ಇಂದು ಮಾರ್ಚ್ 29 ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಕೋಟ್ಯಾಧಿಪತಿಗಳು ಮುಟ್ಟಿದ್ದೆಲ್ಲ ಚಿನ್ನ

ಎಲ್ಲರಿಗೂ ನಮಸ್ಕಾರ ಮಾರ್ಚ್ ಇಪ್ಪತ್ತೊಂಬತ್ತನೆ ತಾರೀಖು ಶುಭಕರ. ಶುಕ್ರವಾರ ನಾಳೆಯಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಈ ಆರು ರಾಶಿಯ ಜನರ ಮೇಲೆ ಬೀಳುತ್ತಿರುವುದರಿಂದ ಈ ರಾಷ್ಟ್ರಲ್ಲಿ ಇರುವಂತಹ ಜನರು ಬಹಳಷ್ಟು ಅದೃಷ್ಟವಂತರು ಎಂದು ಹೇಳಿದರೆ ತಪ್ಪಾಗಲಾರದು. ಇವರಿಗೆ ಇರುವಂತಹ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ.

ಮನೆಯಲ್ಲಿ ಗಂಡ ಹೆಂಡತಿ ನಡುವೆ ಇರುವಂತಹ ಜಗಳಗಳು, ಮನಸ್ತಾಪಗಳು ದೂರವಾಗುತ್ತವೆ ಹಾಗೂ ಇವರು ಐಷಾರಾಮಿ ಜೀವನವನ್ನು ನಾಳೆಯ ಒಂದು ಶುಕ್ರವಾರದಿಂದ ಲಕ್ಷ್ಮಿ ದೇವಿಯ ಕೃಪಾಕಟಾಕ್ಷದಿಂದ ಪಡೆದುಕೊಳ್ಳುತ್ತಿದ್ದಾರೆ. ಈ ರಾಶಿಯವರಿಗೆ ಇಲ್ಲಿಯವರೆಗೂ ಅನುಭವಿಸಿದಂತಹ ಹಲವಾರು ರೀತಿಯ ಸಮಸ್ಯೆಗಳು ದೂರವಾಗುತ್ತದೆ. ಸಾಲದ ಬಾಧೆಯಿಂದ ಮುಕ್ತಿಯನ್ನು ಹೊಂದುತ್ತಾರೆ.

ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ನೇರವಾದ ದಿವ್ಯದೃಷ್ಟಿ ಈ ರಾಶಿಯವರ ಮೇಲೆ ಬೀಳುತ್ತಿರುವುದರಿಂದ ಇವರು ಇನ್ನು ಮುಂದೆ ರಾಜರಂತೆ ಜೀವನವನ್ನು ನಡೆಸುತ್ತಾರೆ. ಇವರಿಗೆ ರಾಜಯೋಗ ಎನ್ನುವುದು ಪ್ರಾಪ್ತಿಯಾಗುತ್ತದೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು ಈ ರಾಶಿಯವರು ಬಹಳಷ್ಟು ಉತ್ತಮವಾದ ವ್ಯಕ್ತಿಗಳಾಗಿರುತ್ತಾರೆ. ಕಷ್ಟ ಎಂದರೆ ಸಾಕು ಎಲ್ಲರಿಗು ಸಹಾಯ ಮಾಡುವಂತಹ ಮನಸ್ಸುಳ್ಳ ಹೊಂದಿರುತ್ತಾರೆ. ಇದರಿಂದ ಇವರಿಗೆ ಆಗುವುದೆಲ್ಲ ಒಳ್ಳೆಯದೇ ಆಗುತ್ತದೆ ಎಂದು ಹೇಳಬಹುದು.

ಇವರು ಹಲವಾರು ದಿನಗಳ ನಂತರ ಉತ್ತಮವಾದ ಉದ್ಯೋಗಕ್ಕೆ ಸೇರಿಕೊಳ್ಳುವ ಅವಕಾಶ ಒದಗಿ ಬರುತ್ತದೆ. ಇನ್ನು ಮಕ್ಕಳು ಕೂಡ ಉತ್ತಮವಾದ ಪ್ರಗತಿಯತ್ತ ಹೆಜ್ಜೆ ಇಡುತ್ತಾರೆ. ಹೆತ್ತವರಿಗೆ ಇದರಿಂದ ಸಂತೋಷ.ವಾತಾವರಣ ಸೃಷ್ಟಿಯಾಗುತ್ತದೆ. ಮನೆಯಲ್ಲಿ ಹಲವಾರು ದಿನಗಳ ನಂತರ ಶುಭ ಕಾರ್ಯಗಳು ನಡೆಯುವ ಮುನ್ಸೂಚನೆ ದೊರೆಯುತ್ತದೆ. ಗುರು ಹಿರಿಯರು ಕೂಡ ಆರೋಗ್ಯದಲ್ಲಿ ಉತ್ತಮವಾದ ದಿನಗಳನ್ನು ಕಂಡುಕೊಳ್ಳುತ್ತಾರೆ.

ಇನ್ನು ಹಲವಾರು ದಿನಗಳ ಮೂಲಕ ನಿಮ್ಮ ಹಣದ ಪರಿಸ್ಥಿತಿ ಉತ್ತಮವಾಗುತ್ತದೆ. ಹಲವಾರು ಮೂಲಗಳಿಂದ ಆದಾಯದ ಪ್ರಮಾಣ ಹೆಚ್ಚಿಗೆ ಆಗುತ್ತದೆ. ಈ ಒಂದು ಸಾವಿರದಲ್ಲಿ ಬಜೆಟ್ ಪ್ರಕಾರ ನೀವು ಖರ್ಚು ಮಾಡುವುದು ಉತ್ತಮವಾಗಿರುತ್ತದೆ.

ಇನ್ನು ಕೋರ್ಟ್ ವ್ಯವಹಾರದಲ್ಲಿ ನಿಮ್ಮಂತೆ ಜಯ ಸಿಗುವ ಸಾಧ್ಯತೆ ಇದೆ. ಇದರಿಂದಾಗಿ ಹಾಂ ಬಂದ ಸಮಯ ಪ್ರಾರಂಭವಾಗುತ್ತದೆ.ಕಛೇರಿಯಲ್ಲಿ ಇರುವಂತಹ ಒತ್ತಡದ ಪರಿಸ್ಥಿತಿ ದೂರವಾಗುತ್ತದೆ. ಸಹೋದ್ಯೋಗಿಗಳಿಂದ ಸಹಾಯ ಹಸ್ತ ಸಿಗುತ್ತದೆ. ಇಷ್ಟೆಲ್ಲಾ ಲಾಭ ಹಾಗೂ ಅದೃಷ್ಟವಾದ ಬರಮಾಡಿಕೊಂಡು ನಾಳೆಯಿಂದ ಶುಕ್ರ ದೇಶಗಳ ಅನುಭವಿಸುವ ರಾಶಿಗಳು ಯಾವು ಎಲ್ಲಿ ತುಲಾ ರಾಶಿ, ಕನ್ಯಾ ರಾಶಿ, ಕುಂಭರಾಶಿ ಕರ್ಕಾಟಕ ರಾಶಿ, ಮೀನ ರಾಶಿ, ಧನಸ್ಸು ರಾಶಿ, ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಲಕ್ಷ್ಮಿ ದೇವಿ ನಮಃ ಎಂದು ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment