ಡಿಸೆಂಬರ್ 5ನೇ ತಾರೀಕಿನಿಂದ ಅನಿರೀಕ್ಷಿತ ದುಡ್ಡಿನ ಆಗಮನ 6 ರಾಶಿಯವರಿಗೆ ರಾಜರಂತೆ ಜೀವನ ಗ್ಯಾರಂಟಿ ಅದೃಷ್ಟವೋ ಅದೃಷ್ಟ

0 35,006

ನಮಸ್ಕಾರ ಸ್ನೇಹಿತರೆ ಇದೇ ಡಿಸೆಂಬರ್ ಐದನೇ ತಾರೀಖು ಬಹಳ ಭಯಂಕರವಾದ ಮಂಗಳವಾರದಿಂದ ಈ ಕೆಲವೊಂದು ರಾಶಿಯವರಿಗೆ ಸುಬ್ರಹ್ಮಣ್ಯ ದೇವರ ಸಂಪೂರ್ಣ ವಾದ ಆಶೀರ್ವಾದ ದೊರೆಯುತ್ತಿದೆ. ಈ ರಾಶಿಯವರಿಗೆ 15 ನೇ ತಾರೀಖಿನಿಂದ ಬಹಳಷ್ಟು ಲಾಭ ದೊರೆಯುವ ಸಾಧ್ಯತೆ ಇದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಅದೃಷ್ಟದ ಫಲ ಗಳು ಇದೆ ಡಿಸೆಂಬರ್ ಐದನೇ ತಾರೀಖಿನಿಂದ ದೊರೆಯುತ್ತದೆ ಎಂದು ನೋಡೋಣ ಬನ್ನಿ.

ಹೌದು ಈ ರಾಶಿಯವರಿಗೆ ಇದೆ ಡಿಸೆಂಬರ್ ಐದನೇ ತಾರೀಖಿನಿಂದ ಅದೃಷ್ಟ ಒಲಿದು ಬಂದಿದೆ. ಅದೃಷ್ಟ ಇವರ ಕೈಹಿಡಿದು ನಡೆಸುತ್ತದೆ. ಅಷ್ಟೇ ಅಲ್ಲದೇ ಇವರ ಮನೆಯಲ್ಲಿ ಹಣದ ಆಗಮನ ವಾಗುತ್ತದೆ. ಈವರೆಗೆ ಸುಖ, ಶಾಂತಿ, ನೆಮ್ಮದಿಯ ಜೀವನ ದೊರೆಯುತ್ತ ದೆ. ಹಾಗೆ ಈ ರಾಶಿಯವರು ಇನ್ನು ಮುಂದೆ ಯಾವುದೇ ಕೆಲಸ ಕ್ಕೆ ಕೈಹಾಕಿ ದರೂ ಕೂಡ ಎಲ್ಲದರ ಲ್ಲೂ ಯಶಸ್ಸ ನ್ನು ಸಾಧಿಸಿ ಕೊಳ್ಳುತ್ತಾರೆ. ಹಲವಾರು ದಿನಗಳಿಂದ ಹೊಸದಾದ ಬಿಸಿನೆಸ್ ಅನ್ನು ಪ್ರಾರಂಭಿಸ ಬೇಕು ಎಂಬ ಕನಸು ಕೂಡ ನನಸಾಗುವ ಸಾಧ್ಯತೆ ಇದೆ. ಈ ಒಂದು ತಿಂಗಳು ಮುಗಿಯು ವವರೆಗೆ ಕೂಡ ನೀವು ಕೋಟ್ಯಾಧಿಪತಿ ಗಳ ಆಗುವಂತಹ ಮಹಾ ಅದೃಷ್ಟವನ್ನು ಪಡೆದುಕೊಳ್ಳುತ್ತೀರ ಅಷ್ಟೇ ಅಲ್ಲದೆ ನಿಮಗೆ ಗುರುಬಲ ಹಾಗು ರಾಜ ಯೋಗ ಪ್ರಾಪ್ತಿ ಆಗುತ್ತಿರುವುದರಿಂದ ನಿಮ್ಮ ಜೀವನ ಪಾವನ ಅಷ್ಟೇ ಅಲ್ಲದೆ.ಇವರಿಗೆ ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ವಾದ ಕೃಪಾಕಟಾಕ್ಷ ಇರುವುದರಿಂದ ಸುಬ್ರಹ್ಮಣ್ಯ ಸ್ವಾಮಿಯ ಆಶೀರ್ವಾದ ಇರುವುದರಿಂದ ಎಲ್ಲ ವೂ ಕೂಡ ಸರಾಗವಾಗಿ ನಡೆಯುತ್ತ ದೆ. ಏಳುಬೀಳು ಗಳನ್ನು ಕಂಡಂತಹ ನಿಮ್ಮ ಜೀವನ ದಲ್ಲಿ ಇನ್ನು ಮುಂದೆ ಸುಖ ನೆಮ್ಮದಿ ತುಂಬಿ ತುಳುಕುತ್ತದೆ.

ನಿನ ಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ ಹಾಗೂ ರಾಜ ಯೋಗ ಶುರುವಾಗುತ್ತಿದೆ. ಇಷ್ಟೆಲ್ಲ ಲಾಭ ಆಗುವ ಅದೃಷ್ಟ ವನ್ನು ಪಡೆದುಕೊಂಡು ಇದೆ. ಒಂದು ಸತಿ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಂಡಿದೆ. 1 ಡಿಸೆಂಬರ್ ಐದನೇ ತಾರೀಖಿನಿಂದ ಕೋಟ್ಯಾಧಿಪತಿ ಯಾಗಿ ಆಗರ್ಭ ಶ್ರೀಮಂತಿಕೆ ಯನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಮೀನ ರಾಶಿ ವೃಷಭ ರಾಶಿ, ಮಿಥುನ ರಾಶಿ ಕರ್ಕಾಟಕ ರಾಶಿ ಧನ ಸ್ಸು ರಾಶಿ ತುಲಾ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರು ಇಲ್ಲದಿದ್ದರು ಭಕ್ತಿಯಿಂದ ಓಂ ಸುಬ್ರಹ್ಮಣ್ಯಯ ನಮಃ ನ್ನು ಕಮೆಂಟ್ ಮಾಡಿ ಗೆ ಒಂದು ಇಟ್ಟು ಎಲ್ಲ ಕಡೆ ಶೇರ್ ಮಾಡಿ.

Leave A Reply

Your email address will not be published.