ಮನುಷ್ಯನನ್ನು ಕಾಡುವ ತೊಂದರೆಯಲ್ಲಿ ಮುಖ್ಯವಾದದ್ದು ಈ ಸ್ತ್ರೀ ಶಾಪ!

ಮನುಷ್ಯನನ್ನು ಕಾಡುವ ಸಮಸ್ಸೆಗಳಲ್ಲಿ ಸ್ತ್ರೀ ಶಾಪ ಕೂಡ ಒಂದು ಪ್ರಮುಖವಾಗಿರುತ್ತದೆ. ಹಾಗಾದರೆ ಮನುಷ್ಯನನ್ನು ಕಾಡುವ ಅಂತಹ ಸ್ತ್ರೀ ಶಾಪಗಳು ಯಾವುವು ಎಂದರೆ

  • *ಅನ್ಯ ಸ್ತ್ರೀಯರಿಗೆ ನಂಬಿಸಿ ಮೋಸ ಮಾಡಿದ ದೋಷಗಳು ಮನುಷ್ಯನನ್ನು ಕಾಡುತ್ತಲೇ ಇರುತ್ತದೆ.
  • *ಅನ್ಯ ಸ್ತ್ರೀ ಆಭರಣಗಳ ಅಡಮಾನ ದೋಷಗಳು
  • *ಸ್ತ್ರೀ ಗೆ ಮಾತು ಕೊಟ್ಟು ತಪ್ಪಿದ ದೋಷಗಳು
  • *ಒಬ್ಬರು ಸ್ತ್ರೀಗೆ ಮಾತು ಕೊಟ್ಟು ಅನ್ಯ ಸ್ತ್ರೀಯನ್ನು ವಿವಾಹವಾದ ದೋಷಗಳು.
  • *ಸ್ತ್ರೀಯರ ಹಣನುಂಗಿದ ದೋಷಗಳು ಇತ್ಯಾದಿ
  • ಸ್ತ್ರೀಯರನ್ನು ನಿಂದಿಸಿ ಕಣ್ಣಿರು ಹಾಕಿಸಿದ ದೋಷಗಳು ಇವೆಲ್ಲವೂ ಕಾಡುತ್ತಲೇ ಇರುತ್ತವೆ.
  • ಸ್ತ್ರೀ ಶಾಪದಿಂದ ಅನಾರೋಗ್ಯ ಕಷ್ಟದ ಜೀವನ ಮನೆಯಲ್ಲಿ ಜಗಳಗಳು ವಿವಾಹಕ್ಕೆ ದೋಷಗಳು ಅಪಘಾತದ ಭಯಗಳು ಆಗುತ್ತಿರುತ್ತವೆ. ಸ್ತ್ರೀಗೆ ಮೋಸ ಮಾಡುವುದರಿಂದ ಇಷ್ಟೆಲ್ಲಾ ಮೋಸಗಳನ್ನು ಅನುಭವಿಸಬೇಕಾಗುತ್ತದೆ.

Related Post

Leave a Comment