ವೈರಸ್ ನಿಂದ ಹೊರಾಡಲು ಇಲ್ಲಿದೆ ಮನೆ ಮದ್ದು!

0 33

ಕರೋನ ಸಮಸ್ಯೆಯಿಂದ ಹಲವಾರು ಜನರು ಬಳಲುತ್ತಿದ್ದಾರೆ ಹಾಗೂ ಸಾವನ್ನಪ್ಪುತ್ತಿದ್ದಾರೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಮೂಲಕ ಕರೋನ ಸಮಸ್ಸೆಯಿಂದ ಮುಕ್ತಿ ಹೊಂದಬಹುದು. ಮನೆಯಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಬಳಸಿಕೊಂಡು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು.

ಬೆಳ್ಳುಳ್ಳಿ ಯಲ್ಲಿ ಹಲವಾರು ಗುಣಗಳು ಇರುವುದರಿಂದ ಕರೋನ ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ.ಬೆಳ್ಳುಳ್ಳಿಯನ್ನು ಆಹಾರದಲ್ಲಿ ಬಳಸುವುದರಿಂದ ಇಂಮ್ಯೂನಿಟಿ ಸಿಸ್ಟಮ್ ಚೆನ್ನಾಗಿ ಇರುತ್ತದೆ.

ಅರಿಶಿಣ, ನಿಂಬೆ ಹಣ್ಣು,ದ್ರಾಕ್ಷಿ ಹಣ್ಣು,ಕಿತ್ತಳೆ, ಮೋಸಂಬಿ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ಹಾಗೂ ದೇಹದಲ್ಲಿ ಬಿಳಿ ರಕ್ತದ ಕಣಗಳನ್ನು ಹೆಚ್ಚಿಸುತ್ತದೆ.ಪ್ರತಿದಿನ 5-8 ಬಾದಾಮಿ ನೆನೆಸಿಟ್ಟು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.ಆರೋಗ್ಯಕರ ನಿದ್ರೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ತುಳಸಿ ಎಲೆ ಹಾಗೂ ಶುಂಠಿ ಬೆರೆಸಿ ಕಷಾಯ ಮಾಡಿಕೊಂಡು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಪ್ರತಿದಿನ ಆಹಾರದಲ್ಲಿ ಮೆಣಸು, ದಲ್ ಚಿನ್ನಿ, ಜೀರಿಗೆ, ಲವಂಗ ಹೀಗೆ ಮುಂತಾದ ಸಾಂಬಾರ್ ಪದಾರ್ಥಗಳನ್ನು ಬಳಸುವುದರಿಂದ ದೇಹದಲ್ಲಿ ಇರುವ ವೈರಸ್ ಯಿಂದ ಹೊರಡಲು ಶಕ್ತಿ ಬರುತ್ತದೆ.ಆಹಾರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವುದರಿಂದ ಕರೋನ ವೈರಸ್ ವಿರುದ್ಧ ಹೊರಡಬಹುದು.

Leave A Reply

Your email address will not be published.