ನೀವು ಹುಟ್ಟಿದ ಸಮಯದಿಂದ ತಿಳಿಯಿರಿ ನಿಮ್ಮ ಭವಿಷ್ಯ..

ಹುಟ್ಟಿದ ಸಮಯ ಬಹಳಷ್ಟು ಮುಖ್ಯ. ಯಾಕೇಂದರೆ ಜೀವನ ಮತ್ತು ಭವಿಷ್ಯ ನಿರ್ಧಾರ ಆಗುವುದು ಹುಟ್ಟಿದ ಸಮಯದಿಂದಲೇ.ಭವಿಷ್ಯವನ್ನು ನೋಡುವುದಕ್ಕೆ ಹುಟ್ಟಿದ ಸಮಯ ಬಹಳಷ್ಟು ಮುಖ್ಯ ಆಗುತ್ತದೆ.1, ಬೆಳಗ್ಗೆ 4:00 ಗಂಟೆಯಿಂದ 6 ಗಂಟೆಯ ಒಳಗೆ ಹುಟ್ಟಿದ ವ್ಯಕ್ತಿಗಳು ಬಹಳಷ್ಟು ಅದೃಷ್ಟವಂತರು.ಇವರಿಗೆ ಅರೋಗ್ಯ ಆಯಸ್ಸು ಅನ್ನುವುದು ಹುಟ್ಟಿದಾಗಿಂದ ಬಂದಿರುತ್ತದೆ.ಇವರು ಬಹಳಷ್ಟು ದೃಢ ಸಂಕಲ್ಪವಂತರು.ಯಾವುದೇ ಕೆಲಸವನ್ನು ಮಾಡಬೇಕು ಅಂದರೆ ಮಾಡಿ ಮುಗಿಸುತ್ತಾರೆ.2, ಬೆಳಗ್ಗೆ 6:00 ಗಂಟೆಯಿಂದ 8:00 ಗಂಟೆಯ ಒಳಗೆ ಹುಟ್ಟಿದ ವ್ಯಕ್ತಿಗಳ ಜೀವನ ಬಹಳಷ್ಟು ರಹಸ್ಯಪೂರ್ಣವಾಗಿ ಇರುತ್ತದೆ.ಸ್ವಭಾವದಲ್ಲಿ ತುಂಬಾನೇ ಬುದ್ದಿವಂತರು.ಇವರು ಹಲವಾರು ಪರಿಣಿತಿಯನ್ನು ಹೊಂದಿ ಇವರ ಬುದ್ದಿವಂತಿಕೆ ಬಹಳ ಅಸ್ತ್ರ ಆಗಿರುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

3, ಬೆಳಗ್ಗೆ 8:00 ಗಂಟೆಯಿಂದ 10:00 ಗಂಟೆ ಒಳಗೆ ಹುಟ್ಟಿದ ವ್ಯಕ್ತಿಗಳು ಬಹಳಷ್ಟು ಸ್ನೇಹಿತರನ್ನು ಹೊಂದಿರುತ್ತಾರೆ.ಇವರು ಎಲ್ಲರಿಗೂ ಸಹಾಯವನ್ನು ಮಾಡುತ್ತಾರೆ.ಬೇರೆಯವರಿಗೆ ಒಳ್ಳೆಯದನ್ನು ಬಯಸುವುದರಿಂದ ಇವರಿಗೂ ಸಹ ಬಹಳ ಒಳ್ಳೆಯದೇ ಆಗುತ್ತದೆ.4, ಬೆಳಗ್ಗೆ 10:00 ಗಂಟೆಯಿಂದ 12:00 ಒಳಗೆ ಹುಟ್ಟಿದ ವ್ಯಕ್ತಿಗಳು ಎಲ್ಲಾ ಕೆಲಸಗಳನ್ನು ಬಹಳಷ್ಟು ಶ್ರೇದ್ದೆಯಿಂದ ಮಾತಾಡುತ್ತಾರೆ.ಈ ಶ್ರೇದ್ದೆ ಅನ್ನುವುದು ಯಶಸ್ಸು ತಂದು ಕೊಡುತ್ತಾರೆ.

5, ಮದ್ಯಾಹ್ನ 12:00 ಗಂಟೆಯಿಂದ 2:00 ಒಳಗೆ ಹುಟ್ಟಿದ ವ್ಯಕ್ತಿಗಳು ಹೆಚ್ಚು ಹೆಚ್ಚು ಪ್ರವಾಸವನ್ನು ಮಾಡುತ್ತಾರೆ.ಆದ್ದರಿಂದ ಇವರಿಗೆ ಹೊಸ ಹೊಸ ವಿಷಯಗಳನ್ನು ಹೆಚ್ಚಾಗಿ ತಿಳಿದುಕೊಳ್ಳುವುದಕ್ಕೆ ಬಹಳಷ್ಟು ಸಾಧ್ಯವಾಗುತ್ತದೆ ಹಾಗೂ ಇವರಿಗೆ ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಹುಚ್ಚು.6, ಮದ್ಯಾಹ್ನ 2:00 ಗಂಟೆಯಿಂದ 4:00 ಒಳಗೆ ಹುಟ್ಟಿದ ವ್ಯಕ್ತಿಗಳು ಬಹಳಷ್ಟು ಕಷ್ಟವನ್ನು ಅನುಭವಿಸುತ್ತಾರೆ. ಎಲ್ಲಾ ಕಷ್ಟವನ್ನು ನಿಭಾಯಿಸಿ ಒಳ್ಳೆಯ ಹಾಗೂ ಅತ್ಯಂತ ಒಳ್ಳೆಯ ಭವಿಷ್ಯ ಇವರಿಗೆ ದೊರಕುತ್ತದೆ.

7, ಸಂಜೆ 4:00 ಗಂಟೆಯಿಂದ 6:00 ಗಂಟೆ ಒಳಗೆ ಹುಟ್ಟಿದ ವ್ಯಕ್ತಿಗಳು ಬಹಳ ಒಳ್ಳೆಯ ಸಂಗಾತಿಯನ್ನು ಪಡೆಯುತ್ತಾರೆ.ಸಂಗಾತಿ ಬಂದ ನಂತರ ಅದೃಷ್ಟ ಬದಲಾಗುತ್ತದೆ.8, ಸಂಜೆ 6:00 ಗಂಟೆಯಿಂದ 8:00 ಗಂಟೆ ಒಳಗೆ ಹುಟ್ಟಿದ ವ್ಯಕ್ತಿಗಳು ಸಮಾಜ ಸೇವೆಯೇ ಜೀವ ಎಂದು ಕೆಲಸ ಮಾಡುತ್ತಾರೆ.ಇವರ ಪರೋಪಕಾರ ಗುಣ ಸಮಾಜ ಸೇವೆ ಇವರನ್ನು ಸಮಾಜದಲ್ಲಿ ಪ್ರಸಿದ್ದಿಯನ್ನು ಆಗುವಂತೆ ಮಾಡುತ್ತದೆ.

9, ರಾತ್ರಿ 8:00 ಗಂಟೆಯಿಂದ 10:00 ಗಂಟೆ ಒಳಗೆ ಹುಟ್ಟಿದ ವ್ಯಕ್ತಿಗಳು ಬಹಳಷ್ಟು ಜೋಯ್ ಫುಲ್ ಸ್ವಭಾವದವರು.ಸದಾಕಾಲ ಸಂತೋಷದಿಂದ ಮತ್ತು ಎಲ್ಲರನ್ನೂ ನಗಿಸುತ್ತಾರೆ.10, ರಾತ್ರಿ 10:00 ಗಂಟೆಯಿಂದ 12:00 ಗಂಟೆ ಒಳಗೆ ಹುಟ್ಟಿದ ವ್ಯಕ್ತಿಗಳು ಭೂಮಿ ಭಾಗ್ಯ ಒಲಿದಿರುತ್ತಾದೆ.ಇವರು ರಿಯಲ್ ಎಸ್ಟೇಟ್ ಅಥವಾ ಜಮೀನು ವ್ಯಾಪಾರಕ್ಕೆ ಹೋದರೆ ಇವರು ಹಲವಾರು ರೀತಿಯ ಲಾಭಗಳನ್ನು ಗಳಿಸುತ್ತಾರೆ.

11, ರಾತ್ರಿ 12:00 ಗಂಟೆಯಿಂದ 2 ಗಂಟೆ ಒಳಗೆ ಹುಟ್ಟಿದ ವ್ಯಕ್ತಿಗಳಿಗೆ ಮೀಡಿಯಾದಲ್ಲಿ ಬಹಳಷ್ಟು ಒಳ್ಳೆಯ ಅವಕಾಶ ಸಿಗುತ್ತದೆ .ಇದರಲ್ಲಿ ನಿಮಗೆ ಯಶಸ್ಸು ಸಿಗುತ್ತದೆ.12, ಬೆಳಗ್ಗೆ 2:00 ಗಂಟೆಯಿಂದ 4:00 ಗಂಟೆ ಹುಟ್ಟಿದ ವ್ಯಕ್ತಿಗಳು ಬಹಳ ಸಕ್ಸಸ್ ಫುಲ್ ಲೈಫ್ ಅನ್ನು ಲೀಡ್ ಮಾಡುತ್ತಾರೆ.ಇವರಿಗೆ ಎಲ್ಲಾ ಕ್ಷೇತ್ರದಲ್ಲಿ ಜಯ ಎನ್ನುವುದು ಸಿಗುತ್ತದೆ.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment