ಮಂಗಳವಾರ ದೇವಸ್ಥಾನಕ್ಕೆ ಹೋಗುವ ಮುನ್ನ ಈ ಕೆಲಸ ಮಾಡಿ ಹೋದರೆ ದರ್ಶನಕ್ಕೆ ಸಂಪೂರ್ಣ ಫಲ

ಕುಜ ದೋಷ ಹಾಗೂ ಸರ್ಪ ದೋಷ ನಿವಾರಣೆ ಮಾಡಬೇಕು ಎಂದರೆ ಮಂಗಳವಾರ ದಿನದಂದು ಸುಬ್ರಮಣ್ಯ ದೇವಸ್ಥಾನಕ್ಕೆ ಹೋದರೆ ದೋಷಗಳು ನಿವಾರಣೆ ಆಗುತ್ತದೆ.ದೇವಾಲಯಕ್ಕೆ ಹೋಗುವ ಮುನ್ನ ಸ್ನಾನ ಮಾಡುವ ನೀರಿಗೆ ಕೆಂಪು ಪುಷ್ಪಗಳನ್ನು ಹಾಕಿ ಸ್ನಾನ ಮಾಡಿ ಹಾಗೂ ಕೆಂಪು ಬಣ್ಣದ ವಸ್ತ್ರವನ್ನು ಧರಿಸಿ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಬೇಕು.ಪ್ರತಿ ಮಂಗಳವಾರ ಹೀಗೆ ಮಾಡುವುದರಿಂದ ಕುಜ ದೋಷ ನಿವಾರಣೆ ಆಗುತ್ತದೆ.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ

ಮುಖ್ಯವಾಗಿ ದಾನವನ್ನು ಮಾಡಬೇಕು. ಒಂದು ಪಾವ್ ತಗರಿಕಾಳನ್ನು, ಕೆಂಪು ಹಣ್ಣನ್ನು, ಕೆಂಪು ಹೂವು ಅನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಸುಬ್ರಮಣ್ಯ ದೇವಾಲಯದಲ್ಲಿ ಇರುವ ಅರ್ಚಕರಿಗೆ ಈ ದಾನವನ್ನು ನೀಡಿ ಆಶೀರ್ವಾದ ಪಡೆಯುವುದರಿಂದ ಕುಜ ದೋಷವನ್ನು ಕಡಿಮೆ ಮಾಡಿಕೊಳ್ಳಬಹುದು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ

ಕೆಲವರಿಗೆ ಸರ್ಪ ದೋಷ ಇರುತ್ತದೆ. ಸರ್ಪ ದೋಷ ಇರುವವರಿಗೆ ಹಲವು ಸಮಸ್ಸೆಗಳನ್ನು ನೋಡುತ್ತೀವಿ.ಸರ್ಪ ದೋಷ ನಿವಾರಣೆಗೆ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಬೇಕು.ಮಂಗಳವಾರ ದಿನದಂದು ಮದ್ಯಾಹ್ನ 3 ರಿಂದ 4:35 ರ ಒಳಗೆ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಿ 18 ಕೆಂಪು ಬಣ್ಣದ ದೀಪಕ್ಕೆ ತುಪ್ಪವನ್ನು ಹಾಕಿ ದೀಪ ಬೆಳಗುವುದರಿಂದ ಸರ್ಪ ದೋಷ ನಿವಾರಣೆ ಆಗುತ್ತದೆ ಹಾಗೂ ಸ್ವಾಮಿಯ 9 ನಾಮಗಳನ್ನು ಜಪ ಮಾಡುವುದರಿಂದ ಸುಬ್ರಮಣ್ಯ ಅನುಗ್ರಹದಿಂದ ಸರ್ಪ ದೋಷ ಕಡಿಮೆ ಆಗುತ್ತದೆ.ಆ 9 ನಾಮಗಳು ಯಾವುದು ಎಂದರೆ ಅನಂತ, ವಾಸುಕಿ, ಪದ್ಮನಾಭ, ಕಂಬಳ,ಆದಿಶೇಷ, ಶಂಕ ಪಾದ, ದಾತ ರಾಷ್ಟ್ರಕಳಿಯ ಹಾಗೂ ತಕ್ಷಕ.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ

ಸುಬ್ರಮಣ್ಯ ದೇವರನ್ನು ಪೂಜೆ ಮಾಡುವುದರಿಂದ ಕಾಳಸರ್ಪ ದೋಷ ನಿವಾರಣೆ ಆಗುತ್ತದೆ.ಪ್ರತಿ ದಿನ ಸ್ನಾನ ಮಾಡಿ ಬೆಳ್ಳಿಯ ನಾಗ ದೇವರಿಗೆ ಹಾಲಿನ ಅಭಿಷೇಕ ಮಾಡಿ 108 ಬಾರಿ ಮಂತ್ರವನ್ನು ಜಪ ಮಾಡಿದರೆ ಕಾಳ ಸರ್ಪ ದೋಷ ನಿವಾರಣೆ ಆಗುತ್ತದೆ.ಓಂ ಸಂ ಶರವಣ ಭವಾಯ ನಮಹ ಎಂದು 108 ಬಾರಿ ಜಪ ಮಾಡಬೇಕು.ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಹಾಗೂ ಎಲ್ಲಾ ದೋಷಗಳು ನಿವಾರಣೆ ಆಗುತ್ತದೆ.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ

Related Post

Leave a Comment