11 ಶುಕ್ರವಾರಗಳು ಲಲಿತಾ ದೇವಿಯನ್ನು ಪೂಜಿಸಿದರೆ ಸಕಲ ಸಂಪತ್ತಿಗೆ ಅಧಿಪತಿ ಆಗುತ್ತೀರಿ!

ಸಾಮಾನ್ಯವಾಗಿ ಶುಕ್ರವಾರದ ದಿನ ಮಹಾಲಕ್ಷ್ಮಿಯ ಪೂಜೆ ಮಾಡಲಾಗುತ್ತದೆ ಹಾಗೂ ಅದೇ ರೀತಿ 11 ಶುಕ್ರವಾರದ ದಿನದಂದು ಲಲಿತಾ ದೇವಿಯನ್ನು ಪೂಜಿಸುವುದರಿಂದ ಸಿಗುವ ಫಲಗಳ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.11 ಶುಕ್ರವಾರದಂದು ಲಲಿತಾ ದೇವಿಯನ್ನು ಪೂಜಿಸುವುದರಿಂದ ಸಕಲ ಅಷ್ಟೈಶ್ವರ್ಯ ಸಿದ್ಧಿಸುತ್ತದೆ, ಅದೃಷ್ಟದ ಅಧಿಪತಿ ಆಗುವ ಯೋಗ ಪ್ರಾಪ್ತಿಯಾಗುತ್ತದೆ,ಅಖಂಡ ಐಶ್ವರ್ಯ ಸಿಕ್ಕಿ ಸಮೃದ್ಧಿ ಹೊಂದುತ್ತೀರಿ.ಇನ್ನು ಲಲಿತ ಸಹಸ್ರನಾಮ ವನ್ನು ಪಠಿಸುವುದರಿಂದ ಬಹಳಷ್ಟು ಸಿದ್ಧಿಯನ್ನು ದಕ್ಕಿಸಿಕೊಳ್ಳಬಹುದಾಗಿದೆ ಹಾಗೂ ಧನವಂತರಾಗಬಹುದಾಗಿದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪ್ರಸ್ತುತ ಕಾಲಮಾನದಲ್ಲಿ ಬಹುತೇಕ ಎಲ್ಲರೂ ಸಹ ಹಣದ ಸಂಪಾದನೆ ಬಗ್ಗೆ ತಮ್ಮ ಆಲೋಚನೆ ಯನ್ನು ಇಟ್ಟುಕೊಂಡಿರುತ್ತಾರೆಹಾಗಾಗಿ ದೇವರ ಮೊರೆ ಹೋಗಿ ಇಂತಹ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಾರೆ.ಇನ್ನೂ ನಿಷ್ಕಲ್ಮಶವಾದ ಶುದ್ಧವಾದ ಮನಸ್ಸಿನಿಂದ ಯಾರು ಲಲಿತಾ ದೇವಿಯನ್ನು ಪಾರಾಯಣ ಮಾಡುವರೋ ಅವರು ಸಿದ್ಧಿಯನ್ನು ಪಡೆದಿರುತ್ತಾರೆ
ಹಾಗೂ ದೇವತಾ ಸ್ವರೂಪದವರಾಗಿರುತ್ತಾರೆ.ಹಾಗಾಗಿ 11 ಶುಕ್ರವಾರದ ಗಳಂದು ಲಲಿತಾ ಸಹಸ್ರನಾಮವನ್ನು ಈ ರೀತಿಯಾಗಿ ಪೂಜಿಸುವುದರಿಂದ ಖಂಡಿತವಾಗಿಯೂ ಶುಭ ಫಲಗಳನ್ನು ಪಡೆದುಕೊಳ್ಳಬಹುದು.

ಲಲಿತಾದೇವಿಯ ಸ್ವರೂಪವನ್ನು ತ್ರಿಪುರಾ ದೇವಿಯ ಸ್ವರೂಪ ಎನ್ನಲಾಗುತ್ತದೆ.ಈ ತ್ರಿಪುರ ಸ್ವರೂಪ ಎಂದರೆ ಮಹಾಕಾಳಿ, ಮಹಾ ಸರಸ್ವತಿ ಮತ್ತು ಮಹಾ ಲಕ್ಷ್ಮಿ ಸ್ವರೂಪ.ಈ 3 ಶಕ್ತಿದೇವತೆಗಳ ಸಮ್ಮಿಲನವೇ ಈ ಲಲಿತಾ ದೇವಿ.ಹಾಗಾಗಿ ಲಲಿತಾ ದೇವಿಯನ್ನು ಸಹಸ್ರನಾಮಾವಳಿಯಿಂದ ಅರ್ಚನೆ ಮಾಡುವುದರಿಂದ ಅತಿ ಶೀಘ್ರ ಪ್ರಸನ್ನಳಾಗಿ ನಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆ ಇದೆ.ಇನ್ನೂ ಶುಕ್ರವಾರದ ದಿನದಂದು ಸ್ನಾನವನ್ನು ಮಾಡಿ, ಮನೆಯನ್ನು ಶುಚಿಗೊಳಿಸಿ ಮನೆಯ ದೇವರ ಕೋಣೆಯಲ್ಲಿ ಲಲಿತಾ ದೇವಿಯ ಫೋಟೋವನ್ನು ಇಟ್ಟು ತುಪ್ಪದ ದೀಪವನ್ನು ಬೆಳಗಿಸಬೇಕು.

ಲಲಿತಾ ದೇವಿಯ ನಾಮವನ್ನು ಸ್ಮರಿಸಿಕೊಳ್ಳಬೇಕು ಹಾಗೂ ಆಹ್ವಾನಿಸಿಕೊಳ್ಳಬೇಕು.ಮಂತ್ರ :”ಮಹಾಲಕ್ಷ್ಮೀ ಸ್ವರೂಪ ಲಲಿತಾ ಪರ ದೇವತಾ ಪಟ್ಟಾಭಿಕ ಆಹ್ವಾನಹ”ಲಕ್ಷ್ಮೀ ರೂಪಳಾಗಿರುತ್ತಾಳೆ ಹಾಗಾಗಿ ಲಲಿತಾ ದೇವಿಯನ್ನು ಪೂಜಿಸಬೇಕು.ಲಕ್ಷ್ಮೀ ಅಷ್ಟೋತ್ತರವನ್ನು ಹೇಳುತ್ತಾ ಲಲಿತಾ ದೇವಿಗೆ ಕುಂಕುಮಾರ್ಚನೆ ಮಾಡಬೇಕುನಂತರ ಲಲಿತಾ ಸಹಸ್ರನಾಮ ಪಾರಾಯಣವನ್ನು ಮಾಡಬೇಕುನಂತರ ಧೂಪ ದೀಪ ಮಾಡಿ,ಚಿತ್ರಾನ್ನ ,ಪುಳಿಯೋಗರೆ ಅಥವಾ ಕ್ಷೀರಾನ್ನದ ನೈವೇದ್ಯವನ್ನು ಸಮರ್ಪಿಸಬೇಕು.ಈ ನೈವೇದ್ಯವನ್ನು ಒಂದು ಗಂಟೆಗಳ ಕಾಲ ಇಟ್ಟು ನಂತರ ಕೇವಲ ಮನೆಯ ಸದಸ್ಯರು ಮಾತ್ರ ಹಂಚಿ ತಿನ್ನಬೇಕು.

ಈ ರೀತಿ 11 ಶುಕ್ರವಾರ ಗಳಂದು ಪೂಜೆ ಸಲ್ಲಿಸುವುದರಿಂದ ಅಂದರೆ ಈ ರೀತಿಯಾಗಿ ಪಾರಾಯಣ ಮಾಡುವುದರಿಂದ ಮನೆಗೆ ಸಕಲ ಸಂಪತ್ತು,ಅಷ್ಟ ಐಶ್ವರ್ಯ,ಸಿರಿ,ಸಂಪತ್ತು ಹಾಗೂ ಲಲಿತಾ ದೇವಿಯ ಆಶೀರ್ವಾದ ನಮ್ಮ ಮನೆಯ ಮೇಲೆ ಇರುತ್ತದೆ.

ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment