ನಿಮ್ಮ ಮನೆ ಬಾಗಿಲಿನ ಮೇಲೆ ಹೀಗೆ ಮಾಡಿದರೆ ಏನಾಗುತ್ತದೆ ಗೊತ್ತಾ .

ನಿಮ್ಮ ಮನೆ ಬಾಗಿಲಿನ ಮೇಲೆ ಹೀಗೆ ಮಾಡಿದರೆ ಏನಾಗುತ್ತದೆ ಗೊತ್ತಾ .

ನಿಮ್ಮ ನೆಚ್ಚಿನ ತಂದರೆ ಕಾಡುತ್ತಿದೆಯಾ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಇಲ್ಲವಾದರೆ ಅರಿಶಿನ ಕೊಂಬಿನಲ್ಲಿ ಒಂದು ಚಿಕ್ಕ ಕೆಲಸ ಮಾಡಿದರೆ ಸಾಕು ಸಾಮಾನ್ಯವಾಗಿ ಮನೆಯ ಮುಖ್ಯದ್ವಾರವು ಉತ್ತರ ದಿಕ್ಕಿಗೆ ಅಥವಾ ಪೂರ್ವ ದಿಕ್ಕಿನಲ್ಲಿ ಇರಬೇಕು ಎರಡು ದಿನ ಬಿಟ್ಟು ಬೇರೆ ದಿಕ್ಕಿಗೆ ಬಾಗಿಲು ಇರಬಾರದು .

ಮನೆಯ ಮುಖ್ಯದ್ವಾರವನ್ನು ಸಿಂಹದ್ವಾರ ಎಂದು ಕರೆಯುತ್ತಾರೆ ಮನೆಯ ಮುಖ್ಯದ್ವಾರ ದಿಂದಲೇ ಮಹಾಲಕ್ಷ್ಮಿಯ ಆಗಮಿಸುತ್ತಾಳೆ ಮತ್ತು ಮನೆಯ ಮುಖ್ಯದ್ವಾರದ ಬಳಿ ಸಾಕ್ಷ ನರಸಿಂಹಸ್ವಾಮಿಯ ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ ಹಾಗೆ ಮನೆಯ ಮುಖ್ಯದ್ವಾರದಿಂದ ನಕಾರಾತ್ಮಕ ಶಕ್ತಿಗೆ ಪ್ರವೇಶವಾಗುತ್ತದೆ ಹೀಗೆ ಆಗಬಾರದು ಎಂದರೆ ನೀವು ಚಿಕ್ಕ ಕೆಲಸವನ್ನು ಮಾಡಲೇಬೇಕಾಗುತ್ತದೆ .

ಪ್ರಪಂಚದಲ್ಲಿ ಎಲ್ಲಾ ಅಕ್ಷರ ಕ್ಕಿಂತ ಶಕ್ತಿಶಾಲಿ ಹೆಚ್ಚರ ಮತ್ತು ಪದವೆಂದರೆ ಅದು ಓಂಕಾರ ಓಂಕಾರವು ಲಿಗದೆ ಯಾವುದೇ ವೇದ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ ಓಂ ಎಂದರೆ ಆದಿ ಓಂ ಎಂದರೆ ಅಂತ್ಯ ಸೂರ್ಯ ಉದಯಿಸುವ ಮುಂಚೆ ಸ್ನಾನ ಮಾಡಿ ಅರಿಶಿನ ಕೊಂಬುಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಪುಡಿಮಾಡಿ ನೆನೆಸಿ ಅದನ್ನು ತೆಗೆದುಕೊಂಡು ಮನೆಯ ಮುಖ್ಯದ್ವಾರದ ಮೇಲೆ ಓಂ ಎಂದು ಬರೆಯಿರಿ

ಬರೆಯುವಾಗ ಭಕ್ತಿಯಿಂದ ನರಸಿಂಹಾಯ ನಮಃ ಎಂದು ಜಪಿಸಿ ಓಂ ಚಿನ್ನಯ್ಯ ಚಂದ್ರಕಾರದ ಚಿಹ್ನೆಯ ಮೇಲೆ ಕೆಂಪು ಕುಂಕುಮವನ್ನು ಇಡಬೇಕು.

Related Post

Leave a Comment