ಬೆಕ್ಕು ನಿಮ್ಮ ದಾರಿಗೆ ಅಡ್ಡ ಬಂದರೆ ಈ ರೀತಿ ಎಂದಿಗೂ ಮಾಡಬೇಡಿ!

ಮನೆಯಿಂದ ಮುಖ್ಯವಾದ ಕೆಲಸಕ್ಕೆ ಹೋಗುವ ಸಮಯದಲ್ಲಿ ಬೆಕ್ಕು ಅಡ್ಡ ಬಂದರೆ ಈ ಒಂದು ಕೆಲಸಕ್ಕೆ ಹೋಗಬೇಡಿ ಎಂದು ಹಲವರು ಜನರು ಹೇಳುತ್ತಾರೆ. ಇನ್ನು ಕೆಲವರು ಬೆಕ್ಕು ಅಡ್ಡ ಬಂದರೆ ಅಲ್ಲಿ ಸ್ವಲ್ಪ ಹೊತ್ತು ನಿಂತುಕೊಂಡು ಇನ್ನೊಬ್ಬರು ಆ ದಾರಿಯಲ್ಲಿ ಮುಂದೆ ಹೋಗಲಿ ಎಂದು ಕಾಯುತ್ತ ನಿಂತಿರುತ್ತಾರೆ. ಶಾಸ್ತ್ರದಲ್ಲಿ ಈ ರೀತಿ ಮಾಡಿದರೆ ನಿಮಗೆ ಆಗುವ ಅಪಾಯ ನಿಮಗೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ.

ಅದರೆ ಪ್ರತಿ ಸರಿ ಬೆಕ್ಕು ನಿಮಗೆ ಅಡ್ಡ ಬಂದರೆ ನಿಮಗೆ ಕೆಟ್ಟದ್ದು ಆಗುವುದಿಲ್ಲ.ಒಂದು ವೇಳೆ ಬೆಕ್ಕು ಬಲಗಡೆಯಿಂದ ಎಡಗಡೆ ಹೋದರೆ ಅಶುಭ ಎಂದು ಹೇಳುತ್ತಾರೆ. ಈ ರೀತಿಯಾದರೆ ಮುಂದೆ ಏನಾದರೂ ಕೆಟ್ಟದಾಗುತ್ತದೆ ಎಂದು ಸಂಕೇತವನ್ನು ಕೋಡುತ್ತದೆ. ಹೋಗುತ್ತಿರುವ ಮುಖ್ಯವಾದ ಕೆಲಸ 90% ಆಗುವುದಿಲ್ಲ ಎಂದು ಅರ್ಥ.ಇಂತಹ ಸಮಯದಲ್ಲಿ ಸ್ವಲ್ಪ ಹೊತ್ತು ಕಾದು ಕುಳಿತು ನಂತರ ದಾರಿಯನ್ನು ದಾಟಬೇಕು.ಇನ್ನು ಎಡಗಡೆಯಿಂದ ಬಲಗಡೆ ಬೇಕು ಹೋದರೆ ಶುಭ ಎಂದು ಹೇಳಲಾಗಿದೆ.

ಬೆಕ್ಕು ನಿಮ್ಮ ದಾರಿಗೆ ಅಡ್ಡ ಬಂದರೆ ಈ ರೀತಿ ಎಂದಿಗೂ ಮಾಡಬೇಡಿ!ಮನೆಯಿಂದ ಮುಖ್ಯವಾದ ಕೆಲಸಕ್ಕೆ ಹೋಗುವ ಸಮಯದಲ್ಲಿ ಬೆಕ್ಕು ಅಡ್ಡ ಬಂದರೆ ಈ ಒಂದು ಕೆಲಸಕ್ಕೆ ಹೋಗಬೇಡಿ ಎಂದು ಹಲವರು ಜನರು ಹೇಳುತ್ತಾರೆ. ಇನ್ನು ಕೆಲವರು ಬೆಕ್ಕು ಅಡ್ಡ ಬಂದರೆ ಅಲ್ಲಿ ಸ್ವಲ್ಪ ಹೊತ್ತು ನಿಂತುಕೊಂಡು ಇನ್ನೊಬ್ಬರು ಆ ದಾರಿಯಲ್ಲಿ ಮುಂದೆ ಹೋಗಲಿ ಎಂದು ಕಾಯುತ್ತ ನಿಂತಿರುತ್ತಾರೆ. ಶಾಸ್ತ್ರದಲ್ಲಿ ಈ ರೀತಿ ಮಾಡಿದರೆ ನಿಮಗೆ ಆಗುವ ಅಪಾಯ ನಿಮಗೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ.

ಅದರೆ ಪ್ರತಿ ಸರಿ ಬೆಕ್ಕು ನಿಮಗೆ ಅಡ್ಡ ಬಂದರೆ ನಿಮಗೆ ಕೆಟ್ಟದ್ದು ಆಗುವುದಿಲ್ಲ.ಒಂದು ವೇಳೆ ಬೆಕ್ಕು ಬಲಗಡೆಯಿಂದ ಎಡಗಡೆ ಹೋದರೆ ಅಶುಭ ಎಂದು ಹೇಳುತ್ತಾರೆ. ಈ ರೀತಿಯಾದರೆ ಮುಂದೆ ಏನಾದರೂ ಕೆಟ್ಟದಾಗುತ್ತದೆ ಎಂದು ಸಂಕೇತವನ್ನು ಕೋಡುತ್ತದೆ. ಹೋಗುತ್ತಿರುವ ಮುಖ್ಯವಾದ ಕೆಲಸ 90% ಆಗುವುದಿಲ್ಲ ಎಂದು ಅರ್ಥ.ಇಂತಹ ಸಮಯದಲ್ಲಿ ಸ್ವಲ್ಪ ಹೊತ್ತು ಕಾದು ಕುಳಿತು ನಂತರ ದಾರಿಯನ್ನು ದಾಟಬೇಕು.ಇನ್ನು ಎಡಗಡೆಯಿಂದ ಬಲಗಡೆ ಬೇಕು ಹೋದರೆ ಶುಭ ಎಂದು ಹೇಳಲಾಗಿದೆ.

Related Post

Leave a Comment