ ಹೂಡಿಕೆ ಮಾಡುವ ಮೊದಲು ನಿಮ್ಮ ಮನಸ್ಸನ್ನು ಕೇಳುವುದನ್ನು ಮರೆಯಬಾರದು.

ಸಂಬಂಧಿಕರೊಂದಿಗೆ ಸಣ್ಣ ಪ್ರಯಾಣ ಮಾಡುವ ಸಾಧ್ಯತೆ ಇದೆ. ಅರೋಗ್ಯ ತುಂಬಾ ಉತ್ತಮವಾಗಿ ಇರುತ್ತದೆ. ನಿಮ್ಮ ಸಹದ್ಯೋಗಿಗಳೊಂದಿಗೆ ಉತ್ತಮ ಬಾಂದವ್ಯವನ್ನು ಹೊಂದುತ್ತೀರಿ.ನಿಮ್ಮ ಸಂಗಾತಿಯೊಂದಿಗೆ ಉತ್ತಮ ಕಾಲವಕಾಶ ಕಳೆಯುವ ಸಾಧ್ಯತೆ ಇದೆ. ಆದಷ್ಟು ಅನಗತ್ಯ ಖರ್ಚು ಮಾಡುವುದನ್ನು ನಿಲ್ಲಿಸಿ. ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ. ಇಷ್ಟೆಲ್ಲಾ ಲಾಭವನ್ನು ಪಡೆದು ಹುಣ್ಣಿಮೆಯಿಂದ ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುವ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಕಟಕ ರಾಶಿ ಮೇಷ ರಾಶಿ ವೃಶ್ಚಿಕ ರಾಶಿ ಸಿಂಹ ರಾಶಿ ಕನ್ಯಾ ರಾಶಿ ವೃಷಭ ರಾಶಿ ಮಕರ ರಾಶಿ ಮೀನ ರಾಶಿ ಮತ್ತು ತುಲಾ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿದೇವ ಎಂದು ಕಾಮೆಂಟ್ ಮಾಡಿ.

Related Post

Leave a Comment