ನಿಮ್ಮ ಮನೆಯಲ್ಲಿ ಏನಾದರು ಈ ಎರಡು ವಸ್ತುಗಳು ಇದ್ದರೆ ಮೊದಲು ಇದನ್ನು ಪೂರ್ತಿಯಾಗಿ ಓದಿ!

ವಾಸ್ತು ಶಾಸ್ತ್ರದಲ್ಲಿ ಒಂದು ಮುಖ್ಯವಾದ ವಿಧಿ ವಿಧಾನವು ಇದೆ. ಅದನ್ನು ಸರಿಯಾದ ಕ್ರಮದಲ್ಲಿ ಪಾಲಿಸಬೇಕು.ಈ ಎರಡು ವಿಷಯಗಳನ್ನು ತಪ್ಪದೇ ಪಾಲಿಸಬೇಕು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಗಡಿಯಾರ ಹಾಗೂ ಅಂದವಾಗಿ ಜೋಡಿಸಿಕೊಳ್ಳುವ ಫೋಟೋಗಳು.ಗಡಿಯಾರವನ್ನು ನೀವು ತಿಳಿಯದೆ ಸಿಂಹ ದ್ವಾರದ ಮೇಲೆ ಅಂದರೆ ಮುಖ್ಯ ದ್ವಾರದ ಮೇಲೆ ಹಾಕಿದರೆ ಪ್ರತಿದಿನ ಪ್ರತಿಕ್ಷಣ ಮುಖ್ಯ ದ್ವಾರದ ಮೂಲಕ ಓಡಾಡ ಬೇಕಾಗುತ್ತದೆ. ಅದು ಕಾಲ ಸ್ವರೂಪ ಪರಮಾತ್ಮನ ಕೇಳಗೆ ನಡೆದಹಾಗೆ. ತಕ್ಷಣ ಅದು ಅತಿ ಬೇಗನೆ ಮೋಕ್ಷ ಕೊಡುತ್ತಾನೆ ಅಂದರೆ ಆಯಸ್ಸು ಕ್ಷೀಣಿಸುತ್ತದೆ ಎಂದು ಅರ್ಥ.

ಯಾವಾಗಲೂ ಕಾಲವನ್ನು ಸೂಚಿಸುವ ಗಡಿಯಾರವನ್ನು ಮುಖ್ಯದ್ವಾರದ ಮೇಲ್ಭಾಗದಲ್ಲಿ ಹಾಕಬಾರದು. ಬದುಕಿರುವ ಜನರ ಫೋಟೋವನ್ನು ದಕ್ಷಿಣ ದಿಕ್ಕಿಗೆ ತಗುಲು ಹಾಕಿದರೆ ಚಿತ್ರ ವಿಚಿತ್ರ ಭಾವನೆಗಳು ನಿಮ್ಮ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತದೆ. ಪ್ರತಿನಿತ್ಯ ಯಾವುದಾದರೂ ಒಂದು ಯೋಚನೆ ಇರುತ್ತದೆ.ಪ್ರತಿದಿನ ಹೇಗೆ ಇದಿಯಾ ಎಂದು ವಿಚಾರಿಸುವ ಪರಿಸ್ಥಿತಿ ಉಂಟಾಗುತ್ತದೆ.ದಕ್ಷಿಣ ಯಮನ ಸ್ಥಾನ ಆಗಿರುವುದರಿಂದ ದಕ್ಷಿಣ ದಿಕ್ಕಿನಲ್ಲಿ ಬದುಕಿರುವವರ ಫೋಟೋಗಳನ್ನು ಹಾಕಬಾರದು.ಯಾಕೇಂದರೆ ತುಂಬಾ ತೊಂದರೆಗಳು ಎದುರಾಗುತ್ತದೆ.ಪಿತೃಗಳ ಫೋಟೋ ಹಾಗೂ ಸತ್ತವರ ಫೋಟೋ, ಹಿರಿಯರ ಫೋಟೋವನ್ನು ಹಾಗೂ ಶಿವನ ಫೋಟೋವನ್ನು ದಕ್ಷಿಣ ದಿಕ್ಕಿಗೆ ಹಾಕಬಹುದು. ಹೀಗೆ ಮಾಡಿದರೆ ಯೋಗ ಸಿದ್ಧಿಯಾಗುತ್ತದೆ. ಇದು ವಾಸ್ತುಶಾಸ್ತ್ರದ ಅತಿಮುಖ್ಯವಾದ ನಿಯಮವಾಗಿದೆ.

2, ಹಬ್ಬದ ದಿನಗಳಲ್ಲಿ ಮುಖ್ಯದ್ವಾರಕ್ಕೆ ಮಾವಿನ ಎಲೆಗಳಿಂದ ತೋರಣ ಅಥವಾ ಹೂವುಗಳ ತೋರಣವನ್ನು ಹಾಕಿರುತ್ತಿರಿ.ಇವು ಸ್ವಲ್ಪ ದಿನಗಳ ನಂತರ ಬಾಡಿ ಹೋಗುತ್ತವೆ.ಹೀಗೆ ಬಾಡಿ ಹೋಗಿರುವ ತೋರಣಗಳನ್ನು ತೆಗೆಯದೆ ಚೆನ್ನಾಗಿದೆ ಎಂದು ಬಿಡಬಾರದು. ಇಂತಹ ಮನೆಯಲ್ಲಿ ಲಕ್ಷ್ಮೀದೇವಿ ಪ್ರವೇಶ ಮಾಡುವುದಿಲ್ಲ. ನೀವು ಎಷ್ಟೇ ಕಷ್ಟ ಪಟ್ಟರು ವ್ಯಾಪಾರದಲ್ಲಿ ಲಾಭ ಬರುವುದಿಲ್ಲ. ಅಷ್ಟೇ ಅಲ್ಲದೇ ಆರ್ಥಿಕ ಸಮಸ್ಯೆ ಕಾಡುತ್ತದೆ. ಲಾಭಕ್ಕಿಂತ ಹೆಚ್ಚು ನಷ್ಟ ಆಗುತ್ತದೆ ಇದಕ್ಕೆ ಮುಖ್ಯ ಕಾರಣ ಮುಖ್ಯದ್ವಾರಕ್ಕೆ ನೀವು ಹಾಕಿರುವ ಫೋಟೋ ಅಥವಾ ಗಡಿಯಾರಗಳು. ಆದ್ದರಿಂದ ಮುಖ್ಯದ್ವಾರದಲ್ಲಿ ತೋರಣಗಳು ಬಾಡಿ ಹೋದ ತಕ್ಷಣ ತೆಗೆದುಹಾಕಿ. ವಾಸ್ತುಶಾಸ್ತ್ರದಲ್ಲಿ ತಪ್ಪದೇ ಈ ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿರುವ ಕಷ್ಟಗಳು ನಿವಾರಣೆಯಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment