ಪಶುಪತಿನಾಥ ಮಂದಿರ ರಹಸ್ಯವನ್ನು ವಿಜ್ಞಾನಿಗಳಿಗೂ ಸಹ ತಿಳಿಯಲು ಸಾಧ್ಯವಾಗಲಿಲ್ಲ..

ಈ ಮಂದಿರದ ಶಿವಲಿಂಗವು ಸ್ಪರ್ಶಮಣಿಗೆ ಸಮಾನವಾಗಿದೆ. ಆದರೆ ಇದು ಕಬ್ಬಿಣವನ್ನು ಚಿನ್ನವನ್ನಾಗಿಸುತ್ತದೆ. ಈ ಮಂದಿರದ ಶಿವಲಿಂಗವು ತುಂಬಾನೇ ರಹಸ್ಯಮಯವಾಗಿದೆ. ಇದರ ಬಗ್ಗೆ ನಿಮಗೆ ಕೇಳಿದರೆ ತುಂಬಾನೇ ಆಶ್ಚರ್ಯವಾಗುತ್ತದೆ. ನೇಪಾಳದಲ್ಲಿರುವ ಪಶುಪತಿನಾಥ ಮಂದಿರದ ಬಗ್ಗೆ ಈ ರೀತಿ ತಿಳಿಯಲಾಗಿದೆ. ಇಂದಿಗೂ ಇಲ್ಲಿ ಭಗವಂತನಾದ ಶಿವಶಕ್ತಿ ವಾಸವಾಗಿದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪಶುಪತಿನಾಥ ಮಂದಿರವು 12 ಜ್ಯೋತಿರ್ಲಿಂಗಳಲ್ಲಿ ಒಂದಾದ ಕೇದಾರನಾಥ ಮಂದಿರದ ಅರ್ಧಭಾಗ ಎಂದು ತಿಳಿಯಲಾಗಿದೆ. ಪಶುಪತಿನಾಥ ಮಂದಿರವು ನೇಪಾಳ ರಾಜ್ಯವಾದ ಕಟ್ಮಂಡು ನಿಂದ ಸುಮಾರು 3.2ಕಿಲೋಮೀಟರ್ ಉತ್ತರ ಪಶ್ಚಿಮ ದೇವಗಾಟ್ ಊರಿನಲ್ಲಿ ಭಾಗಮತಿ ನದಿಯ ತೀರದಲ್ಲಿ ಇದೆ. ಪಶುಪತಿನಾಥ ಮಂದಿರದ ಬಗ್ಗೆ ಈ ಒಂದು ನಂಬಿಕೆ ಇದೆ.ಈ ಮಂದಿರದ ದರ್ಶನವನ್ನು ಪಡೆದರೆ ಯಾವುದೇ ಜನ್ಮದಲ್ಲಿ ಪಶು ಶರೀರವು ಸಿಗುವುದಿಲ್ಲ. ಪಶುಪತಿನಾಥ ದರ್ಶನ ಪಡೆಯುವ ವ್ಯಕ್ತಿಯು ಎಲ್ಲಕ್ಕಿಂತ ಮೊದಲು ನಂದಿ ದರ್ಶನವನ್ನು ಮಾಡಬಾರದು. ಒಂದು ವೇಳೆ ಈ ರೀತಿ ಆದರೆ ಆ ವ್ಯಕ್ತಿಗೆ ಪಶುವಿನ ಜನ್ಮ ನೀಡುವುದು ನಿರ್ಧಾರಗೋಳ್ಳುತ್ತದೆ. ಪಶುಪತಿನಾಥ ಮಂದಿರದ ಆಚೆ ಒಂದು ಘಾಟ್ ಇದೆ. ಪೌರಾಣಿಕ ಕಾಲದಿಂದಲೇ ಈ ಒಂದು ಘಾಟ್ ಯಿಂದ ನೀರನ್ನು ಮಂದಿರದಲ್ಲಿ ಬಳಸುತ್ತಾರೆ.

ಬೇರೆ ಸ್ಥಳದ ನೀರು ಒಳಗಡೆ ತರಲು ಅನುಮತಿ ಇಲ್ಲ.ಪಶುಪತಿನಾಥ ಮಂದಿರದ ಜ್ಯೋತಿರ್ಲಿಂಗವು ಚತುರ್ಮುಖಿ ಆಗಿದೆ.ಇದು ಸ್ಪರ್ಶ ಮಣಿಗೆ ಸಮಾನವಾಗಿದೆ.ಇದು ಕಬ್ಬಿಣವನ್ನು ಸಹ ಚಿನ್ನವನ್ನು ಆಗಿಸುತ್ತದೆ.ಈ ಮಂದಿರದಲ್ಲಿ ಶಿವನನ್ನು ತಲುಪಲು ನಾಲ್ಕು ದ್ವಾರಗಳು ಇವೇ.ಈ ನಾಲ್ಕು ದ್ವಾರಗಳು ಬೆಳ್ಳಿ ದ್ವಾರ ಆಗಿವೆ. ಪಶ್ಚಿಮ ದ್ವಾರದ ಮುಂದೆ ಶಿವನ ವಾಹನನಾದ ನಂದಿಯ ವಿಶಾಲವಾದ ಪ್ರತಿಮೆಯಿದೆ.

ಇದರ ನಿರ್ಮಾಣವು ಪೀತಾಂಬರದಿಂದ ಆಗಿದೆ. ಈ ಪರಿಸರದಲ್ಲಿ ವೈಷ್ಣವ ಮತ್ತು ಷೆ ಪರಂಪರೆಯ ಮತ್ತು ಹಲವಾರು ಮಂದಿರಗಳು ಪ್ರತಿಮೆಗಳು ಇವೇ. ನೇಪಾಳದಲ್ಲಿ ಇದು ಒಂದು ಪ್ರಮುಖ ಮಂದಿರವಾಗಿದ್ದು ಪಶುಪತಿನಾಥ ಶಿವಲಿಂಗಕ್ಕೆ ನಾಲ್ಕು ಮುಖಗಳು ಇವೇ. ಪೂರ್ವದಿಕ್ಕಿನ ಮುಖದ ತತ್ವ ಪುರುಷ, ಪಶ್ಚಿಮ ದಿಕ್ಕಿಗೆ ಇರುವ ಮುಖಕ್ಕೆ ಸತ್ಯ ಜ್ಯೋತಿ, ಉತ್ತರ ಮುಖಕ್ಕೆ ವಾಮ ದೇವಾ ಮತ್ತು ದಕ್ಷಿಣ ದಿಕ್ಕಿನಲ್ಲಿ ಇರುವ ಮುಖಕ್ಕೆ ಅಘೋರ ಎಂದು ಕರೆಯುತ್ತಾರೆ.

ಈ ನಾಲ್ಕು ಮುಖಗಳು ತಂತ್ರ ವಿದ್ಯೆಯ ನಾಲ್ಕು ಮೂಲ ತತ್ವಗಳು ಆಗಿವೆ. ಕೆಲವು ಜನರ ನಂಬಿಕೆಯ ಪ್ರಕಾರ ನಾಲ್ಕು ವೇದದ ಮೂಲವು ತತ್ವವು ಸಹ ಇಲ್ಲಿಂದಲೇ ಉದ್ಭವಿಸಿದ್ದು. ಈ ಶಿವಲಿಂಗವು ವೇದಗಳಿಗಿಂತ ಮೊದಲೇ ಇಲ್ಲಿ ಸ್ಥಾಪನೆಯಾಗಿದೆ.ಪಶುಪತಿನಾಥ ಮಂದಿರಕ್ಕೆ ಸಂಬಂಧಿಸಿದಂತೆ ಕೆಲವು ಪೌರಾಣಿಕ ನಂಬಿಕೆಗಳು ಸಹ ಇವೇ. ಇದರ ಅನುಸಾರವಾಗಿ ಕುರುಕ್ಷೇತ್ರ ಯುದ್ಧದ ನಂತರ ತಮ್ಮ ಬಂಧುಗಳನ್ನು ಹತ್ಯೆ ಮಾಡಿದ ಕಾರಣ ಪಾಂಡವರು ತುಂಬಾನೇ ದುಃಖದಲ್ಲಿ ಇದ್ದರು.

ಅವರು ನಮ್ಮ ಅಣ್ಣತಮ್ಮಂದಿರು ಮತ್ತು ಎಲ್ಲಾ ಸಂಬಂಧಿಕರನ್ನು ಸಾಯಿಸಿದ್ದರು.ಅವರಿಗೆ ಇದರ ಪಶ್ಚತಾಪ ಇತ್ತು. ತಮ್ಮನ್ನು ಅಪರಾಧಿಗಳು ಅಂತ ತಿಳಿಸಿದ್ದರು. ಇದರಿಂದ ಮುಕ್ತಿ ಪಡೆಯಲು ಇವರು ಶಿವನನ್ನು ಹುಡುಕಲು ಮುಂದಾದರು. ಆಗ ಸುಲಭವಾಗಿ ಇವರಿಗೆ ಮುಕ್ತಿ ನೀಡಲು ಶಿವನು ಬಯಸಿರಲಿಲ್ಲ. ಆದರೆ ಪಾಂಡವರನ್ನು ಕಂಡು ಶಿವನು ನಂದಿಯ ರೂಪವನ್ನು ತಾಳಿದರು.ಅಲ್ಲಿಂದ ಓಡಲು ಪ್ರಯತ್ನ ಮಾಡಿದರು. ಅದರೆ ಪಾಂಡವರಿಗೆ ಆ ವಿಷಯ ತಿಳಿಯಿತು.

ನಂತರ ನಂದಿಯಣ್ಣಿ ಬೆನ್ನಟ್ಟಿದ್ದರು ಹಿಡಿಯಲು ಪ್ರಯತ್ನ ಮಾಡಿದರು.ಈ ಘಟನೆಯಲ್ಲಿ ಶಿವನು ಭೂಮಿಯಲ್ಲಿ ಸೇರಿಕೊಂಡನು.ಅದರೆ ಯಾವಾಗ ಅವತಾರ ತಾಳಿದರೋ ಆಗ ಅವರ ಶರೀರದ ಭಾಗಗಳು ಭಿನ್ನವಾದ ಸ್ಥಳಗಳಲ್ಲಿ ಹೋಗಿ ಬಿದ್ದವು.ನೇಪಾಳದ ಪಶುಪತಿನಾಥ ಮಂದಿರದ ಸ್ಥಳದಲ್ಲಿ ಶಿವನ ತಲೆ ಬಿದ್ದಿತ್ತು.ಆಗಿನಿಂದ ಈ ಮಂದಿರವನ್ನು ತುಂಬಾನೇ ವಿಶೇಷ ಅಂತ ತಿಳಿಯಲಗಿದೆ.

ಕೇದಾರನಾಥ ನಲ್ಲಿ ನಂದಿಯ ಒಂದು ಭಾಗ. ನಂದಿಯ ಎರಡು ಕಾಲುಗಳು ತುಂಗಾನಾಥ್ ನ ಲ್ಲಿ ಬಿದ್ದವು.ಈ ಸ್ಥಳವು ಕೇದಾರ ದಾರಿಯಲ್ಲಿ ಇದೆ. ನಂದಿಯ ಹೊಟ್ಟೆಯ ಭಾಗವು ಹಿಮಾಲಯದ ಮಹೇಶ್ವರ ಮಂದಿರಕ್ಕೆ ಬಿದ್ದವು. ಇದು ತುಂಬಾನೇ ಶಕ್ತಿಶಾಲಿ ಮಣಿಪುರ ಲಿಂಗವಾಗಿದೆ.ನಂದಿಯ ಕೊಬ್ಬುಗಳು ಕಲ್ಪನಾಥ ಎಂದು ಕರೆಯುತ್ತಾರೆ. ಈ ರೀತಿಯ ಶಿವನ ವಿಭಿನ್ನವಾದ ಭಾಗಗಳು ಭಿನ್ನವಾದ ಸ್ಥಳಗಳಲ್ಲಿ ಸಿಕ್ಕವು. ಇವರ ಶರೀರದ ಭಾಗಗಳು ಈರೀತಿ ಹರಾಡುವುದಕ್ಕೆ ಇರುವ ವರ್ಣನೆ ಎಲ್ಲಾದರೂ ಒಂದು ಕಡೆ 7 ಚಕ್ರದೊಂದಿಗೆ ಹೊಂದಿಕೊಂಡಿದೆ.

ಪಶುಪತಿನಾಥ ಎರಡು ಶರೀರದ ತಲೆ ಆಗಿದೆ. ಒಂದು ಶರೀರವು ದಕ್ಷಿಣ ದಿಕ್ಕಿನಲ್ಲಿ ಹಿಮಾಲಯದ ಭಾರತೀಯ ಭಾಗದಲ್ಲಿ ಇದೆ. ಎರಡನೇಯ ಭಾಗವು ಪಶ್ಚಿಮ ದಿಕ್ಕಿನಲ್ಲಿ ಇದೆ. ಪಶುಪತಿನಾಥ ಮಂದಿರದಿಂದ 12 ಕಿಲೋಮೀಟರ್ ದೂರ ಭಕ್ತಿಪುರ ಇದೆ.ಇಲ್ಲಿ ವಿಶೇಷ ಜನರಿಂದ ನಿಮಗೆ ಪೂರ್ವ ಸಂಸ್ಕೃತಿಯ ಬಗ್ಗೆ ತಿಳಿಯುತ್ತದೆ.ಇಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿಗೂ ಶಿವನ ಭಕ್ತಿ ತಿಳಿಯುತ್ತದೆ.ಇಲ್ಲಿ ಪ್ರತಿಯೊಂದು ಹೆಜ್ಜೆಯಲ್ಲೂ ಮಂದಿರದ ಸಿಗುತ್ತದೆ. ನೀರು ಕುಡಿಯುವ ಸ್ಥಳದಲ್ಲಿ ಮಂದಿರವು ಇದೆ.ಒಂದು ವೇಳೆ ಪಶುಪತಿನಾಥ ಮಂದಿರಕ್ಕೆ ಭೇಟಿ ನೀಡಿದರೆ ಇದಕ್ಕೆ ಸಂಬಂಧಿಸಿದ ಅನುಭವವನ್ನು ಕಾಮೆಂಟ್ ಮೂಲಕ ತಿಳಿಸಿ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment