ನಾಳೆ ಸೂರ್ಯ ಉದಯಿಸುತ್ತಿದ್ದಂತೆ ಈ ರಾಶಿಗಳ ಮೇಲೆ ಶನಿದೇವನ ಕೃಪಾಕಟಾಕ್ಷ ಆರಂಭ!

ನಾಳೆ ಸೂರ್ಯ ಉದಯಿಸುತ್ತಿದ್ದಂತೆ ಈ ರಾಶಿಗಳ ಮೇಲೆ ಶನಿದೇವನ ಕೃಪಾಕಟಾಕ್ಷ ಆರಂಭ.ಶನಿಯು ಪರಮಾತ್ಮನ ಕೃಪೆಗೆ ಪಾತ್ರನಾಗಿ ಅವನ ಆಜ್ಞಾನುಸಾರ ಪ್ರತಿಯೊಬ್ಬರು ಸತ್ಯ,ಧರ್ಮ, ನಿಷ್ಠೆ ಯಿಂದ ಬಾಳುವಂತೆ ಮಾಡಿ ಜನ್ಮಜನ್ಮಾಂತರಗಳಲ್ಲಿ ಮಾಡಿದ ಪಾಪ ಕರ್ಮಗಳಿಗೆ ತಕ್ಕಂತೆ ಮಾನವರಿಗೆ ಶಿಕ್ಷೆಕೊಟ್ಟು ತಿದ್ದಿ ಬೆಳೆಸಿ ಪುಣ್ಯಕಾರ್ಯಗಳ ಮಾಡಿಸುವ ನಿಯಾಮಕನಾದ ಗ್ರಹವೇ ಶನಿ ಗ್ರಹ.ಈ ವಿಷಯದಲ್ಲಿ ಎಲ್ಲರನ್ನು ತಿದ್ದುವವನಾಗಿರುವುದರಿಂದ ಇವರಿಂದ ತ್ರಿಮೂರ್ತಿಗಳು ಹೊರತಾಗಿಲ್ಲ.ಹೀಗಾಗಿ ಶನಿಯನ್ನು ಒಲಿಸಿಕೊಳ್ಳಲು ಜನರು ನಾನಾ ಪ್ರಯತ್ನವನ್ನು ಮಾಡುತ್ತಾರೆ.ಇನ್ನು ನಾಳೆ ಸೂರ್ಯ ಉದಾಯವಾದ ಬಳಿಕ ರಾಶಿಚಕ್ರದಲ್ಲಿ ಕೆಲ ಸಂಚಲನದಿಂದ ಶನಿಯ ಉತ್ತಮ ದೃಷ್ಟಿ ಕೆಲ ರಾಶಿಗಳ ಮೇಲೆ ಬೀಳಲಿದೆ.ಈ ದೃಷ್ಟಿ ಅವರ ವ್ಯಾಪಾರ ವ್ಯವಹಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಿದೆ.ಇನ್ನು ಶನಿದೇವನ ಕೃಪೆ ದೊರೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ

ವೃಶ್ಚಿಕ ರಾಶಿ:ವೃಶ್ಚಿಕ ರಾಶಿಗೆ ಈ ಸಂಚಲನ ಆಸ್ತಿ ವ್ಯವಹಾರಗಳಲ್ಲಿ ಅಸಾಧಾರಣ ಲಾಭ ತರುತ್ತದೆ.ನಿಮ್ಮ ಯಾವುದೇ ಸ್ನೇಹಿತ ಇಂದು ವ್ಯಾಪಾರದಲ್ಲಿ ಲಾಭ ಗಳಿಸಲು ನಿಮಗೆ ಸಲಹೆ ನೀಡಬಹುದು.ನೀವು ಆ ಸಲಹೆಯನ್ನು ಅನುಸರಿಸಿದರೆ ನೀವು ಖಂಡಿತವಾಗಿಯೂ ಹಣವನ್ನ ಗಳಿಸುವಿರಿ.ಸಹೋದರಿಯ ವೈವಾಹಿಕ ಸಂಬಂಧದ ಸುದ್ದಿ ನಿಮಗೆ ಸಂತಿಷ್ಠಿಗೊಳಿಸಬಹುದು.ಸಹೋದರಿಯಿಂದ ಪ್ರತ್ಯೇಕಗೊಳ್ಳುವ ಬಗ್ಗೆ ಯೋಚಿಸಿ ನಿಮಗೆ ಸ್ವಲ್ಪ ದುಃಖವಾಗುವಂತಹ ಸಾಧ್ಯತೆಗಳಿವೆ ಆದರೆ ನೀವು ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರಸ್ತುತವನ್ನು ಆಲೋಚಿಸಬೇಕಾದ ಅಗತ್ಯವಿದೆ.ವೈಯಕ್ತಿಕ ಸಂಬಂಧಗಳು ಸೂಕ್ಷ್ಮ ಹಾಗೂ ಸಂವೇದನಾಶೀಲವಾಗಿರುತ್ತದೆ.

ಸಿಂಹ ರಾಶಿ:ಸಿಂಹರಾಶಿಗೆ ದಾಂಪತ್ಯ ಜೀವನವೂ ಬಹಳ ಸಿಹಿಯಾಗಿರುತ್ತದೆ ಮತ್ತು ನಿಮ್ಮ ಜೀವನ ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ ಇದರಿಂದ ನಿಮ್ಮ ವೈವಾಹಿಕ ಜೀವನವನ್ನು ಆನಂದಿಸುತ್ತೀರಿ.ಅದಾಗ್ಯೂ ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಮೇಲೆ ನೀವು ವಿಶೇಷ ಕಾಳಜಿ ವಹಿಸಬೇಕು.ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ದೊರೆಯಲಿದೆ.ಇನ್ನು ಆಸ್ತಿಗೆ ಸಂಬಂಧಿಸಿದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಮತ್ತು ನಿಮ್ಮ ಕೌಟುಂಬಿಕ ಜೀವನವೂ ಸಹ ಸಾಕಷ್ಟು ಸಂತೋಷದಿಂದ ತುಂಬಿರುತ್ತದೆ.ಮನೆಯಲ್ಲಿ ಹೊಸ ಸದಸ್ಯನ ಆಗಮನವಾಗಬಹುದು.ಶಿಕ್ಷಣ ಕ್ಷೇತ್ರದಲ್ಲಿ ಮಿಶ್ರಿತ ಫಲಿತಾಂಶಗಳನ್ನು ನೀವು ಪಡೆಯಬಹುದು.ಇನ್ನು ಎಷ್ಟು ಕಠಿಣ ಪರಿಶ್ರಮ ಮಾಡುವಿರೋ ಅಷ್ಟೇ ಆರ್ಥಿಕ ಲಾಭವಾಗುತ್ತದೆ.

ತುಲಾ ರಾಶಿ:ತುಲಾ ರಾಶಿಗೆ ಅವರ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶ ನೀಡುತ್ತದೆ.ಮತ್ತು ಬೇರೆ ಯಾವುದೇ ಸಾಧನೆಯನ್ನು ನೀವು ಸಾಧಿಸಬಹುದು.ಕೌಟುಂಬಿಕ ಜೀವನದಲ್ಲಿ ಕೆಲವು ಸಮಸ್ಯೆಗಳೂ ಬರಬಹುದು ಆದರೆ ನಿಮ್ಮ ತಿಳುವಳಿಕೆಯಿಂದಾಗಿ ನೀವು ಆ ಸವಾಲುಗಳೇನು ದೊಟ್ಟಮಟ್ಟದಲ್ಲಿ ಜಯಿಸುವಿರಿ.ಸಮಾಜದ ಗೌರವಾನ್ವಿತ ಮತ್ತು ಹಿರಿಯರ ಆಶೀರ್ವಾದವನ್ನು ಪಡೆಯುವಿರಿ.ಈ ಕಾರಣದಿಂದಾಗಿ ನೀವು ಎಂತಹದ್ದೇ ಕಠಿಣ ಕೆಲಸಗಳಲ್ಲಿ ಯಶಸ್ಸು ಪಡೆಯುವಿರಿ. ಅತಿಯಾದ ಕೆಲಸ ಕಾರ್ಯಗಳಿಂದ ನಿಮಗೆ ಸುಸ್ತಾಗಬಹುದು ಮತ್ತು ಇದರ ಪರಿಣಾಮ ನಿಮ್ಮ ಕೆಲಸ ಮತ್ತು ದೇಹದ ಮೇಲೆ ಬೀರಬಹುದು.

ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ “ಓಂ ಶನಿದೇವ” ಎಂದು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು

Related Post

Leave a Comment