ಇಂತಹ ಮಹಿಳೆಯರು ಪುರುಷರನ್ನು ಮ್ಯಾಗ್ನೆಟ್ ನಂತೆ ಸೇಳಿತಾರೆ!

ಪುರುಷರು ಮಹಿಳೆಯರ ಅಂಗ ಸೌಂದರ್ಯಕ್ಕೆ ಹೆಚ್ಚು ಆಕರ್ಷಿತರಾಗುತ್ತಾರೆ. ಆದರೆ ಎಲ್ಲಾ ಪುರುಷರು ಅಂಗ ಸೌಂದರ್ಯಕ್ಕೆ ಆಕರ್ಷಿತರಾಗುವುದಿಲ್ಲ.ಕೆಲವು ಪುರುಷರು ಗುಂಡಾಗಿ ಇರುವ ಮಹಿಳೆಯರನ್ನು ಇಷ್ಟಪಡುತ್ತಾರೆ. ಇನ್ನು ಕೆಲವರು ಸ್ಲಿಮ್ ಆಗಿ ಇರಬೇಕು ಎಂದು ಬಯಸುತ್ತಾರೆ. ಕೆಲವರಿಗೆ ಹುಡುಗಿಯರು ಸ್ವಲ್ಪ ಎತ್ತರ ಇರಬೇಕು, ಇನ್ನು ಕೆಲವರಿಗೆ ಹುಡುಗಿ ಕುಳ್ಳಿ ಆಗಿದ್ದರೂ ಪರವಾಗಿಲ್ಲ ಉದ್ದ ಕೂದಲು ಇರಬೇಕು ಎಂದು ಬಯಸುತ್ತಾರೆ. ಹೀಗಾಗಿ ಪುರುಷರು ಮಹಿಳೆಯರ ಅಂಗ ಸೌಂದರ್ಯಕ್ಕೆ ಆಕರ್ಷಿತರಾಗುತ್ತಾರೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.

ಆದರೆ ಪುರುಷರು ತನ್ನ ಹುಡುಗಿಯಲ್ಲಿ ಕೆಲವು ಸಂಗತಿಗಳು ಬಯಸುತ್ತಾರೆ.ಇದನ್ನು ವಿಜ್ಞಾನಿಗಳು ಸಂಶೋಧನೆ ಮಾಡಿ ತಿಳಿಸಿದ ವಿಷಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಧ್ವನಿ ಮತ್ತು ಮಾತನಾಡುವ ಶೈಲಿಹೆಣ್ಣಿನ ಮಧುರವಾದ ಧ್ವನಿಗೆ ಪುರುಷರು ಮರುಳಾಗುತ್ತಾರೆ. ಇಂಪಾದ ಧ್ವನಿ ಹಾಗೂ ಕೆಲವರು ಮಾತನಾಡುವ ಶೈಲಿ ಪುರುಷರನ್ನು ಆಕರ್ಷಿಸುತ್ತದೆ.ಕೆಲವರು ಮಾತನಾಡುವುದನ್ನು ನಿಲ್ಲಿಸದೆ ಪಟಪಟ ಮಾತಾಡಿದರೆ, ಇನ್ನು ಕೆಲವರು ಮುತ್ತು ಉದುರಿದಂತೆ ಮಾತನಾಡುತ್ತಾರೆ. ಕೆಲವರಿಗೆ ಪಟಪಟ ಮಾತನಾಡುವ ಹುಡುಗಿಯರು ಇಷ್ಟವಾದರೆ ಮತ್ತು ಇನ್ನು ಕೆಲವರಿಗೆ ಮೇಲು ಮಾತಿನ ಹುಡುಗಿ ಇಷ್ಟವಾಗುತ್ತಾರೆ. ಆದರೆ ಧ್ವನಿ ಮಧುರವಾಗಿದ್ದರೆ ಪುರುಷರನ್ನು ಸೆಳೆಯುವುದರಲ್ಲಿ ಅದು ಬಹಳನೇ ಪರಿಣಾಮ ಬೀರುತ್ತದೆ.

2, ಎತ್ತರ-ಪುರುಷರು ತನ್ನ ಸಂಗಾತಿಯ ಎತ್ತರ ತನಗಿಂತ ಕಡಿಮೆ ಇರಬೇಕು ಎಂದು ಬಯಸುತ್ತಾರೆ. ಇನ್ನು ಕುಳ್ಳಗೆ ಇರುವ ಪುರುಷರು ಹುಡುಗಿ ತನ್ನ ಎತ್ತರಕ್ಕೆ ಸಮನಾಗಿ ಇರಬೇಕು ಎಂದು ಬಯಸುತ್ತಾರೆ. ಬಹುತೇಕ ಪುರುಷರು ತನಗಿಂತ ಎತ್ತರವಾಗಿರುವ ಹುಡುಗಿಯನ್ನು ಖಂಡಿತವಾಗಿ ಇಷ್ಟಪಡುವುದಿಲ್ಲ.

3, ವಯಸ್ಸು-20 ರಿಂದ 30 ವರ್ಷ ಒಳಗಿನ ಬಹುತೇಕ ಪುರುಷರು ತಮ್ಮ ಸಂಗಾತಿಯ ವಯಸ್ಸು ತಮಗಿಂತ ಚಿಕ್ಕದಾಗಿ ಇರಬೇಕು ಎಂದು ಬಯಸುತ್ತಾರೆ. ಅದರಲ್ಲೂ 25 ವರ್ಷ ಒಳಗೆ ಇರಬೇಕು ಎಂದು ಬಯಸುತ್ತಾರೆ.ಇದಕ್ಕೆ ಒಂದು ಕಾರಣ ಇದೆ.ಪುರುಷರು ತಮ್ಮ ವಂಶಾಭಿವೃದ್ಧಿ ಬಗ್ಗೆ ಯೋಚಿಸುತ್ತಾರೆ. ಆದ್ದರಿಂದ ಚಿಕ್ಕಪ್ರಾಯದಲ್ಲಿ ಆದರೆ ಸಂತಾನೋತ್ಪತ್ತಿ ಸರಿಯಾಗಿ ಇರುತ್ತದೆ. ಇದರಿಂದ ಮಕ್ಕಳನ್ನು ಪಡೆಯುವುದು ಕಷ್ಟವಾಗುವುದಿಲ್ಲ.ಇನ್ನು 30 ವರ್ಷ ಮೇಲ್ಪಟ್ಟ ಪುರುಷರು ತಮಗಿಂತ ಹಿರಿಯ ವಯಸ್ಸಿನ ಸಂಗಾತಿಯನ್ನು ಇಷ್ಟಪಡುತ್ತಾರೆ.

4, ಕಣ್ಣುಗಳ ಬಣ್ಣದ ಆಧಾರದ ಮೇಲೆ ಸಂಗಾತಿಯನ್ನು ಹುಡುಕುತ್ತಾರೆ. ನೀಲಿ ಕಣ್ಣಿನ ಪುರುಷರು ನೀಲಿ ಕಣ್ಣಿನ ಹುಡುಗಿಯನ್ನು ಮಾತ್ರ ಸಂಗಾತಿಯಾಗಿ ಪಡೆಯುವುದಕ್ಕೆ ಬಯಸುತ್ತಾರೆ.ಯಾಕೇಂದರೆ ಇಬ್ಬರಿಗೂ ನೀಲಿ ಕಣ್ಣು ಆದರೆ ಹುಟ್ಟುವ ಮಗುವಿಗೂ ನೀಲಿ ಕಣ್ಣು ಇರುತ್ತದೆ.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

5, ತುಂಬಾ ಮೇಕಪ್ ಮಾಡುವ ಮಹಿಳೆಯರು ಪುರುಷರಿಗೆ ಇಷ್ಟವಾಗುವುದಿಲ್ಲ. ಕಡಿಮೆ ಮೇಕಪ್ ಮಾಡುವ ಮಹಿಳೆಯರು ಪುರುಷರನ್ನು ಹೆಚ್ಚಗಿ ಸೆಳೆಯುತ್ತಾರೆ ಎಂದು ಅಧ್ಯಾಯನ. ಆದ್ದರಿಂದ ತುಂಬಾ ಮೇಕಪ್ ಮಾಡುವುದು ಪುರುಷರಿಗೆ ಇಷ್ಟವಾಗುವುದಿಲ್ಲ.6, ಆಕರ್ಷಕ ಸೊಂಟದ ಗಾತ್ರ ಹೊಂದಿರುವ ಮಹಿಳೆಯರ ಕಡೆ ಪುರುಷರು ಹೆಚ್ಚು ಆಕರ್ಷಿತರಾಗುತ್ತಾರೆ.7, ಉದ್ದ ಕಾಲಿನ ಮಹಿಳೆಯರು ಗಿಡ್ಡ ಕಾಲಿನ ಮಹಿಳೆಯರಿಗಿಂತ ಉದ್ದ ಕಾಲಿನ ಮಹಿಳೆಯರು ತುಂಬಾ ಸೆಕ್ಸಿ ಯಾಗಿ ಕಾಣಿಸುತ್ತಾರಂತೆ. ಹೀಗಂತ ಕ್ಲಿನಿಕಲ್ ಸೈಕಾಲಜಿಸ್ಟ್ ಲಿಯೋ ಜೇಟರ್ ಅಧ್ಯಯನ ನಡೆಸಿ ಹೇಳಿದ್ದಾರೆ.ಮಹಿಳೆಯರು ಪುರುಷರನ್ನು ಮ್ಯಾಗ್ನೆಟ್ ನಂತೆ ಸೆಳೆಯಬೇಕು ಎಂದರೇ ಇಂತಹ ಗುಣಗಳನ್ನು ಹೊಂದಿರಬೇಕು

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment