ಪಿಗ್ಮೆಂಟೇಷನ್ ಬರಲು ಏನು ಕಾರಣ? ಆಯುರ್ವೇದ ಮನೆಮದ್ದು ಟಿಪ್ಸ್!

ಚರ್ಮದಲ್ಲಿ ಕಲೆ ಆಗುವುದು ಹಲವಾರು ಜನರಲ್ಲಿ ಕಾಣುತ್ತೇವೆ.ಮೊದಲು ಕಾರಣ ತಿಳಿದುಕೊಂಡರೆ ಅದಕ್ಕೆ ಚಿಕಿತ್ಸೆ ಸಿಗುತ್ತದೆ. ಪಿಗ್ಮೆಂಟೇಷನ್ ಎಂದರೆ ನಾರ್ಮಲ್ ಚರ್ಮದ ಬಣ್ಣವಲ್ಲದೆ ಬೇರೆ ಬಣ್ಣ ಬರುವುದು.ಬಿಸಿಲಿಗೆ ಹೋದರು ಕೂಡ ಪಿಗ್ಮೆಂಟೇಶನ್ ಆಗುವುದಿಲ್ಲ. ಅದರೆ ದೇಹದಲ್ಲಿ ಪಿತ್ತ ವೃದ್ಧಿಯಾಗಿ ಉಷ್ಣ ಜಾಸ್ತಿ ಅದರೆ ಪಿಗ್ಮೆಂಟೇಷನ್ ಸಮಸ್ಸೆ ಎದುರಾಗುತ್ತಾದೆ.ಒಂದು ವೇಳೆ ದೇಹದಲ್ಲಿ ದ್ರಾವಂಶ ಕೊರತೆ ಇಲ್ಲದೆ ಇದ್ದು ಪಿತ್ತದ ಅಂಶ ಜಾಸ್ತಿ ಇಲ್ಲದೆ ಇದ್ದಾರು ಬಿಸಿಲಿಗೆ ಹೋದರೆ ಪಿಗ್ಮೆಂಟೇಷನ್ ಆಗುವುದಿಲ್ಲ.

ಪಿತ್ತ ವೃದ್ಧಿಕರ ಆಹಾರ ವಿಹಾರದಿಂದ ಅಂದರೆ ಜಂಕ್ ಫುಡ್ಸ್, ಕಾಫಿ, ಟೀ, ಅಲ್ಕಹಲ್, ಸ್ಮೋಕಿಂಗ್ ಮತ್ತು ಅತೀ ಹೆಚ್ಚಾಗಿ ಮಸಾಲೆ ಪದಾರ್ಥಗಳನ್ನು ಉಪಯೋಗ ಮಾಡುವುದು.ಅತೀ ಹೆಚ್ಚು ನನ್ ವೆಜ್ ಸೇವನೆ ಮಾಡುವುದು.ಇವುಗಳನ್ನು ಅತೀ ಹೆಚ್ಚಾಗಿ ಸೇವನೆ ಮಾಡುವುದರಿಂದ ಪಿತ್ತ ಅಂಶ ದೇಹದಲ್ಲಿ ಜಾಸ್ತಿ ಆಗುತ್ತದೆ.ಇದರಿಂದ ಪಿಗ್ಮೆಂಟೇಶನ್ ಆಗುತ್ತದೆ. ಪಿಗ್ಮೆಂಟೇಶನ್ ಆದರೆ ಮುಖದಲ್ಲಿ ಕಲೆಗಳು, ಚರ್ಮದ ಉರಿ, ಗುಳ್ಳೆಗಳು , ಸುಟ್ಟು ಗಾಯಗಳು ಆಗುವುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪರಿಹಾರಗಳು :1, ಇದಕ್ಕೆ ಪರಿಹಾರವೇನೆಂದರೆ ಪಿತ್ತ ವೃದ್ಧಿಕರ ಆಹಾರ ವಿಹಾರಗಳನ್ನು ಅವೈಡ್ ಮಾಡುವುದು.2,ಇನ್ನು ರೋಸ್ ವಾಟರ್ ಮತ್ತು ಮುಲ್ತಾನ್ ಮಟ್ಟಿ ಪೇಸ್ಟ್ ಅನ್ನು ತಯಾರಿ ಮಾಡಿಕೊಂಡು ಅಪ್ಲೈ ಮಾಡಿ ಅರ್ಧ ಗಂಟೆ ಬಿಟ್ಟು ಫೇಸ್ ವಾಶ್ ಮಾಡುವುದರಿಂದ ಪಿಗ್ಮೆಂಟೇಶನ್ ಕಡಿಮೆಯಾಗುತ್ತದೆ.3,ಇನ್ನು ಕಡಲೆ ಹಿಟ್ಟಿಗೆ ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಕ್ರಮೇಣವಾಗಿ ಕಡಿಮೆಯಾಗುತ್ತದೆ.4,ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ವಾಶ್ ಮಾಡುವುದರಿಂದ ಪಿಗ್ಮೆಂಟೇಶನ್ ಕಡಿಮೆಯಾಗುತ್ತದೆ.

5,ಇನ್ನು ಹುತ್ತದ ಮಣ್ಣು ಮತ್ತು ಟೊಮೊಟೊ ರಸ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಪಿಗ್ಮೆಂಟೇಶನ್ ಕಡಿಮೆಯಾಗುತ್ತದೆ.6,ಮುಖ್ಯವಾಗಿ ಪ್ರತಿ ದಿನ ಆಹಾರದಲ್ಲಿ ದೇಹವನ್ನು ತಪ್ಪು ಮಾಡುವ ಎಳನೀರು, ಮಜ್ಜಿಗೆ, ಮೊಸರು, ಹಾಲು, ತುಪ್ಪ ಬಳಕೆಯನ್ನು ಜಾಸ್ತಿ ಮಾಡಬೇಕು.ಈ ರೀತಿ ಮಾಡಿದರೆ ಪಿಗ್ಮೆಂಟೇಶನ್ ಕಡಿಮೆಯಾಗುತ್ತದೆ.ಆದರೂ ಸಹ ಕಡಿಮೆಯಾಗದಿದ್ದರೆ ಹತ್ತಿರ ಇರುವ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment