ಈ 7 ಸನ್ನಿವೇಶಗಳು ಹೇಳುತ್ತೆ ಲಕ್ಷ್ಮಿ ತಾಯಿ ನಿಮ್ಮ ಮನೆಗೆ ಬರ್ತಾಳೆ ಅಂತ!

ಮನೆಗೆ ಲಕ್ಷ್ಮಿ ದೇವಿ ಬರುತ್ತಾಳೆ ಎಂದರೆ ಈ ರೀತಿಯ 5 ಸೂಚನೆಗಳು ಗೋಚರ ಆಗುತ್ತದೆ.ಲಕ್ಷ್ಮಿ ಒಲಿದರೆ ಜೀವನದಲ್ಲಿ ಖುಷಿಯಾಗಿ ಸಂತೋಷವಾಗಿ ಇರಬಹುದು. ಪ್ರತಿಯೊಂದಕ್ಕೂ ಹಣಕಾಸು ತುಂಬಾನೇ ಮುಖ್ಯ ಆಗಿರುತ್ತದೆ.ಲಕ್ಷ್ಮಿ ದೇವರಿಗೆ ಪೂಜೆಯನ್ನು ಮಾಡಬೇಕು.ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬಂದು ಸ್ಥಿರ ನಿವಾಸ ಆಗುತ್ತಳೆ ಎನ್ನುವುದಾದರೆ ಈ 5 ಸೂಚನೆಗಳು ಮುಂಚಿತವಾಗಿ ಗೊತ್ತಾಗುತ್ತದೆ.

1, ಸುಮಂಗಲಿಯರು ಪ್ರತಿನಿತ್ಯ ಅತ್ತೆ ಮಾವರ ಸೇವೆ ಮತ್ತು ಹಿರಿಯರ ಸೇವನೆ ಮಾಡುತ್ತಾರೆ. ಅಂತವರ ಮನೆಯಲ್ಲಿ ಲಕ್ಷ್ಮಿ ದೇವಿ ಬರುವುದಕ್ಕೆ ಇಷ್ಟ ಪಡುತ್ತಾಳೆ.

2, ಪ್ರತಿನಿತ್ಯ ಅಂಗಳವನ್ನು ಗುಡಿಸಿ ಮತ್ತು ರಂಗೋಲಿ ಹಾಕಿ ಪ್ರತಿನಿತ್ಯವೂ ಕೂಡ ಈ ರೀತಿ ಮಾಡಿದರೆ ಅಂತವರ ಮನೆಗೆ ಲಕ್ಷ್ಮಿ ದೇವಿ ಪ್ರವೇಶ ಮಾಡುವುದಕ್ಕೆ ಇಷ್ಟ ಪಡುತ್ತಾಳೆ.

3, ಸ್ವಚ್ಛತೆ ಇರುವ ಜಾಗಾದಲ್ಲಿ ಲಕ್ಷ್ಮಿ ದೇವತೆ ಇರುವುದಕ್ಕೆ ಇಷ್ಟ ಪಡುತ್ತಾಳೆ.

4, ಮನೆಯಲ್ಲಿ ಇರುವ ಗೃಹಿಣಿಯರು ಮೌನವಾಗಿ ಯಾವುದೇ ರೀತಿ ಜಗಳ ಆಡದೆ ಇರುವ ಮನೆಯಲ್ಲಿ ಲಕ್ಷ್ಮಿ ದೇವತೆ ಬರುವುದಕ್ಕೆ ಇಷ್ಟ ಪಡುತ್ತಾಳೆ.

5, ಪ್ರಾಣಿಗಳನ್ನು ಮತ್ತು ಗೋವುಗಳನ್ನು ಹೆಚ್ಚು ಪ್ರೀತಿಸುವ ಮನೆಯಲ್ಲಿ ಲಕ್ಷ್ಮಿ ದೇವಿ ಬರುವುದಕ್ಕೆ ಇಷ್ಟ ಪಡುತ್ತಾಳೆ.

ಲಕ್ಷ್ಮಿ ನಿಮ್ಮ ಮನೆಗೆ ಬರುವ ಮುನ್ನ ಸೂಚಿಸುವ ಸೂಚನೆಗಳು ಯಾವುದು ಎಂದರೆ

1,ಕೋಗಿಲೆಯ ಧ್ವನಿ ಕೇಳಿ ಬರುತ್ತದೆ.ಪೂರ್ವ ಈಶನ್ಯ ದಿಕ್ಕಿನಲ್ಲಿ ಕೋಗಿಲೇ ಧ್ವನಿ ಕೇಳಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರುತ್ತಾಳೆ ಎನ್ನುವ ಸೂಚನೆ ಆಗಿರುತ್ತದೆ.

2, ಉತ್ತರ ದಿಕ್ಕಿನಲ್ಲಿ ಪಲ್ಲಿ ಶಬ್ದ ಮಾಡುತ್ತಿದ್ದಾರೆ ಅದು ಕೂಡ ಲಕ್ಷ್ಮಿ ಮನೆಗೆ ಬರುವ ಸೂಚನೆಯನ್ನು ನೀಡುತ್ತದೆ.

3, ಕಪ್ಪು ಇರುವೆ ಮನೆ ತುಂಬಾ ಓಡಾಡುತ್ತಿದ್ದರೆ ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರುತ್ತಾಳೆ ಎಂದು ಅರ್ಥ.ಯಾವುದೇ ಕಾರಣಕ್ಕೂ ಕೆಂಪು ಇರುವೆ ಓಡಾಡಬಾರದು.

4,ಎರಡು ತಲೆ ಹಾವು ಮನೆಗೆ ಪ್ರವೇಶ ಮಾಡಿದರೆ ಬಹಳ ಒಳ್ಳೆಯದು.ಲಕ್ಷ್ಮಿ ದೇವಿ ಬರುವ ಸೂಚನೆ ಆಗಿರುತ್ತದೆ.

5, ಮನೆಯಲ್ಲಿ ಸಂತೋಷಕರ ವಾತಾವರಣ ಯಾವಾಗ ಹೆಚ್ಚುತ್ತ ಹೋಗುತ್ತದೆ. ಈ ಸಮಯದಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ.

Related Post

Leave a Comment