ಇಂದು ಆಗಸ್ಟ್ ಶ್ರಾವಣ ಸೋಮವಾರ 28 ಸೋಮವಾರ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಆಗಸ್ಟ್ ಇಪ್ಪತ್ತೆಂಟ ನೇ ತಾರೀಖು ಬಹಳ ಭಯಂಕರ ವಾದಂತಹ ಸೋಮವಾರ ಈ ಒಂದು ಶ್ರಾವಣ ಮಾಸದ ಸೋಮವಾರ ದಿಂದ ನಿಮ್ಮ ಮನೆಯಲ್ಲಿ ಸಂತಸದ ದಿನ ಗಳು ಪ್ರಾರಂಭ ವಾಗುತ್ತದೆ. ಹೌದು ಈ ಒಂದು ಶ್ರಾವಣ ಮಾಸದ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಕಷ್ಟ ಗಳು ದೂರ ವಾಗುತ್ತದೆ ಹಾಗು ಮಹಾ ಶಿವನ ಕೃಪೆಯಿಂದ ನೀವು ಅದ್ಭುತ ವಾದ ಫಲ ಗಳನ್ನು ಪಡೆದು ಕೊಳ್ತೀರಾ ಹಾಗು ಈ ರಾಶಿಯವರಿಗೆ ಇನ್ನು ಮುಂದಿನ ದಿನಗಳಲ್ಲಿ ಬಹಳಷ್ಟು ಲಾಭ ಹಾಗೂ ವ್ಯಾಪಾರ ವ್ಯವಹಾರ ದಲ್ಲಿ ಅಭಿವೃದ್ಧಿ ಕಂಡುಬರುತ್ತದೆ.ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಇಂದಿನ ಸೋಮವಾರದ ಮಧ್ಯರಾತ್ರಿಯಿಂದ ಮುಂದಿನ 75 ವರ್ಷಗಳ ವರೆಗೂ ಕೂಡ ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಹೌದು. ಈ ಒಂದು ಶ್ರಾವಣ ಮಾಸ ದಲ್ಲಿ ವಿಶೇಷವಾಗಿ ದೇವರುಗಳ ಪೂಜೆ ಯನ್ನು ನಡೆಸುತ್ತಾರೆ. ಎಲ್ಲ ರೀತಿಯಿಂದಲೂ ಸಕಲ ಸಂಪತ್ತನ್ನು ಕೊಡು ಎಂದು ಪ್ರಾರ್ಥನೆ ಮಾಡುತ್ತಾರೆ. ಹೌದು ಕೆಲವು ರಾಶಿಯವರಿಗೆ ಅದೃಷ್ಟ ಎನ್ನುವುದು ಇವರ ಬೆನ್ನ ಹಿಂದೆಯೇ ಬರುತ್ತದೆ ಎಂದು ಹೇಳ ಬಹುದು. ಈ ರಾಶಿಯಲ್ಲಿ ಜನಿಸಿದ ವರು ಹೆಣ್ಣು ಮಕ್ಕಳು ಶ್ರಾವಣ ಮಾಸದ ಪ್ರತಿ ಶುಕ್ರವಾರ ಸೋಮವಾರ ವಿಶೇಷವಾದ ಪೂಜೆ ಯನ್ನು ಸಲ್ಲಿಸುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ತೊಂದರೆಗಳು ದೂರ ವಾಗುತ್ತದೆ ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ಮಕ್ಕಳಿಗೆ ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳ ಬಹುದು. ನೀವು ಸುಮಂಗಲಿ ಯಾಗಿ ಸಂತೋಷ್ ಕಾಲ ಸುಖವಾಗಿ ಸಂತೋಷವಾಗಿ ಜೀವನ ವನ್ನ ನಡೆಸುತ್ತೀರಾ ಹಾಗು ಜಾತಕ ದಲ್ಲಿ ಇರುವಂತಹ ದೋಷ ಗಳು ಕೂಡ ದೂರ ವಾಗುತ್ತದೆ.

ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ಪರಿಹಾರ ವಾಗುತ್ತದೆ. ಈ ಒಂದು ಶ್ರಾವಣ ಮಾಸದ ಸೋಮವಾರದ ದಿನ ದಿಂದ ನಿಮ್ಮ ಅದೃಷ್ಟ ಖುಲಾಯಿ ಸುತ್ತದೆ ಎಂದು ಹೇಳಿದ ರೆ ತಪ್ಪಾಗ ಲಾರದು. ಹೌದು, ಈ ರಾಶಿಯಲ್ಲಿ ಜನಿಸಿ ರುವಂತಹ ವ್ಯಕ್ತಿಗಳಿಗೆ ಇನ್ನು ಮುಂದಿನ ದಿನಗಳಲ್ಲಿ ಹೊಸದಾದ ವ್ಯಾಪಾರ ವ್ಯವಹಾರ ಶುರು ಮಾಡಲು ಸೂಕ್ತವಾದ ಸಮಯ. ಇನ್ನು ಹೊಸದಾದ ಆಸ್ತಿ ಖರೀದಿ ಗೂ ಕೂಡ ಹೇಳಿ ಮಾಡಿಸಿದ ದಿನ ಎಂದು ಹೇಳಿದ ರೆ ತಪ್ಪಾಗ ಲಾರದು. ಈ ರಾಷ್ಟ್ರೀಯ ಇರುವಂತಹ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕ್ಕೆ ಹೆಚ್ಚು ಒತ್ತು ನೀಡುವುದರಿಂದ ಇವರು ಈ ರೀತಿಯ ಫಲಿತಾಂಶ ವನ್ನು ಉತ್ತಮವಾದ ಫಲಿತಾಂಶ ವನ್ನು ಪಡೆದುಕೊಳ್ಳುತ್ತಾರೆ.SPK_100:02:51

ಆಗುತ್ತಿಲ್ಲ, ರಾಗುತ್ತಾರೆ. ಉತ್ತಮವಾದ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದೆ ಹಾಗೂ ಆಫಿ ಸ್ ಕೆಲಸ ದಲ್ಲಿರುವಂತಹ ಕಿರಿ ಕಿರಿ ಗಳು ದೂರ ವಾಗುತ್ತದೆ. ನಿಮಗೆ ಉತ್ತಮವಾದ ಪೋಷಣೆ ವರ್ಗಾವಣೆ ಸಿಗುವ ಸಾಧ್ಯತೆ ಇದೆ. ಈ ಒಂದು ಶ್ರಾವಣ ಮಾಸದ ಸೋಮವಾರ ದಿಂದ ನಿಮಗೆ ಗುರುಬಲ ಶುಕ್ರದೆಸೆ ಪ್ರಾರಂಭ ವಾಗುತ್ತದೆ. ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ರಾಜ ರಂತೆ ಜೀವನ ವನ್ನು ನಡೆಸುವಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಮೇಷ ರಾಶಿ ಮಿಥುನ ರಾಶಿ, ತುಲಾ ರಾಶಿ ಕರ್ಕಾಟಕ ರಾಶಿ ಧನ ಸ್ಸು ರಾಶಿ ಕುಂಭ ರಾಶಿ.ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ: ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment