ನಾಳೆ ಸೆಪ್ಟೆಂಬರ್ 18 ಗೌರಿಗಣೇಶ ಹಬ್ಬ ಈ 7 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಗಣೇಶನ ಕೃಪೆ ದುಡ್ಡಿನ ಆಗಮನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಾಳೆ ವಿಶೇಷವಾದಂತಹ ಸೆಪ್ಟೆಂಬರ್ ಹದಿನೆಂಟ ನೇ ತಾರೀಖು ಸೋಮವಾರ ನಾಳೆ ಗೌರಿ ಗಣೇಶ ಹಬ್ಬ ಇರುವುದರಿಂದ ಈ ಕೆಲವೊಂದು ರಾಶಿಯವರ ಅದೃಷ್ಟ ಸಂಪೂರ್ಣ ವಾಗಿ ಬದಲಾಗುತ್ತ ದೆ. ಇವರಿಗೆ ಗಣೇಶ ಹಾಗೂ ಗೌರಿ ದೇವಿಯ ಸಂಪೂರ್ಣ ವಾದ ಕೃಪ ಕಟಾಕ್ಷ ದೊರೆಯುತ್ತ ದೆ. ಹೌದು ಈ ರಾಶಿಯವರ ಅದೃಷ್ಟ ನಿಜ ವಾಗಿಯೂ ಬದಲಾಗುವುದರಲ್ಲಿ ಎರಡನೇ ಮಾತಿಲ್ಲ.

ಹೌದು, ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಕೂಡ ಎಲ್ಲರೂ ಸಂಭ್ರಮ ದಿಂದ ಆಚರಿಸುವಂತಹ ಈ ಒಂದು ವಿಶೇಷವಾದ ಗೌರಿ ಗಣೇಶ ಹಬ್ಬ ದಿಂದ ಈ ಕೆಲವು ರಾಶಿಯವರ ಅದೃಷ್ಟ ಬದಲಾಗುತ್ತ ದೆ ಹಾಗೂ ಇವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತ ದೆ. ಯಶಸ್ಸು ಕಿಟ್ಟಿ ಜೀವನ ದಲ್ಲಿ ಸಮೃದ್ಧಿ ಎಲ್ಲ ವನ್ನು ಪಡೆದುಕೊಳ್ಳ ಲಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ವಿಘ್ನವಿನಾಶಕ ನಾದ ಗಣೇಶನ ಸಂಪೂರ್ಣ ವಾದ ಆಶೀರ್ವಾದ ದೊರೆಯುತ್ತದೆ.

ಹೌದು. ಹಬ್ಬ ಗಳಲ್ಲಿ ವಿಶೇಷತೆಯಿಂದ ಕೂಡಿ ರುವಂತಹ ಒಂದು ಗಣೇಶನ ಹಬ್ಬ ವನ್ನ ಎಲ್ಲರೂ ಕೂಡ ಬಹಳ ಸಂಭ್ರಮ ದಿಂದ ಆಚರಿಸುತ್ತಾರೆ.ಗಣೇಶನಿಗೆ ಇಷ್ಟವಾದ ಹಲವಾರು ನಾನಾ ರೀತಿಯ ತಿಂಡಿ ತಿನಿಸುಗಳ ನ್ನ ಮಾಡಿ ಭಗವಂತನಿಗೆ ಅರ್ಪಿಸು ತ್ತೀರಾ? ನಿಮ್ಮ ಸಕಲ ಸಂಕಷ್ಟ ಗಳು ದೂರವಾಗ ಲಿ ಎಂದು ಬೇಡಿ ಕೊಳ್ಳುತ್ತೀರಾ? ಈ ರಾಶಿಯವರಿಗೆ ಇನ್ನು ಮುಂದೆ ಯಾವುದೇ ರೀತಿಯ ಕೆಲಸದಲ್ಲಿ ಕೂಡ ಹಲ್ಲೆ ತಡೆ ಗಳು ಇದ್ದ ವು ಅದು ಕೂಡ ನಿವಾರಣೆಯಾಗುತ್ತದೆ. ಆಸ್ತಿ ವಿಚಾರ ಮನೆ ಖರೀದಿಯ ಲ್ಲಿ ನೀವು ಸಾಕಷ್ಟು ತೊಂದರೆಗಳನ್ನು ಅನುಭವಿಸಿ ರುತ್ತೀರಾ. ಆದರೆ ಮುಂದಿನ ದಿನಗಳಲ್ಲಿ ಎಲ್ಲರಿಂದಲೂ ನಿಮಗೆ ಮುಕ್ತಿ ದೊರೆಯುತ್ತ ದೆ. ನಿಮಗೆ ಗಣೇಶ ದೇವನ ಸಂಪೂರ್ಣ ವಾದ ಆಶೀರ್ವಾದ ಇರುವುದರಿಂದ ಎಲ್ಲ ರೀತಿಯ ತೊಂದರೆಗಳಿಂದ ಮುಕ್ತಿ ಯನ್ನು ಪಡೆದು ಕೊಳ್ತೀರಾ.

ಮಕ್ಕಳು ವಿದ್ಯಾಭ್ಯಾಸ ದಲ್ಲಿ ಮುಂದುವರಿದಿದ್ದಾರೆ. ಮಕ್ಕಳಿಗೆ ಉತ್ತಮವಾದ ಕೆಲಸ ಕೂಡ ದೊರೆಯುತ್ತ ದೆ. ಹೌದು, ಈ ರಾಶಿಯವರಿಗೆ ಇನ್ನು ಮುಂದೆ ಯಾವುದೇ ರೀತಿಯ ತೊಂದರೆಗಳು ಕಾಡುವುದಿಲ್ಲ. ಮಕ್ಕಳಿಲ್ಲದ ವರಿಗೂ ಕೂಡ ಒಂದು ಗಣೇಶ ಹಬ್ಬದ ದಿನ ನೀವು ವಿಶೇಷವಾಗಿ ಗಣೇಶನಿಗೆ ಪೂಜೆ ಯನ್ನು ಅರ್ಪಿಸುವುದರಿಂದ ಮುಂದಿನ ದಿನಗಳಲ್ಲಿ ನಿಮಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ.

ಈ ರಾಶಿಯಾಗಿರುವಂತಹ ಹಣದ ಸಮಸ್ಯೆಗಳು ದೂರ ವಾಗುತ್ತದೆ. ಗಣೇಶನಿಗೆ ನೀವು ಇಷ್ಟವಾದಂತಹ ಮೋದಕ ಹಾಗು 21 ಗರಿಕೆ ಹುಲ್ಲ ನ್ನ ನೈವೇದ್ಯ ವಾಗಿ ನೀಡಿದ ರೆ ಸಾಕು. ನಿಮ್ಮ ಮನಸ್ಸಿನ ಇಚ್ಛೆ ಗಳು ಪೂರ್ಣ ವಾಗುತ್ತದೆ. ನೀವು ಕಂಡಂತಹ ಕನಸುಗಳು ನೆರವೇರುತ್ತದೆ ಎಂದು ಹೇಳ ಬಹುದು. ಇಷ್ಟೆಲ್ಲ ಅದೃಷ್ಟ ಲಾಭ ವನ್ನು ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಮಕರ ರಾಶಿ, ಮೀನ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ ಧನ ಸ್ಸು ರಾಶಿ ತುಲಾ ರಾಶಿ, ಕುಂಭ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಗಣೇಶಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment