ಮನೆಯ ಮೂರು ದಿಕ್ಕಿನಲ್ಲಿ ನವಿಲುಗರಿಯನ್ನು ಮುಚ್ಚಿಡಿ ಧನ ಸಂಪತ್ತಿನ ಆಗಮನ 10 ಪಟ್ಟು ಹೆಚ್ಚಾಗುತ್ತದೆ..

ನವಿಲುಗರಿಯ 20 ವಿಶೇಷತೆಯನ್ನು ತಿಳಿದರೆ ಖಂಡಿತಾ ನೀವು ಮನೆಗೆ ತೆಗೆದುಕೊಂಡು ಬರುತ್ತೀರಾ.ಪೌರಾಣಿಕ ಕಥೆಗಳಲ್ಲಿ ನವಿಲುಗರಿಗೆ ವಿಶೇಷವಾದ ಮಹತ್ವವನ್ನು ನೀಡಿದ್ದಾರೆ. ನವಿಲುಗರಿಗೆ ಭಗವಂತನಾದ ಕೃಷ್ಣನ ಕಿರೀಟದ ಮೇಲೆ ಸ್ಥಾನ ಸಿಕ್ಕಿದೆ. ಇನ್ನೊಂದು ಕಡೆ ದೇವನು ಸಹ ನವಿಲುಗರಿಯ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದರು. ಆ ಸಮಯದಲ್ಲಿ ಮಹಾಋಷಿಗಳು ಬರೆಯಲು ಸಹ ನವಿಲುಗರಿಯ ಲೇಖನಿಯನ್ನು ಸಹ ಬಳಸುತ್ತಿದ್ದರು. ಇದೇ ಒಂದು ಕಾರಣದಿಂದ ಸಮಸ್ತ ಶಾಸ್ತ್ರಗಳಲ್ಲಿ ಗ್ರಂಥಗಳಲ್ಲಿ ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ನವಿಲುಗರಿಗೆ ತುಂಬಾನೇ ಮಹತ್ವಪೂರ್ಣವಾದ ಸ್ಥಾನವನ್ನು ನೀಡಿದ್ದಾರೇ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಯಾರೂ ತಮ್ಮ ಮನೆಯಲ್ಲಿ ಎರಡು ನವಿಲುಗರಿಯನ್ನು ಇಡುತ್ತಾರೋ ಆ ಮನೆಯಲ್ಲಿ ಯಾರು ಸಹ ಎಂದಿಗೂ ಭಿನ್ನವಾಗುವುದಿಲ್ಲ.2, ನವಿಲುಗರಿಯನ್ನು ಇಟ್ಟುಕೊಂಡರೆ ಅಮಂಗಲಗಳು ಆಗುವುದಿಲ್ಲ3, ಮನೆಯಲ್ಲಿ ನವಿಲುಗರಿ ಇರುವುದರಿಂದ ನಕಾರಾತ್ಮಕ ಶಕ್ತಿ ನಾಶಗೊಳ್ಳುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ವಾಸ ಆಗುತ್ತದೆ.4, ಮಕ್ಕಳ ಸ್ಕೂಲ್ ಬ್ಯಾಗ್ ನಲ್ಲಿ ಒಂದು ನವಿಲುಗರಿಯನ್ನು ಇಡುವುದರಿಂದ ಅವರ ಅಭ್ಯಾಸವು ಚೆನ್ನಾಗಿ ನಡೆಯುತ್ತದೆ.5, ನಿಮ್ಮ ಜೇಬು ಅಥವಾ ಬ್ಯಾಗ್ ನಲ್ಲಿ ನವಿಲುಗರಿಯನ್ನು ಇಡುವುದರಿಂದ ರಾಹು ದೋಷದ ಪ್ರಭಾವ ನಿಮ್ಮ ಮೇಲೆ ಬೀಳುವುದಿಲ್ಲ.

6, ನವಿಲಿಗೆ ಪ್ರಿಯವಾದ ಆಹಾರ ಹಾವು ಆಗಿದೆ.ಹಾಗಾಗಿ ನವಿಲು ಇದ್ದಲ್ಲಿ ಹಾವು ಹೋಗುವುದಿಲ್ಲ.ಒಂದು ವೇಳೆ ನಿಮಗೆ ಹಾವು ಎಂದರೆ ಭಯ ಆಗುತ್ತಿದ್ದಾರೆ ನಿಮ್ಮ ಬಳಿ ಒಂದು ನವಿಲು ಗರಿ ಇಟ್ಟುಕೊಳ್ಳಬಹುದು.7,ತಲೆಗೆ ನವಿಲು ಗರಿ ಧರಿಸುವುದರಿಂದ ವಿದ್ಯಾ ಲಾಭ ಆಗುತ್ತದೆ.8, ಮನೆಯ ಮುಖ್ಯ ದ್ವಾರವು ವಾಸ್ತುವಿಗೆ ವಿರುದ್ಧವಾಗಿ ಇದ್ದಾರೆ ದ್ವಾರದ ಮೇಲೆ ಮೂರು ನವಿಲು ಗರಿಯನ್ನು ಸ್ಥಾಪಿಸಬೇಕು.ನವಿಲು ಗರಿ ಕೆಳಗೆ ಗಣೇಶ ಮೂರ್ತಿಯನ್ನು ಸ್ಥಾಪಿಸಬೇಕು. ಇದರಿಂದ ವಾಸ್ತುದೋಷ ದೂರವಾಗುತ್ತದೆ.

9,ಕಷ್ಟಗಳು ಬಂದರೆ ಅಗ್ನೇಯ ಕೊಣೆಯಲ್ಲಿ ನವಿಲು ಗರಿಯನ್ನು ಇಟ್ಟರೆ ಎಲ್ಲವು ಸರಿ ಆಗುತ್ತದೆ.10, ಗಂಡ-ಹೆಂಡತಿಯರ ನಡುವೆ ಜಗಳವಾಗುತ್ತಿದರೆ ನಿಮ್ಮ ಮನೆಗೆ ಎರಡು ನವಿಲು ಗರಿಯನ್ನು ತೆಗೆದುಕೊಂಡು ಬರಬೇಕು. ಅವುಗಳನ್ನು ಮದುವೆ ಆಲ್ಬಮ್ ನಲ್ಲಿ ಮುಚ್ಚಿಡಬೇಕು. ಈ ರೀತಿ ಮಾಡುವುದರಿಂದ ಜಗಳಗಳು ಕಡಿಮೆಯಾಗುತ್ತದೆ ಮತ್ತು ಪ್ರೀತಿ ಹೆಚ್ಚಾಗುತ್ತದೆ.11, ನವಿಲುಗರಿಯನ್ನು ರಾತ್ರಿಯಲ್ಲಿ ಮನೆಯ ಅಂಗಳದಲ್ಲಿ ಇಡುವುದರಿಂದ ನಕರತ್ಮಕ ಶಕ್ತಿಯ ನಾಶವಾಗುತ್ತದೆ.12, ನವಿಲುಗರಿಯನ್ನು ಇಟ್ಟುಕೊಳ್ಳುವುದರಿಂದ ಎಂದಿಗೂ ಅಸಪಲತೆ ಆಗುವುದಿಲ್ಲ.

13, ನವಿಲುಗರಿಯನ್ನು ತಲೆಯ ಬಳಿ ಇಟ್ಟುಕೊಂಡು ಮಲಗುವುದರಿಂದ ಎಂದಿಗೂ ಕೆಟ್ಟ ಕನಸುಗಳು ಬೀಳುವುದಿಲ್ಲ.14,ನವಿಲುಗರಿಯನ್ನು ಎಂದಿಗೂ ಕೆಳಗೆ ಎಸೆಯಬೇಡಿ.ಈ ರೀತಿ ಮಾಡಿದರೆ ಭಗವಂತನಾದ ಕೃಷ್ಣನಿಗೆ ಅವಮಾನ ಮಾಡಿದ ಹಾಗೆ.15, ಯಾರಾದರೂ ನಿಮಗೆ ನವಿಲು ಗರಿಯನ್ನು ನೀಡಿದರೆ ನಿಮ್ಮ ಜೀವನದಲ್ಲಿ ಯಶಸ್ಸಿನ ದಾರಿಗಳು ತೆರೆಯುತ್ತವೆ.16, ನವಿಲು ಗರಿ ಮುರಿದ ನಂತರ ಜೀವಂತವಾಗಿ ಇರುತ್ತದೆ ಎಂದು ಪುರಾಣದಲ್ಲಿ ಹೇಳುತ್ತಾರೆ.17, ನವಿಲುಗರಿಯನ್ನು ಶುಭವಾದ ಮುಹೂರ್ತದಲ್ಲಿ ಖರೀದಿಸಿದರೆ ಜೀವನ ಸಫಲ ಆಗುತ್ತದೆ.

18, ಮನೆಯ ಆಗ್ನೇಯ ದಿಕ್ಕಿನಲ್ಲಿ ನವಿಲುಗರಿಯನ್ನು ಇಡುವುದರಿಂದ ಮನೆಯಲ್ಲಿ ಧನ ಸಂಪತ್ತಿನ ಕೊರತೆಯಾಗುವುದಿಲ್ಲ.19, ನವಿಲುಗರಿಯನ್ನು ಖರೀದಿಸುವಾಗ ಮುರಿದು ಹೋದ ನವಿಲು ಗರಿಯನ್ನು ಖರೀದಿಸಬಾರದು.20, ನವಿಲುಗರಿಯನ್ನು ಮನೆಗೆ ತೆಗೆದುಕೊಂಡು ಬರುವಾಗ ಭಗವಂತನಾದ ಕೃಷ್ಣ ಹೆಸರನ್ನು ಖಂಡಿತ ನೆನೆಯಬೇಕು. ಈ ರೀತಿ ಮಾಡಿದರೆ ನಿಮ್ಮ ಜೀವನದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment