ಇಂದು ಭಯಂಕರ ಭಾನುವಾರ!6ರಾಶಿಯವರಿಗೆ 2060ರವರೆಗೆ ಲಕ್ಷ್ಮೀದೇವಿ ಪುತ್ರರು ದುಡ್ಡಿನ ಸುರಿಮಳೆ

0 5,430

ಇಂದು ಭಯಂಕರ ವಾದ ಭಾನುವಾರ ಇಂದಿನ ಭಾನುವಾರ ದಿಂದ ಈ ಆರು ರಾಶಿಯವರಿಗೆ 2060 ರ ವರೆಗೂ ಕೂಡ ಮುಟ್ಟಿ ದ್ದೆಲ್ಲ ಬಂಗಾರ ಎನ್ನುವಂತೆ ಯಾವುದೇ ಕೆಲಸ ಕ್ಕೆ ಕೈ ಹಾಕಿ ದರೂ ಅದರಲ್ಲಿ ಅದೃಷ್ಟ ಶುರುವಾಗುತ್ತೆ. ದುಡ್ಡಿನ ಸುರಿಮಳೆಯೇ ಸುರಿಯುತ್ತ ದೆ. ಲಕ್ಷ್ಮಿ ದೇವಿಯ ಪುತ್ರ ರಾಗುವಿರಿ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗ ಲಿದೆ ಅಂತ ಈ ನೋಡೋಣ ಬನ್ನಿ.

ಈ ರಾಶಿಯವರ ಜೀವನ ದಲ್ಲಿ ಇವರು ಅನುಭವಿಸಿದ ಸಾಕಷ್ಟು ರೀತಿಯ ಸಮಸ್ಯೆಗಳು ದೂರ ವಾಗಿ ತುಂಬಾ ನೇ ಸಂತೋಷ ನೆಮ್ಮದಿಯ ವಾತಾವರಣ ವನ್ನು ಸೃಷ್ಟಿ ಮಾಡಿಕೊಳ್ಳ ಲು ಸಾಧ್ಯವಾಗುತ್ತೆ. ಹಿರಿಯರ ಆರೋಗ್ಯದ ಕಡೆ ಹೆಚ್ಚು ಗಮನ ವನ್ನು ಕೊಡಬೇಕು. ನಿಮ್ಮ ಆರೋಗ್ಯ ವನ್ನು ಎಂದಿಗೂ ಕೂಡ ನಿರ್ಲಕ್ಷ್ಯ ಮಾಡ ಬೇಡಿ. ನಿಮ್ಮ ಆರೋಗ್ಯ ವನ್ನು ಕೂಡ ನೀವು ಹೆಚ್ಚು ಜಾಗೃತೆಯಿಂದ ಇಟ್ಟುಕೊಳ್ಳುವುದು ಮುಖ್ಯ ವಾಗಿರುತ್ತದೆ. ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ತಮ್ಮ ದೇ ಆದ ಒಂದು ಉದ್ಯೋಗ ವನ್ನು ಮಾಡಲು ಮುಂದಾಗುತ್ತಾರೆ.

ತಂದೆ ತಾಯಿಯಾದ ವರು ನೀವು ಅವರಿಗೆ ಬೆಂಬಲ ವನ್ನು ನೀಡಿದ ರೆ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತೆ. ನೀವು ಬೇರೆಯವರಿಗೆ ಸಹಾಯ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಇದ್ದು ಸಹಾಯ ಮಾಡಬೇಕು. ಇಲ್ಲ ವಾದರೆ ತುಂಬಾ ನೇ ತೊಂದರೆಗಳನ್ನು ಅನುಭವಿಸ ಬೇಕಾಗುತ್ತೆ. ಹಿರಿಯರಿಂದ ಉತ್ತಮ ಮಾರ್ಗದರ್ಶನ ವನ್ನು ಪಡೆದುಕೊಂಡು ನೀವು ನಿಮ್ಮ ಕೆಲಸ ವನ್ನು ನಿರ್ವಹಿಸ ಬೇಕು. ನೀವು ಮಾಡುವಂತಹ ಕೆಲಸ ಕಾರ್ಯ ಗಳು ಅಥವಾ ಸಾಂಸಾರಿಕ ವಿಚಾರ ದಲ್ಲಿ ಒಳ್ಳೆಯ ನಿರ್ಧಾರ ವನ್ನು ತೆಗೆದುಕೊಳ್ಳ ಬೇಕು.

ಇಲ್ಲ ವಾದರೆ ನೀವು ದೊಡ್ಡ ಸಮಸ್ಯೆಯ ನ್ನು ಎದುರಿಸ ಬೇಕಾಗುತ್ತದೆ. ನಿರುದ್ಯೋಗಿ ಗಳಿಗೆ ಉದ್ಯೋಗ ದೊರೆಯುತ್ತ ದೆ. ಉದ್ಯೋಗ ಇಲ್ಲ ದೇ ಇರುವ ವ್ಯಕ್ತಿಗಳು ತುಂಬಾ ನೇ ಜಾಗೃತಿ ಯಿಂದ ಕೆಲಸ ಮಾಡುವುದರಿಂದ ನಿಮಗೆ ಆದಾಯದ ಜೊತೆ ಗೆ ಗೌರವ ವು ಕೂಡ ಲಭ್ಯವಾಗುತ್ತೆ. ನೀವು ಇತರರಿಗೆ ಸಹಾಯ ವನ್ನು ಮಾಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು.

ನಿಮ್ಮ ಮನೆಯಲ್ಲಿ ಮದುವೆ ಮಾತುಕತೆ ಗಳು ಉಂಟಾಗುತ್ತ ದೆ. ಇದರಿಂದ ಮನೆಯಲ್ಲಿ ಸುಖ, ಸಂತೋಷ ಎಂಬುದು ನೆಲೆಸಿರಲು ಸಾಧ್ಯವಾಗುತ್ತೆ. ಮನೆಯಲ್ಲಿ ಬಂಧುಗಳ ಆಗಮನ ದಿಂದ ಸಂತೋಷದ ವಾತಾವರಣ ಕಾಣ ಬಹುದಾಗಿದೆ. ಈ ರಾಶಿಯವರಿಗೆ ರಾಜಯೋಗ ಶುಕ್ರದೆಸೆ ಗಜಕೇಸರಿ ಯೋಗ ಇರುವುದರಿಂದ ಇವರಿಗೆ ತುಂಬಾ ನೇ ಒಳಿತಾಗುತ್ತೆ ಮತ್ತು ಎಲ್ಲ ರೀತಿಯಿಂದಲೂ ನೀವು ಯಶಸ್ಸ ನ್ನು ಪಡೆದುಕೊಳ್ಳ ಬಹುದು. ಇಷ್ಟೆಲ್ಲ ಅದೃಷ್ಟದ ಜೊತೆ ಗೆ ಲಕ್ಷ್ಮಿ ದೇವಿಯ ಪುತ್ರ ಗಳಿರುವ ಆರು ರಾಶಿ ಗಳು ಯಾವು ವು ಎಂದ ರೆ.

ತುಲಾ ರಾಶಿ ಮೀನ ರಾಶಿ, ವೃಶ್ಚಿಕ ರಾಶಿ ಕರ್ಕಾಟಕ ರಾಶಿ, ವೃಷಭ ರಾಶಿ, ಮೇಷರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ತಪ್ಪ ದೆ ಈಗಲೇ ಓಂ ಲಕ್ಷ್ಮಿ ದೇವಿ ನಮಃ ಅಂತ ಕಮೆಂಟ್ ಮಾಡಿ, ಧನ್ಯವಾದ ಗಳು.

Leave A Reply

Your email address will not be published.