ಇಂದು ಅಕ್ಟೊಬರ್ 1 ಭಯಂಕರ ಭಾನುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಮಹಾರಾಜಯೋಗ ಗುರುಬಲ ಶುರು ಮಹಶಿವನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದಂತಹ ಅಕ್ಟೋಬರ್ ಒಂದ ನೆ ತಾರೀಖು ಇಲ್ಲಿಂದ ಸಾವಿರಾರು ವರ್ಷಗಳ ನಂತ್ರ ಈ ರಾಶಿಯವರಿಗೆ ಮಹಾರಾಜ ಯೋಗ ಪ್ರಾಪ್ತಿಯಾಗುತ್ತದೆ. ಹಾಗೆ ಗಜಕೇಸರಿ ಯೋಗ ಕೂಡ ಆರಂಭವಾಗುತ್ತಿದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ

ಹೌದು. ಈ ರಾಶಿಯವರಿಗೆ ಇನ್ನು ಮುಂದೆ ಮಹಾ ರಾಜಯೋಗ ಪ್ರಾಪ್ತಿಯಾಗುತ್ತದೆ. ಹಣಕಾಸಿನ ಪರಿಸ್ಥಿತಿ ಉತ್ತಮ ವಾಗಿರುತ್ತದೆ. ಕಚೇರಿಯ ಕೆಲಸ ಗಳಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದ ರೂ ಕೂಡ ಎದುರಿಸುವಂತಹ ಶಕ್ತಿಯನ್ನು ಈ ರಾಶಿಯವರು ಹೊಂದಿರುತ್ತಾರೆ. ಹಾಗೆ ಯೇ ಮನೆಯ ವಿಚಾರ ಕ್ಕೆ ಬರುವುದಾದರೆ ನೆಮ್ಮದಿಯಿಂದ ತುಂಬಿರುತ್ತದೆ. ದಾಂಪತ್ಯ ಜೀವನ ಕೂಡ ಸುಖಮಯ ವಾಗಿರುತ್ತದೆ. ಇನ್ನು ಈ ರಾಶಿಯ ಇರುವಂತಹ ವ್ಯಕ್ತಿಗಳು ಸಾಕಷ್ಟು ಲಾಭ ವನ್ನು ಗಳಿಸಿ ಕೊಳ್ಳುತ್ತಾರೆ. ಶೇರು ಮಾರುಕಟ್ಟೆಯ ಲ್ಲಿ ಹಣ ಹೂಡಿಕೆ ಮಾಡಬೇಕು ಎಂದುಕೊಂಡಿ ದ್ದೀನಿ. ಸ್ವಲ್ಪ ಯೋಚನೆ ಮಾಡಿ ಮುಂದಿನ ನಿರ್ಧಾರ ವನ್ನು ತೆಗೆದುಕೊಳ್ಳಿ. ಅವಸರದ ನಿರ್ಧಾರ ನಿಮ್ಮ ನ್ನ ಕೆಳಗೆ ತಳ್ಳ ಬಹುದು.

ಇನ್ನು ಮಕ್ಕಳ ವಿದ್ಯಾಭ್ಯಾಸ ದಲ್ಲೂ ಕೂಡ ಉತ್ತಮ ವಾಗಿದ್ದು, ಪರೀಕ್ಷೆ ಏನಾದರೂ ಬರೆದಿದ್ದರೆ ಉತ್ತಮ ಫಲಿತಾಂಶ ವನ್ನು ಪಡೆದುಕೊಳ್ಳುತ್ತಾರೆ. ಹಾಗೆ ಸಾಲ ಏನಾದರು ಮಾಡಿಕೊಂಡಿದ್ದಾರೆ. ಅದೆಲ್ಲ ಬೇಗನೆ ನಿವಾರಣೆಯಾಗುತ್ತದೆ. ಈ ಒಂದು ಸಮಯ ಬಹಳ ಸೂಕ್ತ ವಾಗಿದೆ. ವ್ಯಾಪಾರ ವ್ಯವಹಾರ ಕೂಡ ಉತ್ತಮವಾದ ಲಾಭ ವನ್ನು ಪಡೆದುಕೊಳ್ಳುತ್ತಾರೆ. ಇನ್ನು ಈ ಒಂದು ರಾಶಿಯವರಿಗೆ ಕೋಪ ವನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳ ಬೇಕು. ಇಲ್ಲವಾದ ಲ್ಲಿ ಕೋಪ ದಿಂದ ಕೆಟ್ಟ ಘಟನೆಗಳು ನಡೆಯುವ ಸಾಧ್ಯತೆ ಇದೆ. ಹೌದು, ಈ ರಾಶಿಯವರು ಮಹಾ ರಾಜ ಯೋಗ ವನ್ನು ಅನುಭವಿಸು ತ್ತ ಉತ್ತಮವಾದ ಫಲ ವನ್ನು ಪಡೆದುಕೊಳ್ಳುತ್ತಾರೆ.

ಎಲ್ಲ ನಿಟ್ಟಿನಿಂದಲೂ ಸುಂದರ ವಾದ ಜೀವನ ವನ್ನು ನಿರ್ಮಿಸಿ ಕೊಳ್ಳುತ್ತಾರೆ. ಹಣಕಾಸಿನ ವಿಚಾರ ದಲ್ಲಿ ಇರುವಂತಹ ತಡೆ ಗಳು ದೂರ ವಾಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆಯುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಸಿಂಹ ರಾಶಿ, ಮಕರ ರಾಶಿ, ತುಲಾ ರಾಶಿ, ಕುಂಭ ರಾಶಿ, ಮಿಥುನ ರಾಶಿ ಕರ್ಕಾಟಕ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment