ಲಕ್ಷ್ಮಿ ಕವಡೆಗಳನ್ನು ನಿಮ್ಮ ಮನೆಯ ಆ ಸ್ಥಳದಲ್ಲಿ ಇಟ್ಟರೆ ದುಡ್ಡೇ ದುಡ್ಡು..!

ಸಿರಿ ಸಂಪತ್ತನ್ನು ಸಮೃದ್ಧಿಯಾಗಿ ನೀಡುವ ಮಾತೇ ಧನಲಕ್ಷ್ಮೀ. ಆ ಜಗನ್ಮಾತೆ ಕರುಣಾ ಕೃಪಾಕಟಾಕ್ಷ ಆಗಬೇಕು ಎಂದರೆ ತಾಯಿಯ ಮನ ಮೆಚ್ಚುವಂತೆ ಆಕೆಯ ಇಚ್ಛೆನುಸಾರ ಇಷ್ಟಭರಿತು ನಡೆದುಕೊಂಡರೆ ಸಾಕು ಆಕೆ ಕೃಪೆ ತೋರಿ ಸಿರಿವಂತರಗುವಂತೆ ಮಾಡುತ್ತಾಳೆ ಎಂದು ಗುರು ಹಿರಿಯರು ಹೇಳುತ್ತಾರೆ.ಅದಕ್ಕೆ ಹಿರಿಯರು ಅಧಿದೇವತೆ ಆದ ಮಹಾಲಕ್ಷ್ಮಿಯನ್ನು ಕೆಲವೊಂದು ರೂಪದಲ್ಲಿ ಪೂಜಿಸುವುದು ಉಂಟು. ಅದರಲ್ಲಿ ಲಕ್ಷ್ಮಿ ಕವಡೆಗಳು ಸಹ ಪೂಜೆ ಮಾಡಲಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಶ್ರೀ ಮಹಾಲಕ್ಷ್ಮಿ ಸ್ವರೂಪ ಎಂದು ಭಾವಿಸುವ ಈ ಲಕ್ಷ್ಮಿ ಕವಡೆಗಳು ಯಾರ ಮನೆಯಲ್ಲೂ ಇದ್ದರೂ ಅಲ್ಲಿ ಸಿರಿ ಸಂಪತ್ತು ತುಂಬಿ ತುಳುಕುತ್ತದೆ ಎಂದು ಅದೃಷ್ಟ ದೇವತೆ ಹುಡುಕಿಕೊಂಡು ಬಂದು ಬಾಗಿಲನ್ನು ತಟ್ಟುತ್ತಾಳೆ ಎಂದು ಪಂಡಿತರು ಹೇಳುತ್ತಾರೆ.ಪೂರ್ವದಲ್ಲಿ ಕ್ಷೀರ ಸಾಗರಮ್ ಪತನದ ಸಮಯದಲ್ಲಿ ಸಮುದ್ರದಿಂದ ಶ್ರೀಮಹಾಲಕ್ಷ್ಮೀ ದೇವಿ, ಶಂಖ ಚಕ್ರ ಹಾಗೂ ಕವಡೆಗಳು, ವಿಷ, ಅಮೃತ ಉದ್ಭಸಿದವು. ಅದಕ್ಕೆ ಕವಡೆಗಳನ್ನು ಶ್ರೀ ಮಹಾಲಕ್ಷ್ಮಿ ದೇವಿಯ ಸಹೋದರಿಯಾಗಿ ಶಂಖವನ್ನ ಸಹೋದರನೆಂದು ಉಲ್ಲೇಖಿಸಲಾಗಿದೆ. ಅದಕ್ಕೆ ಕವಡೆಗಳನ್ನು ಲಕ್ಷ್ಮೀದೇವಿಗೆ ಪ್ರತಿರೂಪವಾಗಿ ಭಾವಿಸಿ ಪೂಜಿಸುತ್ತಾರೆ. ಆದ್ದರಿಂದ ಎಲ್ಲಿ ಕವಡೆಗಳು ಇರುವುದೋ ಅಲ್ಲಿ ಶ್ರೀ ಮಹಾಲಕ್ಷ್ಮಿ ನೆಲೆಸಿರುತ್ತಾಳೆ.

ಕವಡೆಗಳು ದೃಷ್ಟಿದೋಷವನ್ನು ನಿವಾರಿಸುತ್ತದೆ ಹಾಗೂ ಧನಾಕರ್ಷಣೆ ಶಕ್ತಿಯನ್ನು ಹೊಂದಿರುತ್ತವೆ ಎಂದು ಗುರುಹಿರಿಯರು ಹೇಳುವುದುಂಟು. ಅದಕ್ಕೆ ಕವಡೆಗಳನ್ನು, ಧನವನ್ನು ಭದ್ರ ಪಡಿಸುವಲ್ಲಿ, ಪೂಜಾ ಮಂದಿರದಲ್ಲಿ ಇಟ್ಟು ಪೂಜಿಸುತ್ತಾರೆ.ಹಾಗೆಯೇ ದೃಷ್ಟಿದೋಷದ ನಿವಾರಣೆಗೂ ಸಹ ಈ ಕವಡೆಗಳನ್ನು ಉಪಯೋಗಿಸುವುದು ಬಹಳ ಸೂಕ್ತವಾಗಿದೆ.ಹೇಗೆಂದರೆ ನೂತನ ವಾಹನಗಳಿಗೆ ಈ ಕವಡೆಗಳನ್ನು ಕಟ್ಟಿ ದೃಷ್ಟಿ ದೋಷ ನಿವಾರಣೆ ಮಾಡಬಹುದು.ಪೂರ್ವದಲ್ಲಿ ನಾಣ್ಯ ಹಾಗೂ ಕಾಸುಗಳ ಬದಲಾಗಿ ಕವಡೆಗಳನ್ನು ಉಪಯೋಗ ಮಾಡುತ್ತಿದ್ದರು. ಈಗಲೂ ಸಹ ಕೈಯಲ್ಲಿ ಕವಡೆ ಕಾಸು ಇಲ್ಲ ಎಂದು ಹೇಳುತ್ತಾರೆ. ಇಷ್ಟೊಂದು ವೈಶಿಷ್ಟತೆ ಹೊಂದಿರುವ ಲಕ್ಷ್ಮಿ ಕವಡೆಗಳ ಪ್ರತ್ಯೇಕತೆ ಹಾಗೂ ಪ್ರಾಯೋಜನಗಳನ್ನು ತಿಳಿದುಕೊಂಡರೆ ತುಂಬಾ ಒಳ್ಳೆಯದು.

1,ಕವಡೆಗಳು ವಿವಿಧ ಬಣ್ಣದಲ್ಲಿ, ವಿವಿಧ ಆಕಾರದಲ್ಲಿ ಲಭಿಸುತ್ತವೆ. ಅದರಲ್ಲಿ ಅರಿಶಿಣ ಅಚ್ಚು ಆಗಿರುವ ಬಣ್ಣದಲ್ಲಿ ಮಿಂಚುತ್ತಿರುವ ಕವಡೆಗಳು ಶ್ರೀ ಮಹಾಲಕ್ಷ್ಮಿ ಕವಡೆಗಳು ಎಂದು ಭಾವಿಸಿ ಪೂಜಿಸುತ್ತಾರೆ.2, ಕವಡೆ ಇರುವ ಸ್ಥಳದಲ್ಲಿ ಲಕ್ಷ್ಮಿ ವಾಸಿಸುತ್ತಾಳೆ ಎನ್ನುವ ಪ್ರತಿಥಿ ಇದೆ.3, ಪೂಜಾ ಮಂದಿರದಲ್ಲಿ ಶ್ರೀ ಮಹಾಲಕ್ಷ್ಮಿ ಫೋಟೋ ಹತ್ತಿರ ಶಂಖ, ಕವಡೆಗಳನ್ನು ಇಟ್ಟು ಪೂಜಿಸಿ ಪ್ರಾರ್ಥಿಸಿ ಆರಾಧಿಸಿದರೆ ಶ್ರೀ ಮಹಾಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಎಂದು ಹೇಳುತ್ತಾರೆ. ಈ ವಿಧದಲ್ಲಿ ಪೂಜಿಸಿದವರಿಗೆ ಶ್ರೀ ಮಹಾಲಕ್ಷ್ಮಿ ಕಟಾಕ್ಷವಾಗಿ ಸಿರಿ ಸಂಪತ್ತು, ಬೊಗ ಭಾಗ್ಯಗಳು ಬಂದು ಒದಗುತ್ತವೆ.

4, ಕವಡೆಗಳ ನಾದ ಶಬ್ದಗಳಿಂದ ಶ್ರೀ ಮಹಾಲಕ್ಷ್ಮಿ ತಾನೇ ತಾನಾಗಿ ಪ್ರವೇಶಿಸಿ ಬಂದು ಕುಳಿತುಕೊಳ್ಳುತ್ತಾಳೆ.5, ಕವಡೆಗಳು ಶಿವನ ಜಡೆಯಲ್ಲಿ ನಂದಿಶ್ವರನ ಕಂಠದಲ್ಲೂ ಸಹ ನೋಡುತ್ತೇವೆ.6,ಕೆಲವು ಕಡೆ ಪಗಡೆಯಲ್ಲಿ ಕವಡೆಯನ್ನು ಬಳಸುತ್ತಾ ಆಡುತ್ತ ಲಕ್ಷ್ಮಿಯನ್ನು ಆಹ್ವಾನಿಸುವ ಪದ್ಧತಿ ಕೂಡ ಇದೆ.7,ವಾಹನಗಳಿಗೆ ಕಪ್ಪು ದಾರದಲ್ಲಿ ಕವಡೆಗಳನ್ನು ಕಟ್ಟಿದಾರೆ ದೃಷ್ಟಿ ದೋಷ ಇರುವುದಿಲ್ಲ ಮತ್ತು ಯಾವುದೇ ಅನಾಹುತ ಜರುಗುವುದಿಲ್ಲ.8,ಕಟ್ಟಡದ ನಿರ್ಮಾಣದಲ್ಲೂ ಸಹ ಯಾವುದೋ ಒಂದು ಪ್ರದೇಶದಲ್ಲಿ ಈ ಕವಡೆಗಳನ್ನು ಕಟ್ಟಬೇಕು ಅವಾಗ ಸುಗಮವಾಗಿ ಆ ಕಟ್ಟಡ ನಿರ್ಮಾಣ ಸಂಪೂರ್ಣ ಆಗುತ್ತದೆ ಎನ್ನುವ ನಂಬಿಕೆ ಇದೆ.

9, ಗೃಹ ಪ್ರವೇಶದಲ್ಲಿ ಒಂದು ಚಿಕ್ಕ ಬುಟ್ಟಿಯಲ್ಲಿ ಕವಡೆಗಳನ್ನು ಹಾಕಿ ಮುಖ್ಯದ್ವಾರದ ಮೇಲೆ ಕವಡೆಗಳನ್ನು ಕಟ್ಟಿದರೆ ಶುಭ ಪ್ರದಾ ಲಕ್ಷ್ಮಿ ತಾನೇ ತಾನಾಗಿ ಬಂದು ಕೂರುತ್ತಾಳೆ ಎಂದು ಪ್ರತಿಥಿ ಇದೆ.10, ಅರಿಶಿಣದ ಬಟ್ಟೆಯಲ್ಲಿ ಈ ಕವಡೆಗಳನ್ನು ಹಾಕಿ ಕಟ್ಟಿ ಪೂಜಾ ಮಂದಿರದಲ್ಲಿ ಇಟ್ಟು ಶ್ರೀ ಲಲಿತ ಸಹಸ್ರನಾಮದೊಂದಿಗೆ ಮಹಾಲಕ್ಷ್ಮಿ ಅಷ್ಟೊತ್ತರದೊಂದಿಗೆ ಕುಂಕುಮ ಅರ್ಚನೇ ಮಾಡುವುದರಿಂದ ಧನ ಆಕರ್ಷಣೆ ಉಂಟಾಗಿ ಧನಕವರ್ಷ ಆಗುತ್ತದೆ.11, ಹಣ ಇಡುವ ಸ್ಥಳದಲ್ಲಿ ಹಣಕ್ಕೆ ತಗುಲುವಂತೆ ಕವಡೆಗಳನ್ನು ಇಡುವುದರಿಂದ ದಿನೇ ದಿನೇ ಧನ ಅಭಿವೃದ್ಧಿ ಆಗಿ ಸಿರಿ ಸಂಪತ್ತು ಲಭಿಸುತ್ತದೆ.12, ಇನ್ನು ವಿವಾಹ ಅಲಸ್ಯ ಆಗಿರುವವರಿಗೆ ಕವಡೆಗಳನ್ನು ಹತ್ತಿರ ಇಟ್ಟುಕೊಳ್ಳುವುದರಿಂದ ಕಲ್ಯಾಣ ಯೋಗ ಕೂಡಿಬರುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment