ದೀಪಕ್ಕೆ ಯಾವ ಎಣ್ಣೆ ಬಳಸ್ತಿರಾ?ಎಚ್ಚರ ಈ ಎಣ್ಣೆಯನ್ನು ಬಳಸಿ ದೀಪವನ್ನು ಹಚ್ಚಬಾರದು.

ದೀಪವನ್ನು ಹಚ್ಚುವಾಗ ಯಾವುದೋ ಎಣ್ಣೆಯನ್ನು ಬಳಸಿ ದೀಪವನ್ನು ಹಚ್ಚುತ್ತೇವೆ ನಾವು ಮಾಡುವ ಸಣ್ಣ ತಪ್ಪುಗಳು ಸಮಸ್ಯೆಗಳಿಗೆ ಗುರಿಯಾಗುತ್ತದೆ. ಆದ್ದರಿಂದ ದೀಪ ಹಚ್ಚುವಾಗ ಯಾವ ಎಣ್ಣೆ ಬಳಸಿದರೆ ಶ್ರೇಷ್ಠ ಯಾವ ಎಣ್ಣೆಯನ್ನು ಬಳಸಬಾರದು ಎಂಬುದನ್ನು ತಿಳಿದುಕೊಳ್ಳೋಣ.

ಎಂದಿಗೂ ಸಹ ಕಡ್ಲೆ ಕಾಯಿ ಎಣ್ಣೆಯನ್ನು ಬಳಸಿ ದೀಪವನ್ನು ಹಚ್ಚಬಾರದು. ಅಡುಗೆಗೆ ಕಡ್ಲೆಕಾಯಿ ಎಣ್ಣೆ ತುಂಬಾ ವಿಶೇಷ ಮತ್ತು ತುಂಬಾ ಉಪಯುಕ್ತವಾದದ್ದು. ಎಂದಿಗೂ ಸಹ ಕಡ್ಲೆ ಕಾಯಿ ಎಣ್ಣೆಯನ್ನು ಬಳಸಿ ದೀಪವನ್ನು ಹಚ್ಚಬಾರದು.

ಈ ಎಣ್ಣೆಯನ್ನು ಬಳಸಿ ದೀಪವನ್ನು ಹಚ್ಚಿದರೆ ಮನೆಯಲ್ಲಿ ಅಶಾಂತಿ, ದಾರಿದ್ರೆ ಸಮಸ್ಯೆ ಉಂಟಾಗುತ್ತದೆ. ಈ ಎಣ್ಣೆ ಹಚ್ಚುವುದರಿಂದ ಸಮಸ್ಯೆಗಳು ಉಂಟಾಗುತ್ತವೆ. ಸೂರ್ಯಕಾಂತಿ ಎಣ್ಣೆ ಮತ್ತು ಪಾಮೈಲ್ ಎಂಬುವ ಎಣ್ಣೆಯನ್ನು ಬಳಸಿ ದೀಪವನ್ನು ಹಚ್ಚಬಾರದು. ಈ ರೀತಿ ದೀಪ ಹಚ್ಚುವುದರಿಂದ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಈ ರೀತಿ ದೀಪ ಹಚ್ಚುವುದರಿಂದ ಸಮಸ್ಯೆಗಳು ಉಂಟಾಗುತ್ತದೆ. ಈ ಸೂರ್ಯಕಾಂತಿ ಎಣ್ಣೆಯು ಅಡಿಗೆಗೆ ಬಳಸುವಂತಹ ಎಣ್ಣೆ ಆಗಿರುತ್ತದೆ. ಈ ದೀಪವನ್ನು ಹಚ್ಚುವುದರಿಂದ ಅಲ್ಲಿರುವ ದೀಪದ ಬೆಳಕಿನ ಕಾಂತಿಯೇ ಹೋಗುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶವಾಗುವ ಸಾಧ್ಯತೆ ಇರುತ್ತದೆ.

ಒಂದು ದೀಪಕ್ಕೆ ಬಳಸಿದ ಎಣ್ಣೆಯನ್ನ ಮತ್ತೊಂದು ದೀಪಕ್ಕೆ ಅದೇ ಎಣ್ಣೆಯನ್ನು ಬಳಸಬಾರದು. ಈ ರೀತಿ ತಪ್ಪುಗಳನ್ನು ಪ್ರತಿಯೊಬ್ಬ ವ್ಯಕ್ತಿಯು ಮಾಡರುತ್ತಾರೆ. ಈ ರೀತಿಯ ತಪ್ಪುಗಳನ್ನ ಎಂದಿಗೂ ಮಾಡಬಾರದು. ಅದು ಒಂದು ಬಾರಿ ಬಳಕೆಯಾಗಿ ಸುಟ್ಟು ಹೋಗಿರುವ ಎಣ್ಣೆ ಆಗಿರುತ್ತದೆ ಈ ರೀತಿ ದೀಪ ಹಚ್ಚುವುದರಿಂದ ಕಷ್ಟಗಳ ಸರಮಾಲೆಯೂ ಬರುತ್ತದೆ. ಕಡ್ಲೆಕಾಯಿ ಎಣ್ಣೆ, ಸಾಸಿವೆ ಎಣ್ಣೆ,ಸೂರ್ಯಕಾಂತಿ ಎಣ್ಣೆ, ಒಂದು ದೀಪಕ್ಕೆ ಬಳಸಿದೆ ಎಣ್ಣೆಯನ್ನು ಮತ್ತೊಂದು ದೀಪಕ್ಕೆ ಬಳಸುವುದು ಈ ರೀತಿ ಎಣ್ಣೆಯನ್ನ ಬಳಸಬೇಡಿ ಇದರಿಂದ ಯಾವುದೇ ರೀತಿಯ ಫಲವೂ ಸಿಗುವುದಿಲ್ಲ. ದೀಪ ಹಚ್ಚುವಾಗ ಈ ರೀತಿಯ ಎಣ್ಣೆಯನ್ನು ಬಳಸಿದರೆ

ಮನೆಯಲ್ಲಿ ನಕಾರಾತ್ಮಕ ಶಕ್ತಿ ಮತ್ತು ದುಷ್ಟ ಶಕ್ತಿಗಳ ಸಂಖ್ಯೆ ಹೆಚ್ಚಾಗುತ್ತದೆ. ಮನೆಯಲ್ಲಿ ಅಶಾಂತಿ ವಾತಾವರಣ ತುಂಬಿರುತ್ತದೆ. ಮನೆಯಲ್ಲಿ ನೆಮ್ಮದಿಯೇ ಇಲ್ಲದ ವಾತಾವರಣವನ್ನ ಕಾಣಬಹುದಾಗಿದೆ ನಾವು ಮಾಡುವ ಸಣ್ಣ ತಪ್ಪುಗಳು ನಮಗೆ ಸಮಸ್ಯೆಗಳಾಗಿಯೂ ಉಂಟಾಗುತ್ತದೆ. ಎಂದಿಗೂ ಸಹ ಎಣ್ಣೆಯನ್ನು ಬಳಸಿ ದೀಪವನ್ನು ಹಚ್ಚಬಾರದು. ದೀಪವನ್ನ ಹಚ್ಚುವಾಗ ನಾವು ಭಕ್ತಿಯಿಂದ ಹಚ್ಚುತ್ತೇವೆ ಅಲ್ಲವೇ ಅದಕ್ಕೆ ಆದರೆ ಒಳ್ಳೆಯ ಎಣ್ಣೆಯನ್ನು ಬಳಸಿ ದೀಪ ಹಚ್ಚುವುದು ತುಂಬಾ ಒಳಿತು.

Related Post

Leave a Comment