ಇಂದು ಮಾರ್ಚ್ 28 ಗುರುವಾರ 7 ರಾಶಿಯವರಿಗೆ 12 ವರ್ಷಗಳು ಗುರುಬಲ ಹಣದ ಹೊಳೆ ಹರಿಯಲಿದೆ ಅದೃಷ್ಟದ ಬಾಗಿಲು ತೆರೆಯುತ್ತದೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಭಯಂಕರವಾಗಿರುವಂತಹ ಗುರುವಾರ ಮಾರ್ಚ್ ಇಪ್ಪತ್ತೆಂಟನೇ ತಾರೀಖು ಹಿಂದಿನ ಮಧ್ಯರಾತ್ರಿಯಿಂದ ಕೆಲವೊಂದು ರಾಶಿಯವರಿಗೆ ಮುಂದಿನ 12 ವರ್ಷಗಳವರೆಗೂ ಕೂಡ ಭಾರಿ ಅದೃಷ್ಟದ ದಿನಗಳು ಆರಂಭವಾಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಜೀವನದಲ್ಲಿ ಎಲ್ಲವೂ ಕೂಡ ಒಳ್ಳೆಯದಾಗುತ್ತದೆ ಮತ್ತು ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇತ್ತು. ಮುಂದಿನ 12 ವರ್ಷಗಳವರೆಗೂ ಕೂಡ ಈ ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತಿದೆ ಯಾವುದೇ ಕೆಲಸವನ್ನು ಮಾಡಿದರೂ ಕೂಡ ಪ್ರಗತಿಯಾಗುತ್ತದೆ.ಜೀವನದಲ್ಲಿ ಎಲ್ಲವೂ ಸರಾಗವಾಗಿ ಉತ್ತಮವಾಗಿ ಸಾಗುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಯಾವುದೇ ಒಂದು ಕೆಲಸವನ್ನು ಮಾಡಿದರೂ ಕೂಡ ಅದರಲ್ಲಿ ನೀವು ಹೆಚ್ಚಿನ ಹಣಕಾಸಿನ ವ್ಯವಹಾರದಲ್ಲಿ ಉತ್ತಮವಾದ ದಿನಗಳನ್ನು ಬರ ಮಾಡಿಕೊಳ್ಳುತ್ತೀರ.ಪ್ರೀತಿ ಪ್ರೇಮ ವಿಷಯದಲ್ಲಿ ಮನೆಯವರು ತಿಳಿಸಿರುವಂತೆ ಬೆಳವಣಿಗೆ ಕಂಡು ಬರುತ್ತದೆ. ನಿಮಗೆ ಒಪ್ಪಿಗೆ ಕೂಡ ಸಿಕ್ಕಿ ಮದುವೆ ಪ್ರಸ್ತಾವನೆ ನಡೆಯುತ್ತದೆ. ಇನ್ನು ಮನೆಯಲ್ಲಿ ಸಂಭ್ರಮದ ಸೃಷ್ಟಿ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಹೇಳಬಹುದು.

ಇನ್ನು ಯಾರೊಂದಿಗಾದರೂ ವ್ಯವಹಾರವನ್ನು ಮಾಡುವಾಗ ತುಂಬಾ ಎಚ್ಚರಿಕೆಯಿಂದ ಜಾಗರೂಕತೆಯಿಂದ ಮುಂದುವರಿಯಿರಿ. ಇಲ್ಲ ಸಲ್ಲದ ಅಪವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆರ್ಥಿಕವಾಗಿ ಪ್ರಗತಿಯನ್ನು ಕಾಣುತ್ತೀರ.

ಯಾರಿಗೆಲ್ಲ ಉದ್ಯೋಗ ಇಲ್ಲವೋ ಅವರಿಗೆ ಸರಕಾರಿ ನೌಕರಿ ಸಿಗುವ ಯೋಗ ಕೂಡಿ ಬಂದಿದೆ. ಹಾಗೆ ಈ ರಾಶಿಯವರಿಗೆ.ಎಲ್ಲ ರೀತಿಯಿಂದಲೂ ಉತ್ತಮವಾದ ದಿನಗಳು ಕಂಡುಬರುವುದರಿಂದ ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷದಿಂದ ಮಕ್ಕಳು ಇಲ್ಲದೆ ಇರುವಂತಹ ದಂಪತಿಗಳಿಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ. ಇನ್ನು ಮಕ್ಕಳ ವಿದ್ಯಾಭ್ಯಾಸದಲ್ಲಿ ಕೂಡ ಹಲವರಿಗೆ ತೊಂದರೆ, ತಾಪತ್ರಯಗಳು, ಒತ್ತಡಗಳನ್ನು ಎದುರಿಸುತ್ತಾರೆ. ಈ ಒಂದು ಸಮಯದಲ್ಲಿ ಹೆತ್ತವರು ಮಕ್ಕಳಿಗೆ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡಬೇಕು.

ಇನ್ನು ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಹಲವಾರು ದಿನಗಳ ನಂತರ ಧರ್ಮಯಾತ್ರೆಗಳಿಗೆ ಹೋಗಲು ಯೋಚನೆ ಮಾಡುತ್ತಿದ್ದರೆ ಒಂದು ಸಮಯ ಸೂಕ್ತವಾಗಿದೆ. ನೀವು ಅಂದುಕೊಂಡ ಕೆಲಸಗಳಲ್ಲಿ ಹೆಚ್ಚಿನ ಜಾಗರೂಕತೆಯನ್ನು ವಹಿಸಿ.

ಯಶಸ್ಸನ್ನ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವೆಂದರೆ ಸಿಂಹ ರಾಶಿ, ಕುಂಭ ರಾಶಿ, ಮೀನ ರಾಶಿ, ಮಕರ ರಾಶಿ, ಧನಸ್ಸು, ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ, ಮೀನ ರಾಶಿ, ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಮಂಜುನಾಥ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment