ಈ 10 ಸಂಗತಿಗಳು ಭೋಗದ ಜೊತೆಗೆ ಶಿವಯೋಗವನ್ನು ಕೊಡಬಲ್ಲವೂ!

ಭೂಲೋಕದಲ್ಲಿ ಏಕಕಾಲದಲ್ಲಿ ಭೋಗ ಮತ್ತು ಮೋಕ್ಷವನ್ನು ತೋರಬಲ್ಲವೂ. ಅದರೆ ಆಯ್ಕೆ ನಿಮಗೆ ಬಿಟ್ಟದ್ದು.ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಹಣ-ಹಣ ಬಹು ಮುಖ್ಯವಾದದ್ದು ಈ ಜಗತ್ತಿನಲ್ಲಿ.ಹಣವಿಲ್ಲದ ಮನುಷ್ಯನನ್ನು ಗುಣ ಇದ್ದರು ಹೆಣಕ್ಕೆ ಸಮಾನ ಮಾಡಿ ಬಿಡುತ್ತದೆ ಈ ಸಮಾಜ.ಅಷ್ಟರ ಮಟ್ಟಿಗೆ ಹಣ ಎಲ್ಲಾರ ಜೀವನದಲ್ಲೂ ಅತ್ಯಂತ ಪ್ರಮುಖವಾದದ್ದು.ಈ ಹಣ ಮೋಕ್ಷದ ಮಾರ್ಗ ಕೂಡ ಆಗಬಲ್ಲದು.ಇದು ಹೇಗೆ ಸಾಧ್ಯ ಎಂದರೆ ಮೊದಲು ವ್ಯಕ್ತಿ ತನ್ನ ಪರಿಶ್ರಮದಿಂದ ಘಳಿಸಿದ ಧನ ಸಂಪತ್ತನ್ನು ಮೂರು ಭಾಗಗಳಾಗಿ ವಿಂಗಡಿಸಬೇಕು.

ಮೊದಲು ಭಾಗವನ್ನು ಭವಿಷ್ಯದ ದೃಷ್ಟಿಯಿಂದ ಇನ್ನಷ್ಟು ಧನ ವೃದ್ಧಿ ಆಗಲಿ ಎಂದು ಮೀಸಲು ಇಟ್ಟು ಬಂಡವಾಳ ಹಾಕಬೇಕು.ಎರಡನೇ ಭಾಗವನ್ನು ಅನುಕೂಲ ಮತ್ತು ಸವಲತ್ತುಗಳಿಗಾಗಿ ವರ್ತಮಾನದಲ್ಲಿ ಬೋಗಿಸಲು ಬಳಸಬೇಕು ಮತ್ತು ಮೂರನೇ ಭಾಗವನ್ನು ಧರ್ಮ ಕರ್ಮ ಜನೋಪಕಾರಿ ಕೆಲಸಗಳಿಗೆ ಬಳಸಬೇಕು.ಇದರಿಂದ ವ್ಯಕ್ತಿಗೆ ಪುಣ್ಯ ಸಂಪಾದನೆ ಆಗುತ್ತದೆ.ಮೋಕ್ಷದ ಮಾರ್ಗ ಆಗುತ್ತದೆ.ಹಲವಾರು ದೋಷಗಳಿಂದ ಋಣ ಮುಕ್ತರು ಆಗುತ್ತೇವೆ.ಈ ರೀತಿ ಭೋಗದ ವಸ್ತು ಅದ ಹಣವನ್ನು ಮೋಕ್ಷದ ಹಾದಿಯನ್ನಾಗಿ ಮಾಡಿಕೊಳ್ಳುವ ಸಾಧ್ಯತೆ ನಿಮ್ಮ ಕೈಯಲ್ಲಿ ಇದೆ.

2,ಕ್ರೋದ-ಕೋಪದಿಂದ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವ ನಾಶ ಆಗುತ್ತದೆ.ಮಿತ್ರರು ಕೂಡ ಶತ್ರುಗಳು ಆಗುವ ಅಪಾಯ ಇರುತ್ತದೆ.ಆತ್ಮ ಚಿಂತನೆ ಮಾಡಿಕೊಂಡು ಕ್ರೋದವನ್ನು ತ್ಯಜಿಸುವುದು ಒಳ್ಳೆಯದು.ಅಪ್ಪಿ ತಪ್ಪಿ ಕೋಪ ಬಂದರು ಏನು ಮಾತಡದೇ ಇರುವುದು ತುಂಬಾ ಒಳ್ಳೆಯದು. ಯಾಕೇಂದರೆ ಕೋಪ ಬಂದಾಗ ಮನಸ್ಸಿನ ಮೇಲೆ ಇಡಿತ ಇರುವುದಿಲ್ಲ.ಕೋಪವನ್ನು ನಿಯಂತ್ರಣ ಮಾಡಿಕೊಂಡರೆ ಪರಮಾತ್ಮನ ಹಾದಿ ಕಂಡರೂ ಅಚ್ಚರಿ ಇಲ್ಲಾ.

3, ಭೋಜನ-ಶಕ್ತಿಯನ್ನು ನೀಡಬಲ್ಲ ಆಹಾರ ದೇಹದ ಶಕ್ತಿಯನ್ನು ಕಸಿಯ ಬಲ್ಲದು.ಅಂದರೆ ಸರಿಯಾದ ಆಹಾರ ಕ್ರಮ ಇಲ್ಲದೆ ಇದ್ದಾರೆ ವಿಳಾಸಕ್ಕಾಗಿ. ಅಗತ್ಯಕ್ಕಿಂತ ಹೆಚ್ಚು ತಿನ್ನಲು ಆರಂಭಿಸಿದರೆ ದೇಹ ಅನಾರೋಗ್ಯ ಸಮಸ್ಸೆಗೆ ತುತ್ತಗಿ ವದ್ದಡಬೇಕಾಗುತ್ತದೆ. ಹಾಗಾಗಿ ಸರಿಯಾದ ಸಮಯಕ್ಕೆ ಮಾಡಿ.ಆದಷ್ಟು ಆಗಾಗ ಉಪವಾಸವನ್ನು ಮಾಡಿದರೆ ಅರೋಗ್ಯಕ್ಕೂ ಒಳ್ಳೆಯದು.

4, ಸಂಧ್ಯಾ ಕಾಲ-ಹಿಂದೂ ಧರ್ಮದಲ್ಲಿ ಸಾಧ್ಯ ಕಾಲಕ್ಕೆ ಬಹಳ ಮಹತ್ವವಿದೆ.ಸೂರ್ಯಸ್ತವಾಗಿ ಚಂದ್ರೋದಯವಾಗುವ ಸಮಯವನ್ನು ಸಂಧ್ಯಾಕಾಲ ಎನ್ನಲಾಗುತ್ತದೆ.ಈ ಸಮಯದಲ್ಲಿ ಶಿವ ಸಮಸ್ತ ಲೋಕವನ್ನು ನೋಡುತ್ತಾನೆ ಎಂಬ ನಂಬಿಕೆ ಇದೆ.ಈ ಸಮಯದಲ್ಲಿ ವ್ಯಕ್ತಿ ಕೆಟ್ಟ ಮಾತುಗಳನ್ನು ಆಡಿ ಕೆಟ್ಟ ಆಚರಣೆಗಳನ್ನು ಮಾಡುತ್ತಾನೋ, ನಿದ್ದೆ ಮಾಡುತ್ತಿರುವವನ್ನು ಪಾಪಕ್ಕೆ ಗುರಿಯಾಗುತ್ತಾರೆ. ಹೀಗಾಗಿ ಸಂಜೆಯ ವೇಳೆ ಭೋಗ ಲೋಭಗಳ ಚಕ್ರಗಳ ಸುಳಿಗಳ ವರೆತಾಗಿ ಪುಣ್ಯ ಆಚರಣೆಯಲ್ಲಿ ತೋಡಾಗಿದರೆ ಉತ್ತಮ.ಇದೆ ಸಮಯದಲ್ಲಿ ಮೋಕ್ಷದ ದಾರಿ ಕೂಡ ಸಿಗಬಲ್ಲದು.

5, ಸತ್ಯ-ಆದಷ್ಟು ಸತ್ಯವನ್ನು ಮಾತನಾಡಿ ಸತ್ಯವನ್ನು ಆರಾಧಿಸುವ ವ್ಯಕ್ತಿ ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ.
6, ನಿಷ್ಕಮ ಕೆಲಸ-ಪ್ರತಿ ಮನುಷ್ಯನು ಕೂಡ ತನ್ನ ಸ್ವಹಿತ ಚಿಂತನೇ ಇಂದಲೇ ಪ್ರತಿ ಕೆಲಸವನ್ನು ಮಾಡುತ್ತಾನೆ.ಇದನ್ನು ದೊಡ್ಡವರು ಸ್ವಾರ್ಥ ಎಂದೂ ಹೇಳಿರುವುದು.ಹೀಗಾಗಿ ಈ ಸ್ವಾರ್ಥ ಮನಸ್ಸಿನ ಕೆಲಸಗಳಿಗೆ ಸಿಗುವ ಫಲ ಫಲಗಳು ಕೂಡ ಅಷ್ಟಕ್ಕೇ ಸೀಮಿತ ಆಗುತ್ತವೆ.ಯಾವುದೇ ಕೆಲಸವನ್ನು ಲಾಭ ನಷ್ಟ ಯೋಚನೇ ಮಾಡದೇ ನಿಷ್ಠೆಯಿಂದ ಕೆಲಸ ಮಾಸುತ್ತಾನೋ ಆ ವ್ಯಕ್ತಿ ಪರಮಾತ್ಮನ ಕೃಪೆಗೆ ಪಾತ್ರರಾಗುತ್ತಾನೇ.

7, ಇಚ್ಛೆ-ಹುಟ್ಟಿಕೊಂಡ ಆಸೆಯನ್ನು ಪೂರೈಸುವುದಕ್ಕೋಸ್ಕರ ಹೊಸ ಆಸೆ ಹುಟ್ಟುತ್ತದೆ.ಯೋಚಿಸಿ ಆಸೆಯನ್ನು ತ್ಯಜಿಸಿದ ವ್ಯಕ್ತಿಗೆ ಮಹಾ ಸುಖವೇ ಲಭಿಸುತ್ತದೆ.8,ಮೋಹ-ಜೀವನದಲ್ಲಿ ವಸ್ತುಗಳ ಮೇಲೆ ಮತ್ತು ವ್ಯಕ್ತಿಗಳ ಮೇಲೆ ಮೋಹ ಇಟ್ಟುಕೊಂಡು ಇರುತ್ತಾನೆ. ಇದೆ ಮೋಹ ವ್ಯಕ್ತಿಯನ್ನು ದುಃಖ ಮತ್ತು ಆಸಫಲತೆಗೆ ದೂಡುವುದು.ಆದಷ್ಟು ನಿರ್ಮೂಹಿ ಆಗಬೇಕು ಎಂದೂ ಹೇಳಿದೆ ಶಿವ ಪೂರಣ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

9,ಕಲ್ಪನೆ-ಎಲ್ಲಾ ಸಂಶೋಧನೆಗಳ ಮೂಲವೇ ಕಲ್ಪನೇ. ಆ ಕಲ್ಪನೆಗೆ ನೇರವಾಗುವುದು ಬುದ್ದಿ ಶಕ್ತಿ.ಬುದ್ದಿ ಶಕ್ತಿ ಲಭಿಸಿದ್ದೆ ಭಗವಂತನಿಂದ. ಆದ್ದರಿಂದ ಸಕಾರಾತ್ಮಕ ಕಲ್ಪನೆಗಳನ್ನು ಮಾಡಿಕೊಳ್ಳಬೇಕು ಉತ್ತಮ ಜೀವನಕ್ಕಾಗಿ.
10,ಮನೋ ನಿಯಂತ್ರಣ-ಯಾರು ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಇರುತ್ತಾರೋ ಅವರು ಮಾತ್ರ ಜೀವನದಲ್ಲಿ ರಾಗ ದ್ವೇಷಗಳಿಂದ ಮುಕ್ತರು ಆಗುವುದಕ್ಕೆ ಸಾಧ್ಯ.ಇಲ್ಲವಾದರೆ ಈ ಮನಸ್ಸು ನಿಮ್ಮನ್ನೇ ಹುಚ್ಚರಂತೆ ಮಾಡುತ್ತದೆ.ಭಕ್ತಿ ಯೋಗ ಮಾರ್ಗದಿಂದ ಮನುಷ್ಯನಿಗೆ ಇರುವ ಉತ್ತಮ ಆಯ್ಕೆ.

Related Post

Leave a Comment