ಈ ರಾಶಿಯವರು ತುಂಬಾ ಮೃದು ಸ್ವಭಾವದವರು

ಜ್ಯೋತಿಷ್ಯಶಾಸ್ತ್ರದ ಅನುಸಾರವಾಗಿ ಪ್ರತಿಯೊಬ್ಬರಿಗೂ ಒಂದು ರಾಶಿ ಇರುತ್ತದೆ. ಆದರೆ ಅವರ ಸ್ವಭಾವವು ಬೇರೆಬೇರೆಯಾಗಿರುತ್ತದೆ. ಇಲ್ಲಿ ಜಗಳ ಹಾಗೂ ಗಲಾಟೆ ಗಳಿಂದ ದೂರವಿದ್ದು ಶಾಂತ ಮನೋಸ್ಥಿತಿಯಿಂದಲೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ಕಂಡು ಕೊಳ್ಳುವಂತಹ ರಾಶಿಯವರು ಇದ್ದಾರೆ. ಸ್ವಭಾವ ಹುಟ್ಟಿನಿಂದಲೇ ಇರುತ್ತದೆ ಎಂಬುವುದು ಸತ್ಯವಾದ ಮಾತು. ಕೆಲವರು ಬೆಳೆಯುವ ವಾತಾವರಣದಿಂದ ಬಂದರೆ ಮತ್ತು ಕೆಲವರು ಜಾತಕ ಫಲದಿಂದ ಬಂದಿರುತ್ತಾರೆ. ಹುಟ್ಟಿರುವ ರಾಶಿ-ನಕ್ಷತ್ರ ಸೇರಿದಂತೆ ಕೆಲವು ಅಂಶಗಳು ಸ್ವಭಾವದ ಮೇಲೆ ಪ್ರಭಾವವನ್ನು ಬೀರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕೆಲವು ಜನರು ಜಗಳ ಮಾಡುವುದನ್ನು ಕಾಯುತ್ತಿರುತ್ತಾರೆ. ಹಾಗೆಯೇ ಮತ್ತೆ ಕೆಲವರು ಯಾರು ಎಂತಹ ರೀತಿಯಲ್ಲಿ ಪ್ರಚೋದಿಸಿದರು ತಾವಯಿತು ಮತ್ತು ತಮ್ಮ ಪಡಾಯಿತು ಎಂದು ಇದ್ದು ಎದ್ದು ಹೋಗುತ್ತಾರೆ.ಇಂಥ ಮೃದು ಸ್ವಭಾವದವರು ಜಗಳಗಳಿಂದ ದೂರ ಇರುತ್ತಾರೆ. ಇದೆಲ್ಲದರ ಹಿಂದೆ ಅವರ ರಾಶಿಯ ಪ್ರಭಾವವೂ ಕಾರಣವಾಗಿರುತ್ತದೆ. ಹಾಗಾಗಿ ಕೆಲವರನ್ನು ಶಾಂತಿಪ್ರಿಯರು ಎಂದು ಕರೆಯಲಾಗುತ್ತದೆ. ದೊಡ್ಡದಾಗಿ ಮಾತನಾಡುವುದಿಲ್ಲ ಹಾಗೂ ಜಗಳ ಆಡುವವರನ್ನು ಇಷ್ಟಪಡುವುದಿಲ್ಲ.ಯಾವ ರಾಶಿಯವರು ಮೃದು ಸ್ವಭಾವದವರು ಶಾಂತ ಸ್ವಭಾವದವರು ಎಂದರೆ

1,ಕುಂಭ ರಾಶಿ-ಕುಂಭರಾಶಿಯವರು ಬಹಳ ಶಾಂತ ಮತ್ತು ಮೃದು ಸ್ವಭಾವದವರು ಆಗಿದ್ದಾರೆ. ಹೀಗಾಗಿ ಇವರು ಬಹುಬೇಗ ಹೊಂದಿಕೊಂಡು ಹೋಗುತ್ತಾರೆ.ಈ ರಾಶಿಯವರಲ್ಲಿ ಬಹಳನೇ ಹೊಂದಿಕೊಳ್ಳುವ ಗುಣ ಮತ್ತು ಸ್ವಭಾವ ಇರುತ್ತದೆ. ಕಷ್ಟ ಕೆಲಸವನ್ನು ತುಂಬಾ ಸುಲಭವಾಗಿ ಮಾಡುತ್ತಾರೆ. ಈ ರಾಶಿಯವರು ಬೇರೆಯವರ ಭಾವನೆಗಳಿಗೆ ಹೆಚ್ಚಿನ ಬೆಲೆಯನ್ನು ಕೊಡುತ್ತಾರೆ.ಇದರಿಂದ ಯಾರಿಗೂ ಸಹ ಇವರಿಗೆ ತೊಂದರೆ ಕೊಡುವುದಕ್ಕೆ ದುಸ್ಸಾಹಸ ಮಾಡುವುದಿಲ್ಲ. ಇವರಿಗೆ ಬಹಳ ಬೇಗ ಬೇಜಾರಾಗುತ್ತದೆ. ಅದನ್ನು ತೋರಿಸದೆ ಶಾಂತಿಯಿಂದ ಅದನ್ನು ಬಗೆಹರಿಸುತ್ತಾರೆ.

2, ಕನ್ಯಾ ರಾಶಿ-ಕನ್ಯಾ ರಾಶಿಯವರು ತುಂಬಾ ದಯಾ ಗುಣ ಹಾಗೂ ಸೂಕ್ಷ್ಮತೆಯನ್ನು ಹೊಂದಿರುತ್ತಾರೆ. ಸಣ್ಣ ಸಣ್ಣ ವಿಷಯದಲ್ಲಿ ತುಂಬಾ ಜಾಗರೂಕರಾಗಿರುತ್ತಾರೆ. ತುಂಬಾ ಸಿಟ್ಟು ಇದ್ದರೂ ಯಾರ ಮುಂದೆ ಕೂಡ ತೋರಿಸುವುದಿಲ್ಲ ಮತ್ತು ಅದನ್ನು ನಿಯಂತ್ರಣದಲ್ಲಿ ಇಡುತ್ತಾರೆ. ಜಗಳ ಗಲಾಟೆಯಿಂದ ತುಂಬಾನೆ ದೂರ ಇರುತ್ತಾರೆ. ಮಾತಿನ ಯುದ್ಧವನ್ನು ಮಾಡಲು ಇವರು ಇಚ್ಛೆ ಪಡುವುದಿಲ್ಲ. ಯಾವುದೇ ವಿಷಯ ತಪ್ಪು ಎನಿಸಿದರು ಅದನ್ನು ಹೇಳುವ ಧಾಟಿಯಲ್ಲಿ ಹೇಳಿ ಯಾರಿಗೂ ನೋವು ಆಗದಂತೆ ಹೇಳಿ ಮುಗಿಸುತ್ತಾರೆ.

3, ಮೀನ ರಾಶಿ-ಈ ರಾಶಿಯ ಜನರು ತುಂಬಾ ಸೋಶಿಯಲ್ ಆಗಿರುತ್ತಾರೆ. ತಮಗಿಂತ ಜಾಸ್ತಿ ಇತರರ ಕಾಳಜಿ ವಹಿಸುವುದು ಹೆಚ್ಚು. ಇವರು ಬಹಳ ಹಸನ್ಮುಖಿಯಾಗಿದ್ದು. ಆದ್ದರಿಂದಲೇ ಬೇರೆಯವರ ಮನಸ್ಸನ್ನು ಗೆಲ್ಲುತ್ತಾರೆ. ಇತರರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಕೆಟ್ಟ ಕುತೂಹಲ ಇವರಿಗೆ ಇರುವುದೇ ಇಲ್ಲ.ಯಾವುದೇ ಒಂದು ವಿಷಯವನ್ನು ಪ್ರಾಕ್ಟಿಕಲ್ ಮತ್ತು ಲಾಜಿಕ್ ಆಗಿ ವಿಚಾರ ಮಾಡುವ ಇವರು ಶಾಂತಿಯಿಂದ ಇರುವುದಕ್ಕೆ ಇಷ್ಟಪಡುತ್ತಾರೆ.

4, ತುಲಾ ರಾಶಿ-ಈ ರಾಶಿಯವರು ಯಾರಿಂದಲೂ ದಬ್ಬಾಳಿಕೆ ಪಡುವುದಕ್ಕೆ ಇಷ್ಟಪಡುವುದಿಲ್ಲ. ಇವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರು ಸಂಬಂಧಿಕರು ನೆರೆಹೊರೆಯವರು ಇರುತ್ತಾರೆ. ಎಲ್ಲರನ್ನು ಒಳ್ಳೆ ರೀತಿ ನಡೆಸಿಕೊಂಡು ಹೋಗುವ ಪ್ರವೃತ್ತಿ ಇವರದ್ದಾಗಿರುತ್ತದೆ. ವಾದ-ವಿವಾದ ಜಗಳಗಳನ್ನು ನಿರ್ಲಕ್ಷ ಮಾಡುತ್ತಾರೆ. ಸಿಟ್ಟನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾರೆ ಮತ್ತು ಇವರು ಶಾಂತಿಪ್ರಿಯರು ಆಗಿರುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment