ಹುಡುಗನ ಮುಖ ಅಮ್ಮನಿಗೆ ಹಾಗೂ ಹುಡುಗಿಯ ಮುಖ ಅಪ್ಪನಿಗೆ ಹೋಲುತ್ತಿದ್ದಾರೆ ಇದರ ಅರ್ಥ ಏನು ಎಂದು ತಿಳಿಯಿರಿ

ಹಿರಿಯರು ಯಾವಾಗಲು ಹೇಳುತ್ತಿರುತ್ತಾರೆ ಹುಡುಗನ ಮುಖ ತನ್ನ ತಾಯಿಗೆ ಒಲಿದರೆ ತುಂಬಾ ಒಳ್ಳೆಯದು. ಅದೇ ರೀತಿ ಹುಡುಗಿಯ ಮುಖ ತಂದೆಗೆ ಒಲಿದರೆ ತುಂಬಾನೆ ಒಳ್ಳೆಯದು. ಸಾಮುದ್ರಿಕ ಶಾಸ್ತ್ರದ ಗ್ರಂಥ ಇದು ಪುರಾತನ ಮತ್ತು ಪ್ರಾಚೀನವಾದಂತಹ ಗ್ರಂಥವಾಗಿದೆ. ಈ ಒಂದು ಗ್ರಂಥವನ್ನು ಸಾಕಷ್ಟು ಜನರು ನಂಬುತ್ತಾರೆ. ಈ ಗ್ರಂಥದಲ್ಲಿ ನಿಮ್ಮ ಮುಖದ ಆಕಾರದಿಂದ ನಿಮ್ಮ ಜೀವನ ಹೇಗಿರುತ್ತದೆ ಎನ್ನುವುದನ್ನು ಇದರಲ್ಲಿ ತಿಳಿಸಿದ್ದಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಉದ್ದ ಮುಖ ಇದ್ದು ಅಗಲ ಕಡಿಮೆ ಇದ್ದಾವರು ಪ್ರತಿಯೊಂದನ್ನು ಬೇಗ ಪಡೆದುಕೊಳ್ಳುತ್ತಾರೆ ಮತ್ತು ಬೇಗ ಯಶಸ್ಸನ್ನು ಪಡೆಯುತ್ತಾರೆ.2, ಒಂದು ವೇಳೆ ಮುಖ ದೊಡ್ಡದಾಗಿ ರೌಂಡ್ ಆಗಿ ಇರುವವರು ಜೀವನದಲ್ಲಿ ಹಲವಾರು ಕಷ್ಟಗಳನ್ನು ಅನುಭವಿಸುತ್ತಾರೆ.3, ಮೊಟ್ಟೆ ಆಕಾರದಲ್ಲಿ ಮುಖ ಇರುವವರು ಆಕರ್ಷಕ ಸ್ವಭಾವದವರು ಆಗಿರುತ್ತಾರೆ. ಯಾವುದೇ ಒಂದು ವಿಷಯ ಆದರೂ ಕೂಡ ತುಂಬಾನೇ ಒಂದು ಕಂಟ್ರೋಲ್ ಇರುತ್ತದೆ.ಒಂದು ವೇಳೆ ಯಾರ ಹತ್ತಿರನಾದರೂ ತುಂಬಾ ಕ್ಲೋಸ್ ಆದರೂ ಅಂದರೆ ಯಾವತ್ತಿಗೂ ಅವರನ್ನು ಮರೆಯುವುದಿಲ್ಲ.

4, ಒಂದು ಮುಖ ಬಾಕ್ಸ್ ರೀತಿ ಇದ್ದಾರೆ. ಇವರು ತುಂಬಾನೇ ಬುದ್ದಿವಂತರು ಮತ್ತು ತುಂಬಾ ಕೋಪಿಷ್ಟ ಸ್ವಭಾವದವರು ಆಗಿರುತ್ತಾರೆ.5, ಒಂದು ವೇಳೆ ವೃತ್ತಕಾರದಲ್ಲಿ ಮುಖ ಇದ್ದಾರೆ. ಇವರು ತುಂಬಾನೇ ಆಕರ್ಷಕ ಸ್ವಭಾವದವರು ಆಗಿರುತ್ತಾರೆ. ಬೇರೆಯವರು ಇವರನ್ನು ಹೊಗಳಿದರೆ ತುಂಬಾನೇ ಖುಷಿ ಕೊಡುತ್ತದೆ. ಇವರಿಗೆ ಇನ್ನೊಬ್ಬರಿಗೆ ತಮಾಷೆ ಮಾಡುವುದು ಇವರಿಗೆ ಖುಷಿ ತಂದುಕೊಡುತ್ತದೆ.6, ಒಂದು ವೇಳೆ ತ್ರಿಕೋನ ಆಕಾರದಲ್ಲಿ ಮುಖ ಇರುವವರು ರಚನಾತ್ಮಕ ವ್ಯಕ್ತಿಗಳು ಆಗಿರುತ್ತಾರೆ.ಇವರಿಗೆ ಯಾವುದೇ ಕೆಲಸ ಕೊಟ್ಟರು ಅವರದ್ದೇ ಅದ ರೀತಿಯಲ್ಲಿ ಮಾಡಿ ತೋರಿಸುತ್ತಾರೆ.

7, ಇನ್ನು ಸ್ತ್ರೀಯರ ಮುಖ ತನ್ನ ತಂದೆಯ ಮುಖಕ್ಕೆ ಹೊಲಿದರೆ ತುಂಬಾನೇ ಅದೃಷ್ಟವಂತರಾಗಿರುತ್ತಾರೆ. ಇವರು ತನ್ನ ಗಂಡನ ಮನೆಯಲ್ಲಿ ತುಂಬಾನೇ ಸುಖ ಹಾಗೂ ಸಮೃದ್ಧಿಯನ್ನು ತಂದುಕೊಡುತ್ತಾರೆ. ಇವರು ಜೀವನದಲ್ಲಿ ತುಂಬಾನೇ ಸಕ್ಸಸ್ ಅನ್ನು ಕಾಣುತ್ತಾರೆ.8, ಗಂಡುಮಕ್ಕಳ ಮುಖ ತನ್ನ ತಾಯಿಗೆ ಹೋಲುತ್ತಿದ್ದರೆ. ಇವರ ಆಯಸ್ಸು ತುಂಬಾನೇ ಜಾಸ್ತಿ ಇರುತ್ತದೆ. ಜೀವನದಲ್ಲಿ ಎಲ್ಲಾ ರೀತಿಯ ಸುಖಗಳನ್ನು ಪಡೆದುಕೊಂಡು ಬರುತ್ತಾರೆ. ಜೀವನದಲ್ಲಿ ಮೊದಲಿಗೆ ಕಷ್ಟಪಟ್ಟರು ಕೂಡ ಮುಂದೆ ಒಳ್ಳೆಯ ಪೊಸಿಷನ್ ಗೆ ಹೋಗುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment