100 ವರ್ಷದ ವರೆಗೆ ತುಪ್ಪ ಕೇಡದಂತೆ ಇಡಬಹುದು!

ಭಾರತೀಯ ಅಡುಗೆ ಮನೆಗಳಲ್ಲಿ ತುಪ್ಪ ವಿಲ್ಲದೆ ಸಿಹಿ ಪದಾರ್ಥವು ತಯಾರಾಗುವುದಿಲ್ಲ. ತುಪ್ಪವು ಆಹಾರಕ್ಕೆ ರುಚಿ ಹಾಗೂ ಸುವಾಸನೆಯನ್ನು ನೀಡುವುದಲ್ಲದೆ ಅನೇಕ ಸೋಂಕುಗಳಿಂದ ಗುಣಪಡಿಸುವ ಔಷಧಿ ಕೂಡ ಆಗಿದೆ. ಆಯುರ್ವೇದದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿರುವ ತುಪ್ಪವು ನೂರಾರು ವರ್ಷಗಳಿಂದಲೂ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಲೇ ಇದ್ದೇವೆ. ತುಪ್ಪ ಪ್ರತಿದಿನ ಸೇವನೆ ಮಾಡುವುದರಿಂದ ಹೃದಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ಪರಿಣಾಮ ಹೃದಯಕ್ಕೆ ಸಂಬಂಧಿಸಿದ ಹೃದಯಾಘಾತ ಹೆಚ್ಚಾಗಿ ಕಾಣಿಸುತ್ತದೆ.

ಕೆಲವು ಅಧ್ಯಯನದ ಪ್ರಕಾರ ತುಪ್ಪವನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ ಹೃದಯಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಇನ್ನು ದೇಹದ ಆರೋಗ್ಯವನ್ನು ಕಾಪಾಡಲು ತುಪ್ಪ ಹೆಚ್ಚಾಗಿ ಸಹಾಯ ಮಾಡುತ್ತದೆ. ತುಪ್ಪದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಲ್ಲ.ಅದರೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎನ್ನುವುದು ಮಾತ್ರ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿ ಇರುತ್ತದೆ.

ಇನ್ನು ತುಪ್ಪವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದು ದೇಹದ ಮೂಳೆಗಳಿಗೆ ಶಕ್ತಿಯನ್ನು ನೀಡಿ ಸದೃಢವಾಗಿ ಇರುವಂತೆ ಮಾಡುತ್ತದೆ. ತುಪ್ಪ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅನೇಕ ರೋಗಗಳಿಂದ ಕಾಪಾಡುತ್ತದೆ. ಚಳಿಗಾಲದ ಸಮಯದಲ್ಲಿ ತುಪ್ಪವನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಬೇಕಾದ ಉಷ್ಣತೆಯನ್ನು ನೀಡುತ್ತದೆ. ಇನ್ನು ತುಪ್ಪವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಇನ್ನು ದೆಸಿ ಆಕಳಿನ ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇನ್ನು ತುಪ್ಪವನ್ನು ನೀರು ಗಾಳಿ ಬೆಳಕು ಇರದೇ ಇರುವ ಸ್ಥಳದಲ್ಲಿ ತುಪ್ಪವನ್ನು ಇಡಬೇಕು. ತುಪ್ಪವನ್ನು ಕಾಯಿಸಿ ಮಣ್ಣಿನ ಮಡಿಕೆ ಅಥವಾ ಜಾಡಿಯಲ್ಲಿ ಹಾಕಿ ಮೇಲೆ ಮುಚ್ಚುವ ಜಾಡಿಯ ಪ್ಲೇಟ್ ಅನ್ನು ಸಗಣಿನಿಂದ ಪ್ಯಾಕ್ ಮಾಡಬೇಕು.ನಂತರ ಕಾಟನ್ ಬಟ್ಟೆಯಿಂದ ಕಟ್ಟಬೇಕು ಮತ್ತು ಮಣ್ಣನು ಜಾಡಿ ಸುತ್ತ ಹಚ್ಚಬೇಕು.ಈ ರೀತಿ ಮಾಡಿ ಭೂಮಿ ಕೆಳಗೆ ಊತಕಬೇಕು.ಈ ರೀತಿ ಮಾಡಿದರೆ ತುಪ್ಪ 100 ವರ್ಷದವರೆಗೂ ಚೆನ್ನಾಗಿ ಇರುತ್ತದೆ.

Related Post

Leave a Comment