ವರಮಹಾಲಕ್ಷ್ಮಿ ಕಳಸ ಶನಿವಾರ ಯಾವ ಸಮಯದಲ್ಲಿ ವಿಸರ್ಜಿಸಬೇಕು? ಪೂಜೆಗೆ ಬಳಸಿದ ವಸ್ತುಗಳನ್ನು ಏನು ಮಾಡಬೇಕು?

ಒಂದು ಮಾಹಿತಿ :ಶುಕ್ರವಾರ ದಿನದಂದು ಕಸ ಗುಡಿಸಬಾರದು. ಲಕ್ಷ್ಮಿ ಪೂಜೆ ಮಾಡಿದ ನಂತರ ಪೊರಕೆಯನ್ನು ತೋರಿಸಬಾರದು.ಮನೆಯನ್ನು ಒಂದು ಬಟ್ಟೆಯಿಂದ ಕ್ಲೀನ್ ಮಾಡಿ. ಯಾವುದೇ ಕಾರಣಕ್ಕೂ ಪೊರಕೆಯಿಂದ ಒಳಗಡೆ ತರಬೇಡಿ.ವರಮಹಾಲಕ್ಷ್ಮಿ ಹಬ್ಬ ಮಾಡಿದ ನಂತರ ಕಳಸವನ್ನು ರಾಹು ಕಾಲ ಬರುವುದಕ್ಕೋ ಮುಂಚೆನೇ ಕಳಸವನ್ನು ತೆಗೆಯಬೇಕಾಗುತ್ತದೆ.9:00 ರಿಂದ 10:40 ಗಂಟೆವರೆಗೂ ರಾಹು ಕಾಲ ಇರುತ್ತದೆ.ರಾಹು ಕಾಲ ಬರುವುದಕ್ಕೂ ಮುಂಚೆನೇ ಕಳಸವನ್ನು ತೆಗೆಯಬೇಕು.ಅದರಲ್ಲೂ ಬೆಳಗ್ಗೆ 6:00 ರಿಂದ 7:00 ಒಳಗೆ ಕಳಸ ಹಾಗೂ ಪ್ರತಿಯೊಂದನ್ನು ತೆಗೆಯಬೇಕು.ಅಷ್ಟರೊಳಗೆ ಆಗಿಲ್ಲವೆಂದರೆ ರಾಹು ಕಾಲ ಬರುವ ಮುಂಚೆನೇ ವಿಸರ್ಜನೆ ಮಾಡಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮೊದಲು ಸ್ನಾನ ಮಾಡಿ ಪೂಜೆ ಮಾಡಿ ಅಮ್ಮನವರಿಗೆ ನೈವೇದ್ಯ ಮೊಸರನ್ನ ಮಾಡಿ. ನಂತರ ಕಳಸವನ್ನು ತೆಗೆಯಬೇಕು.ಕಳಸದ ನೀರನ್ನು ಮೊದಲು ಮನೆ ತುಂಬಾ ಪ್ರೋಕ್ಷಣೆ ಮಾಡಬೇಕು. ಉಳಿದ ನೀರನ್ನು ತುಳಸಿ ಗಿಡಕ್ಕೆ ಹಾಕಬೇಕು.ಈ ರೀತಿ ಮಾಡುವುದರಿಂದ ಮನೆಯೊಳಗೆ ನೆಗೆಟಿವ್ ಎನರ್ಜಿ ಕೂಡ ಬರುವುದಕ್ಕೆ ಸಾಧ್ಯವಿಲ್ಲ.ವರ್ಷಕ್ಕೆ ಒಮ್ಮೆ ಪೂಜೆ ಮಾಡುವುದರಿಂದ ಲಕ್ಷ್ಮಿ ಯಾವಾಗಲೂ ಕೂಡ ಶಾಶ್ವತವಾಗಿ ನೆಲೆಸಿರುತ್ತಾಳೆ ಎನ್ನುವುದು ನಂಬಿಕೆ.ನಂತರ ಗೆಜ್ಜೆ ವಸ್ರವನ್ನು ತೆಗೆಯುವ ಮೊದಲು ಸ್ವಲ್ಪ ನೀರಿನಲ್ಲಿ ತೊಳೆದು ತುಳಿಯದೆ ಇರುವ ಜಾಗಕ್ಕೆ ಹಾಕಬೇಕು. ನಂತರ ಕೈಗೆ ಕಟ್ಟಿದ ವ್ರತದ ದಾರವನ್ನು ಶನಿವಾರ ವಿಸರ್ಜನೇ ಅದನಂತರ ತೆಗೆಯಬಹುದು.

ನಂತರ ಕಳಸಕ್ಕೆ ಕಟ್ಟಿದ ಕಂಕಣ ಮತ್ತು ಕಳಸಕ್ಕೆ ಹಾಕಿರುವ ಮಾಂಗಲ್ಯವನ್ನು ನಿಮ್ಮ ಮನೆಯಲ್ಲಿ ಇರುವ ತುಳಸಿ ಗಿಡಕ್ಕೆ ಹಾಕಿ.ಯಾರಾದರೂ ತುಳಿದರೆ ದೋಷ ಬರುತ್ತದೆ.ನಂತರ ಕಾಮಾಕ್ಷಿ ದೀಪವನ್ನು ದೇವರ ಮನೆಯಲ್ಲಿ ಇಟ್ಟುಬಿಡಿ ಮತ್ತು ನೀವು ಅದನ್ನು ಹಾರಿಸುವುದಕ್ಕೆ ಹೋಗಬೇಡಿ.ನಂತರ ಹಣ್ಣು, ಹೂವು, ಮೊಸರು ಅನ್ನವನ್ನು ಪ್ರಸಾದವಾಗಿ ನೀವೇ ತಿನ್ನಿ.ದೇವರಿಗೆ ಇಟ್ಟಿರುವ ಬಾಗಿಣವನ್ನು ಶುಕ್ರವಾರದ ದಿನ ಯಾರಿಗೂ ಕೊಟ್ಟಿಲ್ಲವಾದರೆ ಅದನ್ನು ದೇವಸ್ಥಾನಕ್ಕೆ ಕೊಟ್ಟು ಅರ್ಚನೆಯನ್ನು ಮಾಡಿಸಿ.

ಲಕ್ಷ್ಮಿ ದೇವಿಗೆ ಹಾಕಿರುವ ಸೀರೆ ಮತ್ತು ಒಡವೆಯನ್ನು ನೀವು ಒಂದು ಬಾರಿ ಧರಿಸಿ ತೆಗೆದಿಡಬೇಕು.ಮುಖ್ಯವಾಗಿ ಕಳಸಕ್ಕೆ ಇಟ್ಟಿರುವ ಕಾಯಿಯಿಂದ ಸ್ವೀಟ್ ಮಾಡಿ ಮನೆಯವರಿಗೂ ಮತ್ತು ಅಕ್ಕಪಕ್ಕದ ಮಕ್ಕಳಿಗೂ ಸಹ ಕೊಡಬಹುದು.ಪೀಠದ ಕೆಳಗೆ ಹಾಕಿರುವ ರಂಗೋಲಿ ತೆಗೆದುಕೊಂಡು ಸರಿಯಾಗಿ ಗಿಡಕ್ಕೆ ಹಾಕಿ.ಇದೆಲ್ಲವನ್ನು ಹಬ್ಬದ ನಂತರ ಅಂದರೆ ಶನಿವಾರ ವಿಸರ್ಜನೆ ಮಾಡಬೇಕು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment