ಜನವರಿ 13 ಮುಕ್ಕೋಟಿ ಏಕಾದಶಿ!ಈ ಮಹಾ ಪವಿತ್ರದಿನದಂದು ದೇವಸ್ಥಾನಕ್ಕೆ ಹೋದರೆ ಪ್ರಸಾದ ತಿನ್ನಬಹುದಾ?

ಜನವರಿ ತಿಂಗಳಲ್ಲಿ ಮೊದಲು ಬರುವ ಹಬ್ಬ ಎಂದರೆ ಮಕರ ಸಂಕ್ರಾಂತಿ. ಈ ಹಬ್ಬದ ಮುಂಚೆ ಏಕಾದಶಿ ಅಂತ ಬರುತ್ತದೆ.ಈ ಏಕಾದಶಿ ಅನ್ನು ಮುಕ್ಕೋಟಿ ಏಕಾದಶಿ ಎಂದು ಕರೆಯುತ್ತಾರೆ.ಇದು ಬಹಳ ವಿಶೇಷವಾಗಿ ಕೂಡಿರುತ್ತದೆ.ಈ ಒಂದು ಏಕಾದಶಿ ಮಾಡಿದರೆ ಬಹಳನೇ ಒಳ್ಳೆಯದು.ಏಕಾದಶಿ ವ್ರತ ಮಾಡುವವರು ಉಪವಾಸ ಮಾಡುತ್ತಾರೆ.ಅರೋಗ್ಯ ಸಮಸ್ಸೆ ಇರುವವರು ಲಗು ಉಪಹಾರ ಮಾಡಿಕೊಂಡು ಮಾಡಬಹುದು.ಈ ವ್ರತ ಮಾಡುವಾಗ ಶ್ರೀ ವಿಷ್ಣು ಭಗವಂತನ ಅನುಗ್ರಹ ಆಗುತ್ತದೆ.

ಈ ಸಮಯದಲ್ಲಿ ಭಗವಾನ್ ವಿಷ್ಣು ವಾಹನದ ಮೂಲಕ ಮುಕ್ಕೋಟಿ ದೇವರುಗಳ ಅನುಗ್ರಹ ಪಡೆದುಕೊಂಡು ಭೂಲೋಕಕ್ಕೆ ಬರುತ್ತಾನೆ.ಯಾರು ಪೂರ್ಣ ಪ್ರಮಾಣದ ಉಪಾವಾಸ ಮಾಡುತ್ತಾರೋ ಅವರಿಗೆ ಬಹಳ ಬೇಗಾ ವಿಷ್ಣುವೀನ ಅನುಗ್ರಹ ಸಿಗುತ್ತದೆ.ಈ ದಿನ ನೀವು ಏನೇ ಸಂಕಲ್ಪ ಮಾಡಿದರು ನಿಮ್ಮ ಎಲ್ಲಾ ಸಂಕಲ್ಪ ಈಡೇರುತ್ತದೆ.ಸಣ್ಣ ಮಕ್ಕಳು, ಗರ್ಭಿಣಿಯಾರು ಮತ್ತು ವೃದ್ಧರು ಅರೋಗ್ಯ ಸಮಸ್ಸೆ ಇರುವವರು ಯಾವುದೇ ಕಾರಣಕ್ಕೂ ಉಪವಾಸವನ್ನು ಮಾಡಬೇಡಿ.

ಉಪವಾಸ ಇರುವವರು ಹಾಲು ಮತ್ತು ಹಣ್ಣು ಸೇವನೆ ಮಾಡಬಹುದು ಹಾಗೂ ತುಳಸಿ ನೀರು ಸಹ ಕುಡಿಯಬಹುದು.ಉಪವಾಸ ಇರುವವರು ದೇವಸ್ಥಾನಕ್ಕೆ ಹೋದಾಗ ಪ್ರಾಸದ ಕೊಟ್ಟರೆ ತಪ್ಪದೆ ಸೇವನೆಯನ್ನು ಮಾಡಬೇಕು.ಪ್ರಸಾದ ಕರ್ಮಕ್ಕೆ ಅನುಸರವಾಗಿ ಮತ್ತು ಕೆಲಸದ ಅನುಸರವಾಗಿ ಸಿಗುತ್ತದೆ. ಹಾಗಾಗಿ ಪ್ರಸಾದ ಸಿಕ್ಕರೇ ಯಾವುದೇ ಕಾರಣಕ್ಕೂ ತಿನ್ನದೇ ಬರಬೇಡಿ.ಪ್ರಸಾದವನ್ನು ಸೇವನೆ ಮಾಡಿ ದೇವರ ದರ್ಶನ ಮಾಡಿಕೊಂಡು ಬನ್ನಿ. ಮುಖ್ಯವಾಗಿ ವೈಕುಂಠ ಏಕಾದಶಿ ವ್ರತ ಮಾಡುವುದನ್ನು ಮರೆಯಬೇಡಿ. ಇದರಿಂದ ಮುಕ್ಕೋಟಿ ದೇವರುಗಳ ಆಶೀರ್ವಾದ ನಿಮಗೆ ಸಿಗುತ್ತಾದೇ.

Related Post

Leave a Comment