ಇಂದು ಭಯಂಕರ ಭಾನುವಾರ ಅದೃಷ್ಟವೋ ಅದೃಷ್ಟ 6 ರಾಶಿಯವರಿಗೆ ಗುರುಬಲ ನೀವೇ ಕೋಟ್ಯಾಧಿಪತಿಗಳು ರಾಜಯೋಗ

0 1,550

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಇಂದು ಬಹಳ ವಿಶೇಷವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಕೆಲವೊಂದು ರಾಶಿಯವರಿಗೆ ಸುಬ್ರಹ್ಮಣ್ಯ ಸ್ವಾಮಿಯ ಸಂಪೂರ್ಣವಾದ ಆಶೀರ್ವಾದ ಕೃಪಕಟಾಕ್ಷ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರು ಬಹಳಷ್ಟು ರಾಜ ಯೋಗವನ್ನು ಬರಮಾಡಿಕೊಳ್ಳುತ್ತಾರೆ. ಇವರು ಲಕ್ಷ್ಮಿದೇವಿಯ ಪುತ್ರರಾಗುತ್ತಾರೆ ಎಂದು ಹೇಳಬಹುದು. ಇವರಿಗೆ ಇರುವಂತಹ ಎಲ್ಲಾ ರೀತಿಯ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ಇವರು ಆರ್ಥಿಕವಾಗಿ ಬಲಿಷ್ಠರಾಗುತ್ತಾರೆಇವರ ಮನೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಆಶೀರ್ವಾದ ಕೃಪ ಕಟಾಕ್ಷ ದೊರೆಯುತ್ತಿರುವುದರಿಂದ ಇವರ ಜಾತಕದಲ್ಲಿ ಇರುವಂತಹ ಎಲ್ಲಾ ರೀತಿಯ ದೋಷಗಳಿಂದ ಮುಕ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟ ಇದೆ ಫೆಬ್ರವರಿ ಭಾನುವಾರದಿಂದ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಜಾತಕದಲ್ಲಿರುವ ದೋಷಗಳಿಂದ ಮದುವೆಯಾಗುವ ಯೋಗ ಕೂಡಿ ಬಾರದೆ ಇರಬಹುದು. ಅವರಿಗೆ ಕಂಕಣ ಭಾಗ್ಯ ಕೂಡಿ ಬಾಳಲಿಲ್ಲವೆಂದರೆ ಯೋಚಿಸುವ ಅಗತ್ಯವಿಲ್ಲ. ಹಿಂದಿನಿಂದ ನಿಮಗೆ ಈ ಒಂದು ಭಾನುವಾರದಿಂದ ವಿಶೇಷವಾದ ಯೋಗಫಲಗಳು ಕೂಡಿ ಬರುತ್ತದೆ. ಲಕ್ಷ್ಮಿ ಕೃಪೆ ಕೂಡ ಇರುವುದರಿಂದ ನೀವು ಲಕ್ಷ್ಮಿಪುತ್ರ ಆಗುತ್ತೀರ ನಿಮ್ಮ ಜಾತಕದಲ್ಲಿ ಇರುವಂತಹ ಎಲ್ಲಾ ರೀತಿಯ ದೋಷಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

ನೀವು ಈ ಒಂದು ಭಾನುವಾರದಿಂದ ಮುಂದಿನ ಏಳುನೂರ 50 ವರ್ಷಗಳವರೆಗೂ ಕೂಡ ಗುರುಬಲವನ್ನ ಬರಮಾಡಿಕೊಳ್ಳುತ್ತೀರ ಅಷ್ಟೇ ಅಲ್ಲದೆ ಈ ರಾಶಿಯಲ್ಲಿ ಇರುವಂತಹ ವಿದ್ಯಾರ್ಥಿಗಳಿಗೆ ವಿದೇಶಕ್ಕೆ ಹೋಗುವಂತಹ ಅವಕಾಶಗಳು ಕೂಡ ಕೂಡಿ ಬರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಕೂಡ ಉತ್ತಮ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮಿಥುನ ರಾಶಿ ವೃಶ್ಚಿಕ ರಾಶಿ, ಮೀನ ರಾಶಿ, ಸಿಂಹ ರಾಶಿ ಧನಸ್ಸು ರಾಶಿ ಕರ್ಕಾಟಕ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರು. ಇಲ್ಲದಿದ್ದರು ಸುಬ್ರಹ್ಮಣ್ಯ ನಮಹಾ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave A Reply

Your email address will not be published.