ಪೂಜೆ ಮಾಡುವಾಗ ನಿಮ್ಮ ಕಣ್ಣಿನಲ್ಲಿ ನೀರು ಬಂದರೆ ಇದರ ರಹಸ್ಯ ಏನು?

ಪ್ರಾಚೀನ ಗ್ರಂಥಗಳ ಅನುಸರವಾಗಿ ಪ್ರಾರಂಭದಲ್ಲಿ ಈ ಬ್ರಹಾಂಡವು ಖಾಲಿ ಆಗಿತ್ತು.ಎಲ್ಲಾ ಕಡೆ ಕೇವಲ ಅಂಧಕಾರ ಇತ್ತು.ಆಕಸ್ಮಿಕವಾಗಿ ಶಿವಲಿಂಗ ಪ್ರಕಟವಾಯಿತು. ಇದರಿಂದ ಬ್ರಹಾಂಡ ತುಂಬಿಕೊಂದಿತ್ತು. ಆ ಸಮಯದಲ್ಲಿ ಬ್ರಹಾಂಡದ ನಂತರ ಪದಾರ್ಥ ನಿರ್ಮಾಣವಾಯಿತು.ಹಲವಾರು ರೀತಿಯಾ ವಿಷಯಗಳು ರೆಡಿ ಆದವು.ಹಾಗಾಗಿ ಭಗವಂತನಾದ ಶಿವನ ವಾಸ ಇದೆ ಎಂದು ತಿಳಿಯಲಾಗಿದೆ.ಶಿವನ ಧ್ಯಾನ ಮಾಡಲು ಕುಳಿತಾಗ ನಿಮ್ಮ ಆತ್ಮ ಈಶ್ವರನೊಂದಿಗೆ ಕನೆಕ್ಷನ್ ಆಗುತ್ತದೆ.ಎಲ್ಲಾ ಸಮಸ್ತ ಜೀವಿಗಳಿಗೆ ನಿರ್ಜಿವ ವಸ್ತುಗಳಲ್ಲಿ ಆಗಲಿ ಇವರ ವಾಸ ಇದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಿಮ್ಮ ಆತ್ಮ ಈಶ್ವರನೊಂದಿಗೆ ಹೊಂದಿಕೊಂಡಾಗ ಶಿವನು ಕೆಲವು ಸಂಕೇತಗಳನ್ನು ಕೊಡುತ್ತಾರೆ. ಪೂಜೆ ಮತ್ತು ಧ್ಯಾನವನ್ನು ಮಾಡುವ ಸಂದರ್ಭದಲ್ಲಿ ಅಕ್ಕ ಪಕ್ಕದ ವಾತಾವರಣವು ಸಾಕಾರಾತ್ಮಕ ಶಕ್ತಿಯಿಂದ ತುಂಬಿಕೊಳ್ಳುತ್ತದೆ.ಇದೆ ಕಾರಣದಿಂದ ನೆಮ್ಮದಿಯಾ ಅನುಭಾವ ಆಗುತ್ತದೆ.ವಿದ್ಯಾರ್ಥಿಗಳು ಶರದಾದೇವಿ ಧ್ಯಾನ ಮಾಡುವಾಗ ಅಚಾನಕವಾಗಿ ನಿದ್ರೆ ಹಾಗೂ ಕಣ್ಣಲ್ಲಿ ನೀರು ಬರುತ್ತಾದೆ.ಇದರ ಅರ್ಥ ತಾಯಿ ಸರಸ್ವತಿ ದೇವಿ ಕೃಪೆ ಆ ವಿದ್ಯಾರ್ಥಿ ಮೇಲೆ ಬೀಳಲಿದೆ ಎಂದು ಅರ್ಥ.ಶಿವನ ಆಶೀರ್ವಾದ ಇರುವವರು ಜೀವನದಲ್ಲಿ ಸೋಲುವುದಿಲ್ಲ.

1, ಕಣ್ಣುಗಳಲ್ಲಿ ನೀರು ಬರುವುದು.-ಒಂದು ವೇಳೆ ಈಶ್ವರನ ಧ್ಯಾನ ಮಾಡುವಾಗ ಅಚಾನಕವಾಗಿ ಕಣ್ಣುಗಳಲ್ಲಿ ನೀರು ಹರಿದು ಬಂದರೆ ಇದು ಈಶ್ವರನ ಸಂಕೇತವಾಗಿರುತ್ತದೆ.ನಿಮ್ಮ ಆತ್ಮದ ಜೊತೆ ಈಶ್ವರನ ಶಕ್ತಿಯು ಮಿಲನಗೊಂಡಿರುತ್ತದೆ.ಇಂತಹ ಸ್ಥಿತಿಯಲ್ಲಿ ಈಶ್ವರನಿಗೆ ನಿಮ್ಮ ಮನಸ್ಸಿಚ್ಚೆಗಳನ್ನು ಖಂಡಿತ ಹೇಳಿ.ಇಂತಹ ಸಮಯದಲ್ಲಿ ನೀವು ಏನೇ ಬೇಡಿಕೊಂಡರು ಫಲ ಖಂಡಿತ ಸಿಗುತ್ತದೆ.ಪೂಜೆ ಮಾಡುವಾಗ ಕಣ್ಣಿನಲ್ಲಿ ನೀರು ಬರುವುದಕ್ಕೆ ಕಾರಣ ಏನು ಅಂದರೆ ನಿಮ್ಮ ಅಂತರಮನದ ಕೆಟ್ಟತನ ಸ್ವಚ್ಛವಾಗಿ ಇರುತ್ತದೆ.

2, ಉರಿಯುತ್ತಿರುವ ದೀಪಾ ದೊಡ್ಡದಾಗುವುದು.-ದೀಪದಲ್ಲಿ ಶಿವ ಶಂಕರನ ವಾಸ ಕೂಡ ಇದೆ.ಒಂದು ವೇಳೆ ಪೂಜೆ ಮಾಡುತ್ತಿದ್ದಾರೆ ಆಗ ನಿಮ್ಮ ಮುಂದೆ ಇರುವ ಆರತಿ ತಟ್ಟೆಯಲ್ಲಿ ಇರುವ ದೀಪದ ಬೆಳಕು ಏನಾದರು ಹೆಚ್ಚಾದರೆ. ಇದು ಕೂಡ ಒಂದು ಈಶ್ವರನ ಸಂಕೇತ ಆಗಿದೆ.ಶಿವನು ಒಲಿದಿದ್ದಾನೆ ಎಂದು ಅರ್ಥ.ಇಂತಹ ಸಮಯದಲ್ಲಿ ಈಶ್ವರನ ಬಳಿ ಪ್ರಾರ್ಥನೆಯನ್ನು ಮಾಡಬೇಕು.ನಿಮ್ಮ ಮನಸ್ಸಿನ ಇಚ್ಛೆಗಳನ್ನು ಹೇಳಿಕೊಳ್ಳಬೇಕು.

3, ಆಗರಾಬತ್ತಿ ಹೊಗೆ-ಪೂಜೆ ಮಾಡುವಾಗ ಅಗರ ಬತ್ತಿಯನ್ನು ಹಚ್ಚಿದ ಸಮಯದಲ್ಲಿ ಅದರ ಹೊಗೆ ನಿಮ್ಮ ಇಷ್ಟ ದೇವರ ಹತ್ತಿರ ಹೋಗುತ್ತಿದ್ದಾರೆ ನಿಮ್ಮ ಪೂಜೆಯನ್ನು ಸ್ವೀಕರಿಸಿದ್ದಾರೆ ಎಂದು ಅರ್ಥ.4, ಹೂವು ಬೀಳುವುದು-ಪೂಜೆ ಮಾಡುವ ಮುನ್ನ ಇಷ್ಟ ದೇವರ ಮೇಲೆ ಹೂವನ್ನು ಅರ್ಪಿಸಿದರೆ ಮತ್ತು ಹೂವು ನಿಮ್ಮ ಬಳಿ ಬಂದು ಬಿದ್ದರೆ ಇದು ತುಂಬಾನೇ ಶುಭ ಎಂದು ತಿಳಿಯಲಾಗಿದೆ.ಇದರ ಅರ್ಥ ನಿಮ್ಮ ಪ್ರಾರ್ಥನೆಯನ್ನು ಈಶ್ವರ ಸ್ವೀಕರಿಸಿದ್ದಾನೆ ಎಂದು ಅರ್ಥ.

5, ದ್ವಾರದ ಬಳಿ ಹಸು ಬರುವುದು-ಭಗವಂತನಾದ ಶಿವನ ಪೂಜೆ ಅಥವಾ ಆರತಿ ಮಾಡುವಾಗ ದ್ವಾರದ ಬಳಿ ಹಸು ಬಂದು ನಿಂತರೆ ತುಂಬಾ ಒಳ್ಳೆಯದು.ದ್ವಾರದ ಬಳಿ ಬಂದಿರುವ ಹಸುವಿನ ಪೂಜೆಯನ್ನು ಮಾಡಿ ರೊಟ್ಟಿಯನ್ನು ತಿನ್ನಿಸಿ ಮತ್ತು ನಮಸ್ಕಾರ ಮಾಡಿ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಗೋಮಾತೆ ಕಿವಿಯಲ್ಲಿ ಹೇಳಿ.ಇಲ್ಲಿ ನಿಮ್ಮ ಆಸೆ ಪೂರ್ತಿ ಆಗುತ್ತವೆ.ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment