ಸಿಂಹ ರಾಶಿ ಸ್ತ್ರೀಯರ ಜೀವನ ಅದೃಷ್ಟ ಗುಣ ಸ್ವಭಾವ ನೋಡಿ 10 ರಹಸ್ಯಗಳು

ಸಿಂಹರಾಶಿ ಸ್ತ್ರೀಯರ ಈ 10 ಹಲವಾರು ರಹಸ್ಯಗಳ ಬಗ್ಗೆ ತಿಳಿಯದೆ ಅವರೊಂದಿಗೆ ಎಂದಿಗೂ ಕೂಡ ವ್ಯವಹಾರಿಸಬೇಡಿ.ಸ್ಟ್ರಿಯಾರನ್ನು ಆದಿ ಶಕ್ತಿ ಸ್ವರೂಪ ಎಂದು ಕರೆಯಲಾಗುತ್ತದೆ.ಸ್ತ್ರೀಯರು ಇಲ್ಲದೆ ಈ ಜಗತ್ತಿನಲ್ಲಿ ಏನು ಇಲ್ಲಾ.ಪುರಾಣಗಳ ಪ್ರಕಾರ ಸ್ತ್ರೀಯರಿಂದ ಅವನತಿ ಮತ್ತು ಸ್ಟ್ರಿಯಾರಿಂದಲೇ ಉನ್ನತಿ ಎಂದು ಹೇಳಲಾಗುತ್ತದೆ.

ಸಿಂಹ ರಾಶಿ ಸ್ತ್ರೀಯರು ಯಾವುದೇ ನಿರ್ಣಯ ತೆಗೆದುಕೊಳ್ಳಬೇಕಾದರೂ ಬಹಳ ದೈರ್ಯವಾಗಿ ಆ ಒಂದು ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ. ಈ ರಾಶಿಯ ಸ್ತ್ರೀಯರಿಗೆ ಕಣ್ಣಲ್ಲಿ ಕಣ್ಣು ಇಟ್ಟು ಮಾತನಾಡುವ ಗುಣ ಇರುತ್ತದೆ.ಯಾವುದೇ ನಿರ್ಣಯಕ್ಕೂ ಕೂಡ ಕ್ರಮ ಬದ್ದವಾಗಿ ಇರುತ್ತಾರೆ.ಇವರಿಗೆ ಹಠ ಎನ್ನುವುದು ಹೆಚ್ಚಾಗಿ ಇರುತ್ತದೆ.ವೈವಾಹಿಕ ವಿಚಾರದಲ್ಲಿ ಬಹಳ ವಿಭಿನ್ನವಾಗಿ ಇರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಒಳ್ಳೆಯ ಗುಣವಂತ ಗಂಡ ಸಿಕ್ಕರೆ ಬಹಳ ಚೆನ್ನಾಗಿ ಅವರೊಂದಿಗೆ ಹೊಂದಿಕೊಂಡು ಜೀವನವನ್ನು ಮಾಡುತ್ತಾರೆ. ಪ್ರೇಮ ವಿಚಾರದಲ್ಲಿ ಇವರು ಕಾಂಪ್ರಮೈಸ್ ಆಗುವುದಿಲ್ಲ. ಈ ರಾಶಿಯ ಸ್ತ್ರೀಯರು ಸ್ವಲ್ಪ ತಡವಾಗಿ ಮದುವೆಯಾದರೆ ಒಳ್ಳೆಯದು.10 ಜನರನ್ನು ಮುನ್ನಡೆಸುವ ಗುಣ ಇವರಿಗೆ ಇರುತ್ತಾದೇ. ಹಣವನ್ನು ಹೆಚ್ಚಾಗಿ ಇವರು ಖರ್ಚು ಮಾಡುತ್ತಾರೆ.

ಸಿಂಹ ರಾಶಿಯ ಸ್ತ್ರೀಯರು ಮೋಸವನ್ನು ಮಾಡುವುದಿಲ್ಲ ಹಾಗೂ ಮೋಸ ಹೋಗುವುದು ಕೂಡ ಕಡಿಮೆ. ವ್ಯಾಪಾರ ಹಾಗೂ ವ್ಯವಹಾರದಲ್ಲಿ ಹೆಚ್ಚು ಸಾಧನೆಯನ್ನು ಮಾಡುತ್ತಾರೆ. ಕುಟುಂಬದವರಿಗೂ ಸ್ಕರ ಹೆಚ್ಚು ಶ್ರಮವನ್ನು ಪಡುತ್ತಾರೆ. ಕೆಲವು ಸಂದರ್ಭದಲ್ಲಿ ಕೋಪ ಎನ್ನುವುದು ಇವರಿಗೆ ನಿಯಂತ್ರಣದಲ್ಲಿ ಇರುವುದಿಲ್ಲ. ಈ ರಾಶಿಯ ಸ್ತ್ರೀಯರು ಉದ್ಯೋಗಕ್ಕಿಂತ ಸ್ವಂತ ವ್ಯಾಪಾರ ವ್ಯವಹಾರಕ್ಕೆ ಹೆಚ್ಚು ಆಸಕ್ತಿಯನ್ನು ತೋರುತ್ತಾರೆ. ತಾವು ತೆಗೆದುಕೊಂಡ ನಿರ್ಣಯವೇ ಅಂತಿಮ ಆಗುವಂತೆ ಇವರು ಮಾಡುತ್ತಾರೆ.

ನಾಯಕತ್ವದ ಗುಣ ಇವರಿಗೆ ಹೆಚ್ಚಾಗಿರುತ್ತದೆ. ನಾಯಕತ್ವವನ್ನು ಪಡೆಯುವುದಕ್ಕೆ ಹೆಚ್ಚು ಶ್ರಮವನ್ನು ಕೂಡ ಪಡುತ್ತಾರೆ. ಒಂದು ಕೆಲಸ ಆರಂಭಿಸಿದ ಮೇಲೆ ಆ ಕೆಲಸ ಸಂಪೂರ್ಣ ಆಗುವತನಕ ಈ ರಾಶಿಯ ಸ್ತ್ರೀಯರು ಬಿಡುವುದಿಲ್ಲ. ಇತರರು ತಮ್ಮ ಬಗ್ಗೆ ಒಳ್ಳೆಯ ಭಾವನೆಯಿಂದ ಹಾಗೂ ಒಳ್ಳೆಯ ಆಲೋಚನೆಯನ್ನು ಇಟ್ಟುಕೊಳ್ಳಬೇಕು ಎಂದು ಇವರು ಸದಾಕಾಲ ಬಯಸುತ್ತಾರೆ. ಮನಸ್ಸಿನಲ್ಲಿ ಯಾವುದೇ ವಿಚಾರ ಇದ್ದರೂ ಕೂಡ ಎದುರಿಗೆ ಇರುವ ವ್ಯಕ್ತಿಯೊಂದಿಗೆ ಪ್ರತಿಯೊಂದನ್ನು ಇವರು ಹಂಚಿಕೊಳ್ಳುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಯಾವುದಾದರೂ ವಸ್ತುವನ್ನು ಖರೀದಿ ಮಾಡುವ ಮೊದಲು ಹಲವಾರು ಬಾರಿ ಯೋಚನೆ ಮಾಡುತ್ತಾರೆ. ಈ ರಾಶಿಯ ಸ್ತ್ರೀಯರು ಸಿಹಿ ತಿನಿಸುಗಳಿಗೆ ಹೆಚ್ಚು ಇಷ್ಟಪಡುತ್ತಾರೆ. ತಾವು ಪ್ರೀತಿಸುವ ವ್ಯಕ್ತಿಯೊಂದಿಗೆ ಯಾವುದೇ ಗುಟ್ಟುಗಳನ್ನು ಮುಚ್ಚಿ ಇಡುವುದಿಲ್ಲ.ಇವರು ಬಹಳ ಆದರ್ಶಕವಾಗಿ ಇವರು ಜೀವನವನ್ನು ಮಾಡುತ್ತಾರೆ.ಸಿಂಹ ರಾಶಿ ಸ್ತ್ರೀಯರು ಯಾವಾಗಲು ಕೂಡ ಸೂರ್ಯ ದೇವರ ಆರಾಧನೆಯನ್ನು ಮಾಡಬೇಕು.ಪ್ರತಿದಿನ ಸೂರ್ಯ ನಮಸ್ಕಾರ ಮಾಡಬೇಕು.ಆಗ ಮಾತ್ರ ಜೀವನದಲ್ಲಿ ವಿಶೇಷವಾದ ಏಳಿಗೆಯನ್ನು ಕಾಣಬಹುದು.ಆದಷ್ಟು ಇವರು ಶಿವನ ಆರಾಧನೆ ಮತ್ತು ಶಿವನಿಗೆ ಅಭಿಷೇಕ ಮಾಡುತ್ತ ಬಂದರೆ ಜೀವನದಲ್ಲಿ ಇರುವ ಕಷ್ಟಗಳು ಕಡಿಮೆ ಆಗುತ್ತದೆ.ಸಿಂಹ ರಾಶಿ ಸ್ತ್ರೀಯರಿಗೆ ಅದೃಷ್ಟದ ಸಂಖ್ಯೆ ಯಾವುದು ಎಂದರೇ 1,5,10,13,19 ಹಾಗೂ 22. ಈ ಸಂಖ್ಯೆಗಳು ಅದೃಷ್ಟವನ್ನು ತಂದು ಕೊಡುತ್ತದೆ ಮತ್ತು ಅದೃಷ್ಟದ ದಿನ ಭಾನುವಾರ ಆಗಿರುತ್ತದೆ.

Related Post

Leave a Comment