ಇಂದು ಗುರುವಾರ ಏಪ್ರಿಲ್ 25 ಇಂದಿನಿಂದ 6 ರಾಶಿಯವರಿಗೆ ಚಿನ್ನದ ಯೋಗ ಮಹಾರಾಜಯೋಗ ಮುಂದಿನ 5 ವರ್ಷಗಳು ಗುರುಬಲ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಗುರುವಾರ ಇಪ್ಪತ್ತೈದನೇ ತಾರೀಖು. ಈ ಒಂದು ಗುರುವಾರದಿಂದ ಈ ರಾಶಿಯವರಿಗೆ ಶಿರಡಿ ಸಾಯಿಬಾಬಾ ದೇವರ ಸಂಪೂರ್ಣವಾದ ಕೃಪಕಟಾಕ್ಷ ಆಶೀರ್ವಾದ ಒಲಿದು ಬಂದಿದೆ. ಇದರಿಂದ ಈ ರಾಶಿಯವರು ಇನ್ನು ಮುಂದಿನ ದಿನಗಳಲ್ಲಿ ಭರ್ಜರಿ ಆಗಿರುವಂತಹ ಲಾಭವನ್ನು ಹಾಗು ರಾಜ ಯೋಗವನ್ನು ಅನುಭವಿಸಲಿದ್ದಾರೆ.ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ

ಹೌದು ಇಂದು ನಿಮ್ಮ ದಿನವು ಏರಿಳಿತಗಳಿಂದ ತುಂಬಿರುತ್ತದೆ. ವ್ಯಾಪಾರದಲ್ಲಿ ಅನಗತ್ಯ ಚರ್ಚೆಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ. ಕೆಲವು ಪ್ರಮುಖ ಕೆಲಸಗಳಲ್ಲಿ ಅಡಚಣೆ ಉಂಟಾಗಬಹುದು.ಉದ್ಯೋಗಕ್ಕಾಗಿ ಇಲ್ಲಿಂದ ಎಲ್ಲಿಗಾದರೂ ಹರಿಯಬೇಕಾದ ಪರಿಸ್ಥಿತಿ ಬರುತ್ತದೆ. ಆ ಪರಿಚಿತರಲ್ಲ, ಅತಿಯಾಗಿ ನಂಬುವುದು ಮಾರಕವಾಗಬಹುದು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಜನರು ತಮ್ಮ ಮೇಲಾಧಿಕಾರಿಗಳಿಂದ ಟೀಕೆಗೆ ಒಳಗಾಗುತ್ತಾರೆ. ಎಚ್ಚರಿಕೆಯಿಂದ ಯೋಚಿಸಿ ನಂತರ ವ್ಯಾಪಾರ ಯೋಜನೆಯನ್ನ ರಹಸ್ಯವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಯಾರು ಏನೇ ಹೇಳಿದರೂ ಸಹ ನಿಮ್ಮ ಸ್ವಂತ ಬುದ್ಧಿಯ ನೀವು ಕಳೆದುಕೊಳ್ಳಲು ನಿಮ್ಮ ಬುದ್ಧಿ ಹೇಳಿದಂತೆ ನಡೆದುಕೊಳ್ಳುವುದರಿಂದ ಉತ್ತಮವಾದ ದಿನಗಳು ಪ್ರಾರಂಭವಾಗುತ್ತದೆ.

ಇಂದು ನಿಮಗೆ ವಾಹನಗಳನ್ನು ಖರೀದಿಸುವ ಯೋಗ ಕೂಡ ಬಂದಿದೆ ಎಂದು ಹೇಳಬಹುದು. ವಾಹನ ಚಲಾಯಿಸುವಾಗ ನಿಧಾನಗತಿಯಲ್ಲಿ ಸಾಗುವುದು ಉತ್ತಮ. ಯಾರು ಏನೇ ಹೇಳಿದರೂ ಸಹ ಕೇಳಬೇಡಿ.ನಿಮ್ಮ ಸ್ವಂತ ನಿರ್ಧಾರಗಳ ಮೇಲೆ ನಂಬಿಕೆ ಇಡಿ ಹಣವು ಸ್ವಲ್ಪ ನಷ್ಟವಾಗುವ ಸಾಧ್ಯತೆ ಇರುತ್ತದೆ. ಒಂದು ಸಮಯದಲ್ಲಿ ಇಂದು ನಿಮಗೆ ಪೂಜೆಯಲ್ಲಿ ಆಸಕ್ತಿ ಇರುತ್ತದೆ. ಸಾಯಿಬಾಬಾ ದೇವರಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸುವುದರಿಂದ ನಿಮ್ಮ ಕಷ್ಟಗಳು ಸಂಪೂರ್ಣವಾಗಿ ಕರಗಿ ಹೋಗುತ್ತದೆ ಎಂದು ಹೇಳಬಹುದು.

ವ್ಯಾಪಾರದಲ್ಲಿ ಇರುವಂತಹ ತೊಂದರೆಗಳು ಕೂಡ ದೂರವಾಗುತ್ತದೆ. ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಇನ್ನು ಮುಂದೆ ವಿಪರೀತವಾದ ರಾಜ ಯೋಗ ಪ್ರಾಪ್ತಿ ಆಗುತ್ತದೆ. ಇನ್ನು ಹಲವಾರು ದಿನಗಳ ನಂತರ ನಿಮಗೆ ಉದ್ಯೋಗದಲ್ಲಿ ಅವಕಾಶಗಳು ಹೆಚ್ಚಿಗೆ ಬರುವ ಸಾಧ್ಯತೆ ಇದೆ.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ಅದೃಷ್ಟವಂತ ರಾಶಿಗಳು ಯಾವುವೆಂದರೆ?ವೃಶ್ಚಿಕ ರಾಶಿ ಸಿಂಹ ರಾಶಿ ಮಿಥುನ ರಾಶಿ, ಮೀನ ರಾಶಿ ಕರ್ಕಾಟಕ ರಾಶಿ, ಕುಂಭ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಸಾಯಿ ಬಾಬಾ ನಮಃ ಎಂದು ಕಮೆಂಟ್ ಮಾಡಿ

Related Post

Leave a Comment