ಹೀಗೆ ಮಾಡಿದರೆ ಮುಖ ರಂದ್ರಗಳು, ಅದರ ಕಲೆಗಳು ಸಂಪೂರ್ಣವಾಗಿ ಮಾಯ!

ಮುಖದಲ್ಲಿ ಇರುವ ರಂದ್ರಗಳು ಹಾಗೂ ಕಲೆಗಳು ಸಾಮಾನ್ಯವಾಗಿ ಎಲ್ಲರಲ್ಲೂ ಕಾಣುವ ಸಮಸ್ಸೆ ಆಗಿದೆ. ಅನೇಕ ಜನರು ಮುಖದ ಮೇಲೆ ದೊಡ್ಡ ರಂದ್ರಗಳನ್ನು ಹೊಂದಿರುತ್ತಾರೆ.ಇದರಿಂದ ಮುಖದ ಚರ್ಮವೂ ಒರಟಾಗಿ ಕಾಣಿಸುತ್ತದೆ.

ಮುಖದ ರಂದ್ರಗಳನ್ನು ಹೋಗಲಾಡಿಸಲು ಮನೆಮದ್ದು ಬಳಸಿದರೆ ಚರ್ಮದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.ಈ ಮನೆಮದ್ದು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮ ಚರ್ಮದ ಮೇಲೆ ಬೀಳುವುದಿಲ್ಲ.ಆಯಿಲ್ ಸ್ಕಿನ್ ಇರುವವರಿಗೆ ರಂದ್ರಗಳು ಆಗುವ ಸಾಧ್ಯತೆ ಇದೆ.

ಬೇಗ ಕಲೆ ಮತ್ತು ರಂದ್ರ ಹೋಗಬೇಕೆಂದರೆ ನೇಚರ್ ಸೂರ್ ಅವರ ಪೋರ್ಸ್ ಅಂಡ್ ಮಾರ್ಕ್ಸ್ ಆಯಿಲ್ ಬಳಸುವುದರಿಂದ ಮುಖದಲ್ಲಿರುವ ರಂಧ್ರಗಳು ಹಾಗೂ ಕಲೆಗಳನ್ನು ನಿವಾರಿಸಲು ತುಂಬಾ ಸಹಾಯ ಮಾಡುತ್ತದೆ.

ಇದರಿಂದ ಸ್ಟ್ರೈಚ್ ಮಾರ್ಕ್ಸ್ ನಿವಾರಣೆ ಆಗುತ್ತದೆ.ಮೊದಲು ನಿಮ್ಮ ಮುಖವನ್ನು ವಾಶ್ ಮಾಡಿಕೊಂಡು ಪೌರ್ಸ್ ಅಂಡ್ ಮಾರ್ಕ್ಸ್ ಆಯಿಲ್ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.ಇದನ್ನು ಎಲ್ಲಾ ಸ್ಕಿನ್ ಟೈಪ್ ಅವರು ಬಳಸಬಹುದು.

ಮನೆಮದ್ದು ಬಳಸುವುದಾದರೆ ಟೊಮೊಟೊ ತುಂಬಾ ಸಹಾಯ ಮಾಡುತ್ತದೆ. ಟೊಮೆಟೊವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಮೇಲೆ ಯಾವುದೇ ಹಾನಿಕಾರಕ,ರಾಸಾಯನಿಕಗಳನ್ನು ಬಳಸದೆ ಮೊಡವೆಗಳನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದು.

ಟೊಮೊಟೊಯಿಂದ ಮಸಾಜ್ ಮಾಡಿ ವೃತ್ತಕಾರದಿಂದ ಉಜ್ಜಬೇಕು.ಇದರಿಂದ ಮೊಡವೆ ಕಲೆಗಳು ಹಾಗೂ ರಂದ್ರಗಳು ಹೋಗುತ್ತವೆ. ಇನ್ನು ಚರ್ಮದ ಸಮಸ್ಸೆಗೆ ಮೊಸರು ಕೂಡ ತುಂಬಾ ಸಹಾಯ ಮಾಡುತ್ತದೆ.ಮೊಸರನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮವು ಮೃದುವಾಗಿ ಹಾಗೂ ಹೊಳೆಯುತ್ತದೆ, ರಂದ್ರಗಳು ಸಹಾ ನಿವಾರಣೆ ಆಗುತ್ತದೆ.

Related Post

Leave a Comment