ಪವಿತ್ರ ರಕ್ಷಾ ಬಂಧನ ಹಬ್ಬದ ಹಿಂದಿರುವ ಪುರಾಣ ಕಥೆ!

ಅಣ್ಣ ತಂಗಿಯರ ಸಂಬಂಧ ಹೇಗೆ ಎಂದರೆ ಅದು ಕರುಳಿನ ಬಳ್ಳಿಯ ಸಂಬಂಧ. ಭಾರತದಲ್ಲಿ ಸಹೋದರ-ಸಹೋದರಿಯರು ನಡುವೆ ಬಾಂಧವ್ಯ ಅದು ಅವಿನಾವಭಾವದ್ದು. ಇನ್ನು ಈ ಅವಿನಾವಭಾವ ಸಂಬಂಧವನ್ನು ಬಲಪಡಿಸಲು ಇನ್ನಷ್ಟು ಸಂಪ್ರದಾಯದಲ್ಲಿ ಹಬ್ಬಗಳು ಹರಿದಿನಗಳು ರೂಢಿಸಿಕೊಂಡು ಬಂದಿದ್ದಾರೆ. ಅದೇ ಸಂಪ್ರದಾಯವಾಗಿ ನಮ್ಮಲ್ಲಿ ಇಂದಿಗೂ ಕೂಡ ರೂಡಿಯಲ್ಲಿದೆ.ಸಾಮಾನ್ಯವಾಗಿ ಪ್ರತಿಯೊಂದು ಹಬ್ಬಗಳು ಪ್ರಕೃತಿಯೊಂದಿಗೆ ಮತ್ತು ಮಾನವೀಯ ಸಂಬಂಧಗಳೊಂದಿಗೆ ಗಂಟು ಹಾಕಲ್ಪಟ್ಟಿರುತ್ತದೆ. ನಾಗರ ಪಂಚಮಿ ಹಬ್ಬದ ದಿನ ಪ್ರಕೃತಿಯನ್ನು ಪೂಜಿಸುತ್ತಾ ಬಂದರೆ ಸಂಕ್ರಾಂತಿಯಲ್ಲೂ ಕೂಡ ಪ್ರಕೃತಿಯನ್ನು ಆರಾಧಿಸುತ್ತೇವೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಹೊಟ್ಟೆಗೆ,ಬಟ್ಟೆಗೆ ನೀಡುವ ಆ ಪ್ರಕೃತಿ ಮಾತೆಗೆ ಸದಾ ಚಿರ ಋಣಿಯಾಗಿರಲು ಈ ಹಬ್ಬಗಳನ್ನು ಅವರಿಗೆ ಕೃತಜ್ಞತೆ ತೋರಿಸುವ ಮೂಲಕ ಆಚರಿಸುತ್ತೇವೆ.ಇನ್ನು ಮಾನವೀಯ ಸಂಬಂಧಗಳನ್ನ ಬಹಳಷ್ಟು ಪ್ರತಿಬಿಂಬಿಸುವ ಹಬ್ಬವೇ ರಕ್ಷಾಬಂಧನ. ಶ್ರಾವಣ ಮಾಸ ಹುಣ್ಣಿಮೆಯ ದಿನ ಈ ಹಬ್ಬವನ್ನು ದೇಶದಾದ್ಯಂತ ತಂಗಿಯರು ಸಹೋದರರಿಯಾರು ಅಣ್ಣಂದಿರು, ತಮ್ಮಂದಿರಿಗೆ ರಕ್ಷಾಬಂಧನವನ್ನು ಕಟ್ಟಿ ಆಚರಿಸಿಕೊಳ್ಳುತ್ತಾರೆ. ಇನ್ನು ಪ್ರತಿಯೊಬ್ಬ ಸಹೋದರಿಯು ಪ್ರತಿವರ್ಷ ತನ್ನ ಸಹೋದರರಿಗೆ ರಾಖಿ ಅಥವಾ ರಕ್ಷ ಕಟ್ಟಿ ಆತನ ಸುಖಿ ಜೀವನಕ್ಕೆ ಸಮೃದ್ಧ ಜೀವನಕ್ಕೆ ಆರೈಸುತ್ತಾಳೆ.

ಅಣ್ಣ-ತಂಗಿಯರ ಜೀವನದ ಒಂದು ಉತ್ತಮ ಕಾರ್ಯ. ಪ್ರೀತಿಯ ಸಂಕೇತ ಒಬ್ಬರನೊಬ್ಬರು ಪರಸ್ಪರ ರಕ್ಷಣೆ ಮಾಡಿಕೊಳ್ಳುವ ಒಂದು ಬಂಧನವೇ ಈ ರಕ್ಷಾ ಬಂಧನ. ರಕ್ಷಾಬಂಧನ ಪ್ರಾಚೀನ ಕಾಲದಿಂದಲೂ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ.ಶ್ರಾವಣ ಮಾಸದಲ್ಲಿ ಆಚರಿಸುವ ಸಾಲು ಸಾಲು ಹಬ್ಬಗಳ ನಡುವೆ ಈ ರಕ್ಷಾ ಬಂಧನ ಕೂಡ ಒಂದು.ತಮ್ಮ ಸಹೋದರರ ಮುಗೈಗಳಿಗೆ ರಕ್ಷಾ ಬಂಧನವನ್ನು ಕಟ್ಟಿ ಸಹೋದರಿಯರು ಆರತಿ ಮಾಡಿ ಸಿಹಿ ತಿನಿಸಿ ಸಹೋದರನ ಆಶೀರ್ವಾದವನ್ನು ದೊಡ್ಡವರಾದರೆ ಪಡೆದುಕೊಂಡು ಚಿಕ್ಕವರಾದರೆ ಆಶೀರ್ವದಿಸಿ ರಕ್ಷೆಯನ್ನು ಪರಸ್ಪರ ಬೇಡುತ್ತಾರೆ.

ತಂಗಿಯ ರಕ್ಷಣೆ ಅಣ್ಣನಿಂದ ಅಣ್ಣನ ರಕ್ಷಣೆ ತಂಗಿಯಿಂದ ಎನ್ನುವ ಪರಸ್ಪರ ಪ್ರತೃತ್ವದ ಭಾವನೆವನ್ನು ದಟ್ಟಗೊಳಿಸುವ ಹಬ್ಬವೇ ಈ ರಕ್ಷಾಬಂಧನ.ಪುರಾಣದ ಕಥೆ : ಇನ್ನು ಪುರಾಣಗಳಿಗೆ ಹೋದಾಗ ಪುರಾಣದ ಕಥೆಯ ಪ್ರಕಾರ ಹಲವು ವರ್ಷಗಳ ಹಿಂದೆ ದೇವರು ಮತ್ತು ರಾಕ್ಷಸರ ನಡುವೆ 12 ವರ್ಷಗಳ ಕಾಲ ನಿರಂತರವಾಗಿ ಯುದ್ಧ ನಡೆಯುತ್ತದೆ. ಆ ಯುದ್ಧದ ಕೊನೆಯಲ್ಲಿ ರಾಕ್ಷಸರು ಗೆದ್ದರಂತೆ. ಆ ವೇಳೆ ರಾಕ್ಷಸರು ದೇವರ ದೇವನಾದ ಇಂದ್ರನ ರಾಜ ಸಿಂಹಾಸನವನ್ನು ವಶಪಡಿಸಿಕೊಂಡಿದ್ದು ಅಲ್ಲದೆ ಈ ಮೂರು ಪ್ರಪಂಚಗಳನ್ನು ಸಹ ವಶಪಡಿಸಿಕೊಂದರಂತೆ.

ಇಂದ್ರನು ಯುದ್ಧದಲ್ಲಿ ಸೋತಾಗ ದೇವತೆಗಳ ಆಧ್ಯಾತ್ಮಿಕ,ಶಿಕ್ಷಕ,ಬ್ರಸ್ಪತಿ ಬಳಿ ಹೋಗಿ ಸಲಹೆಯನ್ನು ಕೇಳಿದರಂತೆ. ಬ್ರಸ್ಪತಿ ಇಂದ್ರನಿಗೆ ರಕ್ಷಣೆ ನೀಡುವ ಕೆಲವು ಮಂತ್ರಗಳನ್ನು ಪಠಿಸುವಂತೆ ಸಲಹೆ ನೀಡಿದರಂತೆ. ಬ್ರಸ್ಪತಿ ಶ್ರಾವಣ ಮಾಸದ ಹುಣ್ಣಿಮೆ ದಿನದಂದು ಈ ಮಂತ್ರಗಳನ್ನು ಪಠಿಸುವ ಕ್ರಿಯೆಯನ್ನು ಪ್ರಾರಂಭಿಸಿದರು. ಇನ್ನು ಈ ಮಂತ್ರಗಳನ್ನು ಪಠಿಸುವ ಸಮಾರಂಭದಲ್ಲಿ ಒಂದು ಚಿಕ್ಕ ಪೊಟ್ಟಣದ ಸುತ್ತಲೂ ದಾರವನ್ನು ಬಿಗಿಯಾಗಿ ಬಂದಿಸಲಾಗಿದೆ.ಸಮಾರಂಭದ ನಂತರ ರಕ್ಷಣೆಯ ಆಶೀರ್ವಾದಗಳನ್ನ ಹೊಂದಿರುವ ಆ ಪೊಟ್ಟಣವನ್ನು ಇಂದ್ರನ ಪತ್ನಿ ಇಂದ್ರಣಿ ಇಂದ್ರನ ಮಣಿಕಟ್ಟಿನ ಮೇಲೆ ಕಟ್ಟುತ್ತಾಳಂತೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಆಶೀರ್ವಾದಗಳಿಂದಗಿ ಸಾಕ್ಷತ್ ಇಂದ್ರನು ರಾಕ್ಷಸರನ್ನೆಲ್ಲ ಓಡಿಸಿ ಸಂಹರಿಸಿ ಮತ್ತೆ ತನ್ನ ಕಳೆದುಕೊಂಡು ಹೋಗಿದ್ದ ರಾಜ್ಯವನ್ನು ಮರಳಿ ಪಡೆಯಲು ಶಕ್ತಿ ಪಡೆದುಕೊಂಡ ಎಂದು ಪೌರಾಣಿಕದಲ್ಲಿ ಪ್ರತಿಥಿ ಇದೆ. ರಕ್ಷಾಬಂಧನ ಆಚರಣೆಯನ್ನು ಆಗಸ್ಟ್ 22 ರಂದು ಆಚರಿಸಲಾಗುತ್ತದೆ. ರಕ್ಷಾಬಂಧನವನ್ನು ಬೆಳಗ್ಗೆ 5:58 ರಿಂದ ಸಂಜೆ 8 ಗಂಟೆ ಒಳಗೆ ಯಾವಾಗಾದರೂ ತಮ್ಮ ಸಹೋದರರಿಗೆ ಸಹೋದರಿಯರು ಅತ್ಯಂತ ಪ್ರೀತಿಪೂರ್ವಕವಾಗಿ ಶ್ರದ್ಧೆಯಿಂದ ಪರಸ್ಪರ ರಕ್ಷಣೆಯನ್ನು ಕೋರಿಕೊಳ್ಳುತ್ತಾ ಕಟ್ಟಿಕೊಳ್ಳಬಹುದು.

Related Post

Leave a Comment