ಕಳಸದ ಒಳಗೆ ಈ ವಸ್ತುಗಳನ್ನು ಹಾಕಿ, ಲಕ್ಷ್ಮಿ ನಿಮಗೆ ಒಲಿದು ಬರುತ್ತಾಳೆ..

ಪ್ರತಿಯೊಬ್ಬರಿಗೂ ಸಹ ಲಕ್ಷ್ಮಿ ತಮ್ಮ ಮನೆಯಲ್ಲಿ ನೆಲೆಸಿರಬೇಕು. ಲಕ್ಷ್ಮಿಯ ಕೃಪಾಕಟಾಕ್ಷ ಸದಾ ಇರಬೇಕು ಎಂದು ಆಸೆ ಇರುತ್ತದೆ. ಕೇವಲ ಆಸೆಪಟ್ಟರೆ ಸಾಲದು ಲಕ್ಷ್ಮಿಯನ್ನು ಒಲಿಸಿಕೊಳ್ಳಲು ವ್ರತವನ್ನು ಸಹ ಮಾಡಬೇಕು. ಶ್ರಾವಣ ಶುಕ್ಲ ಪಕ್ಷದಲ್ಲಿ ವರಮಹಾಲಕ್ಷ್ಮಿ ವ್ರತ ಇದೆ. ಪ್ರತಿಯೊಬ್ಬರೂ ಸಹ ಬಹಳಷ್ಟು ಉತ್ಸಾಹದಿಂದ ಬಹಳಷ್ಟು ಶ್ರದ್ಧೆಯಿಂದ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ. ಪ್ರತಿಯೊಬ್ಬರೂ ಸಹ ತಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯನ್ನು ಆರಾಧಿಸಿ ವರಮಹಾಲಕ್ಷ್ಮಿ ವ್ರತವನ್ನು ಮಾಡುತ್ತಾರೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ವ್ರತ ಮಾಡುವ ಮುನ್ನ ಕೆಲವರು ಹಲವಾರು ತಪ್ಪುಗಳನ್ನು ಮಾಡುತ್ತಾರೆ. ಈ ವಸ್ತುಗಳನ್ನು ನೀವು ಲಕ್ಷ್ಮಿ ಪ್ರತಿಷ್ಠಾಪನೆ ಮಾಡುವಂತಹ ಕಳಸದಲ್ಲಿ ಹಾಕಿ ಪೂಜೆಯನ್ನು ಮಾಡಿದರೆ ಲಕ್ಷ್ಮಿಯ ಕೃಪಾಕಟಾಕ್ಷ ನಿಮಗೆ ಒಲಿಯುತ್ತದೆ.ಈ ವರಮಹಾಲಕ್ಷ್ಮಿ ವ್ರತವನ್ನು ಹೇಗೆ ಆಚರಿಸಬೇಕು ಎಂದು ತಿಳಿಯಲು ಇದನ್ನು ತಪ್ಪದೆ ಓದಿ.ಲಕ್ಷ್ಮಿ ಸ್ವಚ್ಛತೆಯ ಪ್ರಿಯೆ ಆದ್ದರಿಂದ ನೀವು ವರಮಹಾಲಕ್ಷ್ಮಿ ಹಬ್ಬವನ್ನು ಮಾಡಬೇಕು ಎಂದು ಅಂದುಕೊಂಡಿದ್ದಾರೆ ಮೊದಲು ಮನೆಯನ್ನು ಸ್ವಚ್ಛಮಾಡಿ ಶುಚಿಯಾಗಿ ಇರಿಸಿಕೊಳ್ಳಿ. ಆದ್ದರಿಂದ ದೇವಿಯು ನಿಮಗೆ ಒಲಿಯುತ್ತಾಳೆ. ನೀವು ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವ ಮುನ್ನ ಮನೆಯನ್ನು ಸ್ವಚ್ಛಗೊಳಿಸಿ. ಹೀಗೆ ಮಾಡಬೇಕು ಎಂದರೆ ನೀವು ಸಾರಿಸುವ ನೀರಿಗೆ ಕಲ್ಲು ಉಪ್ಪನ್ನು ಮಿಕ್ಸ್ ಮಾಡಿಕೊಂಡು ಸ್ವಚ್ಛಗೊಳಿಸಿ.

ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವಂತಹ ಯಾವುದೇ ಒಂದು ನೆಗೆಟಿವ್ ಎನರ್ಜಿ ಅಥವಾ ಕೆಟ್ಟ ದೃಷ್ಟಿ ದೂರವಾಗುತ್ತದೆ.ಈ ರೀತಿ ಮಾಡುವುದರಿಂದ ಬಹಳಷ್ಟು ಉಪಯೋಗಗಳು ಸಹ ಇದೆ. ಈ ರೀತಿ ಮಾಡಿದ ನಂತರ ನೀವು ಸಹ ಮಡಿಯ ಬಟ್ಟೆಯನ್ನು ಉಟ್ಟು ದೇವಿಯ ಆರಾಧನೆಯನ್ನು ಮಾಡುವುದಕ್ಕೆ ಶುರು ಮಾಡಿಕೊಳ್ಳಿ.ದೇವಿಯ ಆರಾಧನೆ ಮಾಡಬೇಕಾದರೆ ಮೊದಲು ಮಂಟಪವನ್ನು ಶುಚಿಯಾಗಿ ಇಟ್ಟುಕೊಂಡು ದೇವರನ್ನು ಇಡುವ ಸ್ಥಾನವನ್ನು ನೋಡಿಕೊಳ್ಳಬೇಕು.ದೇವರನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು.

ಒಂದು ಹಿತ್ತಳೆ ಚಂಬು ಆಗಲಿ ಅಥವಾ ತಾಮ್ರದ ಬಿಂದಿಗೆಯಲ್ಲಿ ಕಳಸವನ್ನು ಪ್ರತಿಷ್ಟಪನೆ ಮಾಡಬೇಕು.ಮೊದಲು ಅಕ್ಕಿ ಹಿಟ್ಟಿನಿಂದ ಪದ್ಮಸಾನವನ್ನು ಬರೀಬೇಕು.ನಂತರ ಬಾಳೆ ಎಲೆ ಇಟ್ಟು ಅದರ ಮೇಲೆ ಅಕ್ಕಿಯನ್ನು ಹಾಕಿ. ನಂತರ ಕಳಸಕ್ಕೆ ಅರಿಶಿಣ ಕುಂಕುಮ ಗಂಧ ಹಚ್ಚಿ ಪೂಜೆಯನ್ನು ಮಾಡಬೇಕು.ತುಂಬಾ ನೀರು ತುಂಬಿಸಿ ಬಿಂದಿಗೆ ಒಳಗೆ ಈ ಮುಖ್ಯವಾದ ಸಾಮಗ್ರಿಗಳನ್ನು ಮರೆಯದೆ ಹಾಕಬೇಕು.

ಈ ರೀತಿ ಮಾಡುವುದರಿಂದ ಲಕ್ಷ್ಮಿಯ ಕೃಪಾ ಕಟಾಕ್ಷ ನಿಮಗೆ ಒಳಿಯುವುದಕ್ಕೆ ಸಾಧ್ಯ.6 ಬಾದಾಮಿ,6 ಗೋಡಂಬಿ, 1 ಬೋಟ್ಟಲು ಅಡಿಕೆ,6 ಕವಡೆಗಳು, ಒಂದು ಬೆಳ್ಳಿ ನಾಣ್ಯ ಹಾಗೂ ಚಿನ್ನದ ಚಿಕ್ಕ ಒಡವೆ,6 ಗೋಮತಿ ಚಕ್ರ 6 ಲವಂಗ,6 ಕಮಲದ ಬೀಜಗಳನ್ನು ಕಳಸದ ಒಳಗೆ ಹಾಕಿ ಪ್ರತಿಷ್ಟಪನೆ ಮಾಡಬೇಕು.ಈ ರೀತಿ ಮಾಡಿದ ನಂತರ ಮಾವಿನ ಎಲೆ ಅಥವಾ ವಿಳೇದೆಲೆ ಇಟ್ಟು ತೆಂಗಿನಕಾಯಿ ಇಟ್ಟು ಗಂಧ ಕುಂಕುಮ ಅರಿಶಿಣ ಹಚ್ಚಿ ಪೂಜೆಯನ್ನು ಮಾಡಬೇಕು ಮತ್ತು ಕಳಸಕ್ಕೆ ಒಂದು ತಾಳಿಯನ್ನು ಕಟ್ಟಬೇಕು.ಪೂಜೆ ಅದನಂತರ 108 ಅಷ್ಟ ಲಕ್ಷ್ಮಿಯರ ಅಷ್ಟೊತ್ತರ ಹೇಳಿ ಪೂಜೆಯನ್ನು ಮುಗಿಸಿ. ಮುತೈದೆಯರಿಗೆ ಫಲ ತಾಂಬೂಲವನ್ನು ನೀಡಿ ಅವರ ಬಳಿ ಆಶೀರ್ವಾದವನ್ನು ಪಡೆದುಕೊಳ್ಳಬೇಕು.ಈ ರೀತಿ ವರಮಹಾಲಕ್ಷ್ಮಿ ವ್ರತವನ್ನು ಮಾಡಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment