ಬುಧ ಗ್ರಹದ ಗೋಚರ :ಫೆಬ್ರವರಿ 20ರ ನಂತರ 5 ರಾಶಿಯವರ ಜೀವನದಲ್ಲಿ ನಡೆಯಲಿದೆ ಚಮತ್ಕಾರ!

ಬುಧ ಗ್ರಹದ ಗೋಚರ :ಗ್ರಹಗಳ ಸಂಚಾರ ನಮ್ಮ ಜೀವನದಲ್ಲಿ ಬಹಳ ಮುಖ್ಯವಾಗುತ್ತವೆ. ಅವುಗಳು ರಾಶಿ ಬದಲಾವಣೆ ಮಾಡುವುದು ಅಥವಾ ಅವುಗಳ ಹಸ್ತ ಹಾಗು ಉದಯ ನಮ್ಮ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಹೇಳಬಹುದು. ಈಗ ಬುಧಗ್ರಹ ಫೆಬ್ರವರಿ 20ರಂದು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಮಾರ್ಚ್ 8ರವರೆಗೆ ಇದೆ ರಾಶಿಯಲ್ಲಿ ಇರಲಿದ್ದು ಅದರಿಂದ 5 ರಾಶಿಯವರಿಗೆ ಅಪಾರ ಸಂಪತ್ತು ಸಿಗುತ್ತದೆ.ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

ಬುಧನ ಮಹಾ ಪರಿವರ್ತನೆಯಿಂದ ಅದೃಷ್ಟದ ಫಲಗಳನ್ನು ಹೊಂದಲಿರುವ ಮೊದಲ ರಾಶಿ ಎಂದರೆ ಅದು ಕನ್ಯಾ ರಾಶಿ. ಈ ರಾಶಿಯವರು ವೃತ್ತಿ ಮತ್ತು ವ್ಯಾಪಾರದಲ್ಲಿ ಹೊಸ ಪ್ರಯತ್ನಗಳು ಪ್ರಾರಂಭವಾಗಲಿವೆ. ಇದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಸಹ ಸುಧಾರಿಸುತ್ತದೆ. ನಿಮ್ಮೆಲ್ಲ ಕಷ್ಟದಿಂದ ಸಹ ಮುಕ್ತಿ ಸಿಗುವ ಸಾಧ್ಯತೆ ಇದೆ. ಒಟ್ಟಾರೆ ಇದು ಒಳ್ಳೆಯ ಫಲಗಳು ಸಿಗುತ್ತದೆ.

ಇನ್ನು ಮಕರ ರಾಶಿ ಕುಟುಂಬ ಸದಸ್ಯರ ಸಹಾಯದಿಂದ ಕೆಲವು ಪ್ರಮುಖ ವ್ಯವಹಾರಗಳು ಪೂರ್ಣಗೊಳ್ಳುತ್ತವೆ. ಸಂಬಂಧಿಕರೊಂದಿಗೆ ಮಾತನಾಡುವುದು ಮುಖ್ಯ. ಈ ಮಾತುಕಥೆ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುವ ಸಾಧ್ಯತೆ ಇದೆ.

ಇನ್ನು ಕುಂಭ ರಾಶಿ ಇದೆ ರಾಶಿಗೆ ಬುಧ ಗ್ರಹ ಸಂಚಾರ ಮಾಡುವುದರಿಂದ ಹೆಚ್ಚಿನ ಲಾಭಗಳು ಸಿಗುತ್ತದೆ.ವೃತ್ತಿ ಜೀವನದಲ್ಲಿ ನೀವು ಉನ್ನತ ಮಟ್ಟಕ್ಕೆ ಹೆರಲು ಸಾಧ್ಯವಾಗುತ್ತದೆ. ಒಳ್ಳೆಯ ಅವಕಾಶಗಳು ಸಿಗುತ್ತದೆ.

ಇನ್ನು ಮಿಥುನ ರಾಶಿಯವರಿಗೆ ಸಹ ಬುಧ ಸಂಚಾರ ಅದೃಷ್ಟವನ್ನು ತರುತ್ತದೆ. ನಿಮ್ಮ ಸಂಗಾತಿ ಸಲಹೆಯನ್ನು ಪಾಲಿಸುವುದರಿಂದ ಲಾಭವಾಗುತ್ತದೆ. ನೀವು ಯಾವುದೇ ರೀತಿಯ ಹೂಡಿಕೆ ಮಾಡಿದರು ಸಹ ಅದರಲ್ಲಿ ಡಬಲ್ ಲಾಭವಾಗುತ್ತದೆ.

ಇನ್ನು ವೃಷಭ ರಾಶಿ ವೃತ್ತಿ ಮತ್ತು ವ್ಯವಹಾರದಲ್ಲಿ ಕೆಲವು ಪ್ರಮುಖ ಸಮಸ್ಸೆಗಳು ಬಗೆಹರಿಯಲಿವೆ. ಪ್ರಮುಖ ಕಾರ್ಯಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ. ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿ ಬರಲಿದೆ.

Related Post

Leave a Comment